ಪುಟ:ತಿಲೋತ್ತಮೆ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦ ತಿಲೋತ್ತಮೆ. ಎಷ್ಟು ಪ್ರೇಮಮಾಡಿದಿರಲ್ಲ; ಅದರಿಂದಲೇ ನಿಮ್ಮ ತೊಡೆಯಮೇಲೆ ಪ್ರಾಣ ಬಿಡುವಾಗ ನನಗೆ ಬಹಳ ಆನಂದವಾಗುತ್ತದೆ; ಉನ್ಮಾನ, ನಾವಿಬ್ಬರು ಅಣ್ಣ ತಂಗಿಯರು ಬಂಗಾರದ ರಥದಲ್ಲಿ ಕುಳಿತು ಹೇಗೆ ಹೋಗುವೆವು ನೋಡಿರಿ; ಆಂಸ್ಕಾನ, ನಾನು ಬರುವೆನು ಯಾ • ಪರವರದಿಗಾರ ಅಲ್ಲ" ಈಮೇರೆಗೆ ನುಡಿಯಗೆ ಆಯೆ ಸೆಯ ಪ್ರಾಣವಾಯುವು ಹಾರಿ ಶೋಯಿತು. ಆಗ ಎಲ್ಲರೂ ದುಃಖದಿಂದ ( ಯಾ ಅಲ್ಲಾ, ಈ ಕೋಮಲ ಕುಸುಮವು ಆ ಕಾಲದಲ್ಲಿ ೬೦ ೬ನಿಂದ ಉದುರಿ ಬಿದ್ದಿ ತು. ” ಎಂದು ನುಡಿ ಕು, ಒ೦ದು ರರ್ಮತೆ” ಯವಾದ ಏಕಾ೦ತೆನ್ನಾ ನದಲ್ಲಿ ಆಯ° ನೆಯ ಸುಂದರ ದೇಹದ ಗೊ೦ರಿಯು ಕಟ್ಟಲ ಓತು. ಉನ್ಮಾನನು ಸತಿ ದಿವಸ ಮುಂಜಾ ವು-ಸಂಜೆಗಳಲ್ಲಿ ಆ ಗೋರಿಗೆ ಬಂದು ಹೂವನ್ನು ಏರಿಸಿ ಗೊರಿಯಮೇಲೆ ಮಸ್ತಕವನ್ನಿಟ್ಟು ಕಣ್ಣಿರು ಸುರಿಸುತ್ತಿ -ನು, ಬರಬರುತ್ತ ಅವನು ಶಕ್ತಿ ಹೀನನಾದನು. ಮುಂದೆ ಮೊಗಲರೊಡನೆ ಆದ ಯಾವತ್ತು ಯುಗಳಲ್ಲಿ ಪಠಾಣರು ನೋ” ತು ಒಡಿನಾಕಾಂತದಲ್ಲಿ ನಗಲ ನಾಮಾಜ್ಯವು ಪುನಾ ಪಿತ ನಾಯಿತ.. ಮುಂದೆ ಸ್ವಲ್ಪ ದಿನಗಳಲ್ಲದೆ: ಉದ್ಯಾನನು ಮರಣಹೊಂದಲು, ಆತನ ಇಚ್ಛೆಯಂತೆ ಆಯೆ ನೆಯ ಗೋರಿಯ ಬಳಿಯಲ್ಲಿ, ಆತನ ಗೋರಿ ಯನ್ನು ಮಾಡಿದರು. ಸಂಪೂರ್ಣ೦ - ( °) - ವೇಂಕಟೇಶ ತಿರಕೋ ಕುಲಕರು ಗಳಗನಾಸ್ಥ ಇವರು ಹಾವೇರಿಯಲ್ಲಿ ತಮ್ಮ ವೇಂಕಟೇಶ ಪ್ರೇಸಿನಲ್ಲಿ ಮುದ್ರಿಸಿ ಪ್ರಸಿದ್ಧ ಪಡಿಸಿದರು.