ಪುಟ:ಜ್ವರ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ಈ ] ಮಾಡುವದರಿಂದ ಈ ಜ್ವರ ಬರುತ್ತವೆ. ಇಲ್ಲವೆ ಬಿಸಿಲು, 75, ಶೀತ, ತಂಪು ಹವೆ, ಶ್ರಮ ಮುಂತಾದ ಕ್ಷುಲ್ಲಕ ಕಾರಣಗಳಿಂದಲೂ ಈ ಜ್ವರ ಹುಟ್ಟುವ ಸಂಭವವಿದೆ. ಜ್ವರ ಉಂಟಾಗಿದ್ದರೆ ವಿರುದ್ದ ಉಪಚಾರದಿಂದ ಸಾಧಾರಣ ವಾಗಿ ಇದು ಶಮನವಾಗುತ್ತದೆ, ಉದಾಹರಣ: ಶಂಪುಗಾಳಿ ಓಡಿಸಿಕೊಂಡು ಜ್ವರ ಬಂದಿದ್ದರೆ ಬಿಸಿ ನೀರು ಕುಡಿದು, ಬೆಚ್ಚನ್ನ ಆದಿವೆ ತೊಟ್ಟು, ಮೈ-ಕೈ ಕಾಸಿಕೊಂಡರೆ ಇದು ಶಮನವಾಗುತ್ತದೆ. ಉಷ್ಣತೆಯಿಂದ ಜ್ವರ ಬಂದಿದ್ದರೆ, ಶೀತೋಪಚಾರದಿಂದ ನಿಲ್ಲುತ್ತವೆ; ಆದರೆ ಯೋಗ್ಯ ಉಪಕಾರ ಮಾಡ: ಲಕ್ಕೆ ವನಸರಿ ಮಾಡಿದರೆ, ಅದೇ ಬೆಳೆದು ವಿಷಯಕ್ಕೆ ಹಾಕುವ ಸಂಭವವಿರುಕ್ಷದೆ. ಲಕ್ಷಣ:- ಈ ಜ್ವರದ ಲಕ್ಷಣಗಳು ಸೌಮ್ಯವಾಗಿರುತ್ತವೆ. ಉಪಾಯ:-೧ ಗಂಧಕ ೧ ತೊಲೆ, ಸೈಂಧಲವಣ ೨ ತೊಲಿ ಕೂಡಿಸಿ ಲಿಂಬೇಹುಳಿಯಲ್ಲಿ ಅರೆದು ದೊಡ್ಡ ಗಜಗದಷ್ಟು ಗಳಿಗೆ ಕಟ್ಟಿಡಬೇಕು, ಆ ಗುಳಿಗೆಯನ್ನು ಮುಂಜಾನೆ ಸಂಚಿಗೆ ಒಂದೊಂದರಂತೆ ತೆಗೆದುಕೊಳ್ಳಬೇಕು. ದಿವಸ ೩, ಪಥ್ಯ:-ಬಿಸಿ ನೀರು, ಹಾಲು, ನ್ನ, ೨ ಯಾವದಂದು ಕ್ಷಾರಯುಕ್ತ, ಸವ್ಯ ಮತ್ತು ಸಾರಕವಾದ ಔಷಧವನ್ನು ಕೆಡುವದು. ಒಳಿಕ ಬೆವರು ಬಳುವ ಹಾಗು ಮಂತ್ರ ಸಾಮಾ ಗುವ ಔಷಧ ಕೊಡತಕ್ಕದ್ದು. & ಶುಂಠಿಯ ಕಷಾಯದಲ್ಲಿ ಬೆಲ್ಲ ಹಾಕಿ ಕೆಳಬೆ ಕು. ೪ ಬರೇ ನೀರಿನ ಚತುರ್ಥಾ೦ಶ ಕಷಾಯ ಕೊಡುವದು, ೩ ಕ್ರಿವಿಜನ್ಯ ಜ್ವರ, (ಜಂತಿನ ವಿಕಾರದಿಂದ ಬರುವ ಜ್ವರ) ಲಕ್ಷಣ:- ಜಂತಿನಿಂದ ಜ್ವರ ಬಂದರೆ, ಒಮ್ಮೊಮ್ಮೆ ಕೇವಲ ಸನ್ನಿ ಪಾ ಶದ ಕ್ಷ ಣಗಳಾಗುತ್ತಿರುತ್ತವೆ. ಅನ್ನ ದ್ವೇಷ, ಓಕರಿಕ. ನೀರಡಿಕೆ, ಜಲಾಓ ಇಲ್ಲವೆ ಮಲಾವಧಗಳಾಗಿ ಬಡಬಡಿಸಹತ್ತುತ್ತಾನೆ. ಉಪಾಯ:- ೧ ಮೊದಲು ಜಂತಿನ ಉಪಾಯಗಳನ್ನು ಮಾಡಬೇಕು. (ಚಿ. ಪ್ರ. ಕೃಮಿ ಪ್ರಕರಣ ನಡು ) ಬಳಿಕ ಜ್ವರದ ಲಕ್ಷಣಗಳನ್ನು ತಿಳಿದು ಯೋಗ್ಯ ಔಷಧೋಪಚಾರ ಮಾಡಬೇಕು. ೨೯ ಕಾಲಜ್ಞರ. ಲಕ್ಷಣ:-ಶರೀರದೊಳಗೆ ದಾಹ, ಹೊರಗೆ ಚಳಿಯಾಗುವದು, ಕಫ ಗಟ್ಟಿಯಾಗುವದು, ಅರುಚಿ, ನಾಲಿಗೆ ಅತಿಕಷ್ಟು, ನಾಡಿಯು ಸಕ್ಷವೂ ತೀವ್ರ