ಪುಟ:ತಿಲೋತ್ತಮೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ! ದುಃಖಪರ್ಯವಸಾಯಿಯಾದ ಈ ಕಾದಂಬರಿಯು ಮುಗಿದದ್ದಕ್ಕಾಗಿ ಸಮಾಧಾನ ಪಡಬೇಕಾಗಿದೆ; ಯಾಕಂದರೆ ದುಃಖಪಡುವವರು,'ಸಹವಾಸದಿಂದ ನಾವೂ ದು:ಖಸಡ ಬೇಕಾಗುತ್ತದೆ. ಈವರೆಗೆ ಚಂದ್ರಿಕೆಯದ್ವಾರದಿಂದ ಪ್ರಸಿ ದ್ದ ವಾಗಿದ್ದ ಹಲವು ಕಾದಂಬರಿಗಳಲ್ಲಿ ಈ ತಿಲೋತ್ಸಮಾ ” ಎಂಬ ಕಾದಂಬ ರಿಯು ಮನೋರಂಜನದ ದೃಷ್ಟಿಯಿಂದ ಕೆಲವರಿಗೆ ಅಷ್ಟು ಉಜ್ವಲವಾಗಿ ತೋರದಿದ್ದರೂ, ಇದರೊಳಗಿನ ಆಸೆ, 'ಸ್ತ್ರೀಲೋತ್ತಮೆ, ಉನ್ಮಾನ, ಜಗ ತೃ೦ಗ ಮೊದಲಾದ ಸದ್ದು ಣಮಂಡಿತ ನಾ ತ್ರಗಳ ಯೋಗದಿಂದ “ಇದು ಬಹು ಮಹತ್ವದಾಗಿರುವದೆಂದು ನಾವು ಹೆ° ಇದೆಯಿರಲಾರೆವು. ದಂಪತಿಗಳು ಪರಸ್ಪರ • ತಿಲೋತ್ಸಮಾ -ಜಗಕ್ಸಿಂಗ” ರಂತೆ ಪ್ರೇಮ ಮಾಡಬೇಕೆಂದು ನಾವು ಇಚಿಸುವೆವು, ಪರಸ್ಪರರ ವಿಷಯವಾಗಿರುವ ಅಂಥ : ಪ್ರೇಮವನ್ನೆ: ನಾವ ಸರಸಪ್ರೇಮವೆಂದು ಕರೆಯುತ್ತೇನೆ. ಅ೦ಥ ಪ್ರೇಮವೇ ದಂಪತಿಗಳಿಗೆ ಸುಖನಾಮಾಜ್ಯವನ್ನೊದಗಿಸಿ ಕೊಡುತ್ತದೆ. ಆಯೇಷೆಯ ಪ್ರೇಮವು ಜಗಕ್ಸಿಂಗನಲ್ಲಿ ಎಷ್ಟು ಬಲವತ್ತರವಾಗಿದ್ದರೂ, ಅದಕ್ಕೆ ಜಗತ್ತಿಂಗನ ಪ್ರಮವು ಜೋ ಡಾಗದ್ದರಿಂದ, ಆಯೆ ಸೆಯ ಒಂಟಿಗವಾದ ಆ ಪ್ರೇಮವನ್ನು ನಾವು ನೀರಸಪ್ರೆಮವೆಂತಲೇ ಕರೆಯುವೆವು; ಅದರಂತೆ, ಆಯೇಷೆಯ ಮೇಲಿದ ಉಾನನ ಪ್ರಮವೂ ನೀರಸವಾದದ್ದೇ ಸರಿ, ಯಾಕಂದರೆ, ಆ ಆಯೇ ಸೆ-ಉಸ್ಮಾನರ ಪ್ರೇಮದಿಂದ ಕಡೆಗೂ ಯಾರಿಗೂ ಸುಖವಾಗಲಿಲ್ಲ! ಆದರೂ « ಆಯೆಷ-ಉಸ್ಮಾನ ” ರವರಲ್ಲಿದ್ದಂಥ ಉಜ್ವಲವಾದ ಕ್ಲಿಷ್ಕಾಮಪ್ರೇಮವನ್ನು ತಮ್ಮ ತಮ್ಮ ಕರ್ತವ್ಯಗಳಲ್ಲಿ ಪ್ರತಿಯೊಬ್ಬರು ವಹಿಸ ಬೇಕೆಂದು ನಾವು ಆಗ್ರಹದಿಂದ ಹೇಳುತ್ತೇವೆ, ಕೇವಲ ಫಲಾಪೇಕ್ಷೆಯಿಂದ ಕರ್ಮಮಾಡುವದಕ್ಕಿಂತ ( ಕರ್ಮವಾಧಿಕಾರಸ್ತೇ ಮಾಫಲೇಷು ಕದಾ ಚನ ” ಎಂಬ ಭಗವದ್ಗೀತೆಯ ಉಕ್ತಿಯಂತೆ, ಫಲವು ಆಗಲಿ-ಆಗದಿರಲಿ,