ಪುಟ:ಜ್ವರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ೬೩ | ೪ ಗಂಟ ಭಾರಂಗಿ, ಸೆಲಬೇವು, ಬೇವು, ಬೇಕಿನಗಡ್ಡೆ, ಒಜಿ, ಶುಂಠಿ, ಮೆಣಸು, ಹಿಪ್ಪಲಿ, ಅಡಸಾಲ, ಕಾಡ ಕವಡೇಬೇರು, ರಾಸನೆ, ನೆಲ೫೦ಗಳ, ಪಡ ವಲು, ದೇವದಾರು, ಅರಿಷಿಣ, ಪಾದರಿಬೇರು, ಧನಶಕ್ಕೆ, ಒಂದೆಲಗ, ಮುರಅರಿಷಿಣ, ಅಮೃತಬಳ್ಳಿ, ತಿಗರಿ, ಅತಿಬಜಿ, ತಾವರೆಗಡ್ಡೆ, ನಿರಾಮೆಬಳ್ಳಿ, ಅಗಳುಶುಂಠಿ, ನೆಲಗುಳ್ಳ ಬೇರು, ಕೊಡು ಮುರುಕನಬೀಜ, ತ್ರಿಫಳ, ಕರ, ಕಟುಕರೋಣಿ ಇವುಗಳ ಕಷಾಯದಿಂದ ಎಲ್ಲ ಬಗೆಯ ಸನ್ನಿಪಾತಗಳ, ಮನ್ಯಾ ಭ ಮತ್ತು ಗುದಾಯ, ಹಿಕ್ಕಾ, ಭ್ರಮೆ, ಮೂರ್ಛ, ಶೀತ, ಶ್ವಾಸ, ಬಲಾಸ, ಒಣಕವು ವಾಯುಹೃದ್ರೋಗ, ಮಲಾವಚ್ಚಂಭಗಳೂ ನಾಶವಾಗುವವು. ೨೨ ಪಿತ್ತೋಲ್ಬಣ ಸನ್ನಿಪಾತ, ಲಕ್ಷಣ:-ಇದರಲ್ಲಿ ಪಿತ್ಥವು ಅಧಿಕವಾಗಿರುತ್ತದೆ. ಮಲ-ಮೂತ್ರ ಗಳು ಕೆಂಪು, ದಾಹ, ಬೆವರು, ಶಕ್ತಿ ಕ್ಷಯ ಮತ್ತು ಮರ್ಧೆ ಈ ಲಕ್ಷಣಗಳಿ ಕುತ್ತವೆಈ ಸನ್ನಿ ಪಾಶದಲ್ಲಿ ಶೀತೋಪಚಾರ ಮಾಡಿದರೆ, ಕಫ, ವಾಯು, ಇವುಗಳ ಪ್ರಕೂಪವಾಗಿ ಬಿಕ್ಕು, ಶ್ವಾಸ ಕಣ್ಣಿಗೆಮಬ್ಬು ಮುಂತಾದ ಲಕ್ಷಣ jಳಾಗುತ್ತವೆ. ಪಿಸ್ತೋಲ್ಬಣ ಸನ್ನಿಪಾತಕ್ಕ ಉಪಾಯಗಳು. ೧ ಕಪೂರ, ತಾವರೆಗಡ್ಡೆ, ನೆಲಗುಳ್ಳ ಬೇರು, ದುಷ್ಟಪುಚೆಟ್ಟು, ನಲಿಂಗಳ, ಕೀಡುಮುರುಕನ ಬೀಜ, ಕಹಿಪಡುವಲ, ಕಟುಕರಣಿ ಇವುಗಳ ಕಷಾಯ Hಡಬೇಕು. ೨ ನೆಲಬೇವು, ಟೀಕಿನಗಡ್ಡೆ, ಆಗಳಶುಂಠಿ, ಶುಂಠಿ, ಬಾಳದಬೇಕು, ಕನು ದ ನಲು ಅವುಗಳ ಕಷಾಯವನ್ನು ಆರಿಸಿ ಕೊಡತಕ್ಕದ್ದು, ೩ ಫಾಲಸಾ, ತ್ರಿಫಳ, ದೇವದಾರು, ಕಿರಿಶಿವಣಿ, ಚಂದನ, ಪದ್ಮ ಕಾಷ್ಠ ಕಟುಕರೋಣಿ, ಉರಿಹೊನ್ನ ಇವನ್ನೆಲ್ಲ ಕಟ್ಟಿ ರಾತ್ರಿ ನೀರೊಳಗೆ ನಾ ಹಾಕಿ ತಳಿಗ್ಗೆ ಕಷಾಯ ಮಾಡಿ ಆರಿಸಿಕೊಟ್ಟರೆ ಪಿತ್ತಾಧಿಕ ಸನ್ನಿಪಾತವು ಗುಣವಾಗುತ್ತದೆ. ೪ ಚಂದನ, ಪದ್ಮಕಾಷ್ಟ್ರ, ಕಟುಕರೋಣಿ, ಉರಿಹನ್ನೆ ಇವುಗಳನ್ನು ದುಭಾಗ ಶಕ್ಯಂಡು ಜೆಪ್ಪ ತಣ್ಣೀರಲ್ಲಿ ರಾತ್ರಿ ನೆನೆಹಾಕಿ, ಬೆಳಿಗ್ಗೆ ಸೋಸಿ, 1 ನೀರು ಕುಡಿಯಬೇಕು. ಇದರಿಂದ ಪಿತ್ಪಾಧಿಕ ಸನ್ನಿಪಾತದ ನಾಶವಾಗು