ವಿಷಯಕ್ಕೆ ಹೋಗು

ಪುಟ:ಜ್ವರ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

= [ ೯4 ]ಬೆಂಕಿಯನ್ನು ಆರಿಸಿ ಕಳ್ಳೆಯು ತನ್ನ ಷ್ಟಕ್ಕೆ ತಾನೇ ಆರಿದ ಬಳಿಕ ಒಳಗಿನ ಔಷಧ ವನ್ನು ಕಾಗಲ ರಸದಲ್ಲಿ ಅರೆದು, ಅವರೇಕಾಳಷ್ಟು ಮಾತ್ರೆಗಳನ್ನು ಮಾಡಬೇಕು. ಅಂಥದೊಂದು ಮಾತ್ರೆಯನ್ನು ಬಾಳೇಹಣ್ಣಿನಲ್ಲಿ ಇಲ್ಲವೆ ಬೆಲ್ಲದಲ್ಲಿ ಕೊಟ್ಟರೆ ೫ ಪ್ರಕಾರದ ವಿಷಮಜ್ವರಗಳೂ, ದಿನಾಲು ಬರುವ, ದಿನ ಬಿಟ್ಟು ದಿನ ಒರುವ, ಮರು ದಿವಸಕ್ಕೊಮ್ಮೆ ಬರುವ, ನಾಲ್ಕು ದಿವಸಕ್ಕೊಮ್ಮೆ ಬರುವ ಜ್ವರಗಳೂ ಹಾಗು ದಾಸಪೂರ್ವಕ ಜ್ವರಗಳ ಖಂಡಿತವಾಗಿ ನಿಲ್ಲುತ್ತವೆ. ಪಥ್ಯ:-ಹೆಸರಿನ ಕಾಟಿ, ಹಾಲು, ಅನ್ನ, ಸಕ್ಕರೆ, 4 ದಿವಸ ಇಲ್ಲವೆ ೭, ೨೧ ಶುದ್ದವಾದ ತು, ಅರದಾಳಗಳನ್ನು ಸಮಭಾಗ ತಕೊಂಡು ಅದ ರಲ್ಲಿ ಅಷ್ಟೇ ಶಂಖಭಸ್ಮ, ಕವಡಿಭಸ್ಮ ಕರಿಸಿ ಅವುಳಸರದ ರಸದಲ್ಲರೆದು ಹರಿ ವಾಣದಲ್ಲಿ ಹಾಕಿ ಮೇಲೊಂದು ಪರಿವಾಣ ಹಾಕಿ, ಆರಕವಿ ಸುತ್ತಿ ಅದಕ್ಕೆ ಕುಕುಟಪುಟಕಟ್ಟು ಸ್ವಾಂಗಶೀತವಾದ ಬಳಿಕ ಆ ಭಸ್ಮವನ್ನು ೧ ತೊಲ ಸಕ್ಕರಿಯಲ್ಲಿ ೨ ಗಂಜಿಯನ್ನು ಹಾಕಿ ಕೊಡಬೇಕು; ಹಾಗು ಆ ಕಡಲೆ ಹಾಲು ಅನ್ನ ಉಣಿಸಬೇಕು. ಓಕರಿಕೆ ಒ೦ದರೆ ಅಮೃತಬಳ್ಳಿಯ ರಸ ಇಲ್ಲವೆ ಲವಂಗದ ಚೂರ್ಣವನ್ನು ಜೇನುತುಪ್ಪದೊಡನೆ ತಿನ್ನಿಸಬೇಕು. ಈ ಔಷಧವನ್ನು ೧-೨ ದಿನ ತಕೊಳ್ಳುವಷ್ಟರಲ್ಲಿಯೇ ವಿಷಮ ಜ್ವರಗಳು ನಿಲ್ಲುತ್ತವೆ. ೨೨ ಪಾರಜ, ಗಂಧಕ, ನೇಪಾಳದ ಬೇರು ಇವು ಶುದ್ದ ವಾದವನ್ನು ಸಮಭಾಗ ತಕೊಂಡು ಆ ವರರಷ್ಟು ಧರಿಯ ಬೀಜಗಳನ್ನು ಶುದ್ಧ ಮಾಡಿ ಕವಿಸಬೇಕು, ಇವೆಲ್ಲವುಗಳ 5ರಷ್ಟು ಶುcs, ವೇಣಸು, ಹಿಪ್ಪಲಿಗಳ ಸAರ್ಣ ವನ್ನು ಹಾಕಿ ಲಿಂಬಿ ಹಾಗು ಆಲ್ಲದ ರಸದಲ್ಲರೆದು, ಅವರೇ ಕಾಳು ಗುಳಿಗೆ ಮಾಡಬೇಕು. ಇವುಗಳಿಗೆ ಮಹಾ ಜ್ವರಾಂಕುಶವೆನ್ನುತ್ತಾರೆ. ಈ ಮಾತ್ರೆಯು ಎಲ್ಲ ಜ್ವರಗಳಿಗೂ ಯಮಸದೃಶ್ಯವಾಗಿರುತ್ತದೆ ಇದರಿಂದ ದಿನಾಲು, ದಿನ ಬಿಟ್ಟು ದಿನ, ಮರು ದಿನ, ನಾಲ್ಕು ದಿನಗಳಿಗೆ ಬರುವ ಜ್ವರಗಳ ವಿಷವು ಇಲ್ಲವೆ ಸನ್ನಿ ಪಾತಜ್ವರಗಳೂ ಒಂದೇ ದಿನದಲ್ಲಿ ನಿಲ್ಲುತ್ತವೆ. ಅನುಪಾನ:-ಗುಳಿಗೆಗಳನ್ನು ಸಕ್ಕ, ಜೇನುತುಪ್ಪ ಇಲ್ಲವೆ ವೀಳ್ಯದೆಲೆಯ ರಸಗಳಲ್ಲಿ ಕವಿರತಕ್ಕದ್ದು, - ೨೩ ವಿಷಮಜ್ವರದಲ್ಲಿ ತಾವು ಭಸ್ಮದ ಮಾತ್ರೆಯು ಚೆನ್ನಾಗಿ ಉಪ ಯೋಗ ಬೀಳುತ್ತದೆ; ಆದರೆ ಆ ಭಸ್ಮವು ಉಚ್ಚ ತರಗತಿಯದಿರಬೇಕು; ಹಾಗು ಅದನ್ನು ಅಲ್ಪ ಪ್ರಮಾಣದಿಂದ ಕಡ ಬೇಕು, ೨೪ ಮನಶೀಲ, ಇಲಿವಾ ತಾಣ, ತುತ್ತೆ ಇವು ಶುದ್ಧವಾದವನ್ನು ಸಮಭಾಗ ತಕ್ಕೊಂಡು ನೀರೊಳಗ: ದು ಬಿಸಿಲಿಗೆ ಒಣಗಿಸಿ ಹಂಚಿನಲ್ಲಿ ಹಾಕಿ ಒಲೆಯ ಮೇಲಿಟ್ಟು ಕೆಳಗೆ ಉರಿ ಹಚ್ಚಿ ಆ ಗಳಿಗೆಯ ವರೆಗೆ ಕಬ್ಬಿಣದ ಸೌಟಿ