________________
- { ೫೬ j೧೮ ಸನ್ನಿಪಾತಜ್ವರಕ್ಕೆ ಉಪಾಯಗಳು. ೧ ದೇವದಾರು, ಕ.cತಿ, ನೆಲಗುಳ್ಳ ಬೇರು, ಗುಕ್ಕದಬೇಕು, ಹವೀಜ ಇವುಗಳನ್ನು ಸಮಭಾಗ ತಕೊ೦ಡತಿ ಕಷಾಯ ಮಾಡಿ ಕೊಟ್ಟರೆ ಅದರಿಂದ ಎಲ್ಲ ಬಗೆಯ ಜ್ವರವೂ ಕಡಿಮೆಯಾಗುತ್ತವೆ | - ೨ ಕಿರಿಶಿವಣಿ, ಬೇಕಿನಗರ, ಒಜಿ, ಆrಳಶc ಠಿ, ತಾವರೆಗಡ್ಡೆ, ಜೀರಿಗಿ, ಕಲ್ಲುಸಬ್ಬಸಿಗಿ, ದೇವದಾರು, ಅಳಲೇಕಾಯಿ, ದುಷ್ಟ ಪುಜೆಟ್ಟು, ಹಿಪ್ಪಲಿ, ನೆಲಬೇವು ಶುಂಠಿ, ಗಂಟುಭಾರಂಗಿ, ಕೂಡುವ ಕುಕನಬೀಜ, ಕಟುಕರಣಿ, ಕಸೂರ, ಕಾಚೀಹುಲ್ಲಿನ ಬೇರು, ಹವೀಜ ಇವನ್ನೆಲ್ಲ ಸಮಭಾಗ ತಕ್ಕಂಡು, ಅಚ್ಚ ಮಾಂಶ ಕಪಾಯವಿಳಿಸಿ, ಅದರಲ್ಲಿ ಇಂಗು ಇವತ್ತು ಖಾರಗೆಣಸಿನರಸ ಹಾಕಿ ಕಂದಬೇಕು. ಇದರಿಂದ ಕರ್ಣಮಲ, ಕುತ್ತಿಗೆ ಮತ್ತು ಗಂಟಲುಬಾವು, ಸಂಸುಗೆ, ಉಬ್ಬಸ, ಕಫ ಮತ್ತು ವಾಶೆಜ್ವರ, ಬಿಕ, ಹನುಗ್ರಹ, ಗಲಗಂಡ, ಗಂಡ ಮಾಲೆ, ಕಫದಿಂದುಂಟಾದ ಸ್ವರಭೇಧ, ತಲೆಭಾರ, ಕಿವುಡು, ಕಫ ಮತ್ತು ವೇ? * "ಎಗಳ ವೃದ್ಧಿ, ಹುಬಗೆಯ ಜ್ವರಗಳು, ಸಂಜ್ಞಾನಾಶ, ಸನ್ನಿ ಪಾತ, ಅಭಿನ್ಯಾಸ ಇವುಗಳ ನಾಶವಾಗುತ್ತದೆ. ಈ ಕಾಡೆಯ ಮೃತಶುಲ್ಕ ಜ್ವರದ ನಾಶ ಮಾಡುತ್ತದಂಬದಕ್ಕೆ ಸಂದೇಹವಿಲ್ಲ.
- ೩ ನೆಲಬೇವು, ದೇವದಾರು, ದಶಮಿ , ಶುಂಠಿ, ಜೇಕನಗರಿ, ಕಟುಕ ರಣ, ಕೆಡುಮುರುಕನ ಬೀಜ, ಹವೀಜ, ದೊಡ್ಡ ಹಿಪ್ಪಲಿ ಇವುಗಳ ಕಪಾಯ ಕೊಡಬೇಕು. ಇದರಿಂದ ಮ ಬ, ಬಡಬಡಿಕ, ಕವು, ಅರುಚಿ, ದಾಹ, ಮೋಹ, ದವು ಇವುಗಳಿಂದ ಯುಕ್ತವಾದ ಜ್ವರದ ನಾಶವಾಗುತ್ತದೆ. ಇದಾದರೂ ಮತ್ತು ತುಲ್ಯ ಜ್ವರದ ನಾಶಕವಾಗಿದೆಯೆಂಬುದಕ್ಕೆ ಸಂಶಯವಿಲ್ಲ,
೪ ರಾಸನೆ, ಅಳ್ಳಿಕಾಯಿ, ಗುಕ್ಕದ ಬೇರು, ನೆಲಗುಳ್ಳ ಬೇಕು, ಲೆಕ್ಕಿಬೇರು, ಆಗಳಶುಂಠಿ, ಬಜಿ ಇವುಗಳ ಕಾಫಿ ಮಾಡಿ ಅದರಲ್ಲಿ ಒಂದು ಮಾಸಿ ಗುಗುಳ ಹಾಕಿ ಕೊಡಬೇಕು. ಇದರಿಂದ ಸನ್ನಿ ಪಾಶ, ಬೆವರು, ಶೈತ್ಯ, ಬಡಬಡಿಕೆ, ಶ, ದದು, ಕಫ, ಬಾಣಂತಿಬೇನ ಮುಂತಾದವುಗಳ ನಾಶವಾಗುತ್ತದೆ,
- ಯಾವ ಉಪಾಯದಿಂದ ಸನ್ನಿ ಪಾತಜ್ವರವು ಕಡಿಮೆಯಾಗದಿದ್ದರೆ ಮನುಷ್ಯನ ಇಲ್ಲವೆ ಆಕಳ ಉಚ್ಚಿಯಲ್ಲಿ ಒಳೊಳ್ಳಿ ಹಾಗು ಬಂnಾರ ಹಾಕಿ ಕಷಾಯ ಮಾಡಿ, ವಯೋಮಾನದಂತ ಸರಾಸರಿ 4 ತಳಿ ಕವಾಯುವಿಳಿಸಿ ಕಡತ ಬೇಕು. ಇದೊಳ್ಳೆ ತೀವ್ರ ಔಷಧವಾಗಿದ್ದರೂ ಖಂಡಿತವಾಗಿ ಗುಣ ತೋರು ನದು,
೬ ಬೆರೆ, ಬೆಳವಲ, ಅತ್ರಿ, ಬೇವು, ನೆಲ್ಲಿ, ಆರಿ, ನೀರಲ ಇವುಗಳ ಎಲೆ