ಪುಟ:ತಿಲೋತ್ತಮೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅತ್ಯುತ್ತಮ ರೀತಿಯಿಂದ ತನ್ನ ಕರ್ತವ್ಯವನ್ನು ಮಾಡುವಂಥ ನಿಷ್ಕಾಮ ವಾದ ಕರ್ತವ್ಯ ಪ್ರೇಮವನ್ನು ಪ್ರತಿಯೊಬ್ಬರು ವಹಿಸಬೇಕು, ಅಂಥ ಮಹಾ ತ್ಮರಿಂದಲೆ: ಮಹಾಕಾರ್ಯಗಳು ನೆರವೇರುವವು. ಕರ್ತವ್ಯ ತತ್ರ ರತೆಗೆ ತಕ ಫಲವಾಗದಿದ್ದರೆ, ನಿರುತ್ಸಾಹಿಗಳಾಗಿ ಕರ್ತವ್ಯಭ್ರಷ್ಟವಾಗುವದು ನೀಚತನವೇ ಸರಿ ವಿಧೆ'ಯ ಹಾವೇರಿ, ತಾ ೨೨-೧೦-೧೯೨೦ ನೇ ತಿ. ಕುಲಕರಣಿ. ಗ- ಗನಾಥ. ೩ನೆಯಾವೃತ್ತಿಯ ಪ್ರಸ್ತಾವನೆ. ಈಗ ಆರು ವರ್ಷಗಳ ಹಿಂದೆ ಈ ಕಾದಂಬರಿಯ ಎರಡನೆಯ ಆವೃತ್ತಿ ಪ್ರಿಂಟಾಗಿದ್ದು ಅದರ ಪ್ರತಿಗಳು ತೀರಿ ಈಗ ಎರಡು ವರ್ಷಗಳಾಗಿ ಹೊಗಿರಲು, ಈಗ ಇದರ ೩ ನೆಯ ಆವೃ ತ್ರಿ ಸಿ »ಂಟುಮಾಡಿರುವ ಯೋಗವು ಒದಗಿತು! ಪ್ರತಿಗಳು ತಿ೦ರಿದ ಕೂಡಲೆ ಪ್ರಿಂಟುಮಾಡಿಸಿದ್ದರೆ ನಾಲ್ಕನೆಯ ಆವೃತ್ತಿ ಯನ್ನು ಹೊರಡಿಸಬಹುದಾಗಿತ್ತು. ಈ ಸಿ ತಿಯಿಂದ ನಮ್ಮ ಪುಸ್ತಕಗಳಿಗೆ ಕನ್ನಡಿಗರು ಎಷ್ಟು ಆತುರತೆಯಿಂದ ಸಹಾಯಮಾಡುತ್ತಿರುವರೆಂಬದು ಚನ್ನಾಗಿ ವ್ಯಕ್ತವಾಗುತ್ತದೆ. ಇದಕ್ಕಾಗಿ ನಮ್ಮ ಕನ್ನಡಿಗರಿಗೆ ನಾವು ಕೃತ ಜ್ಞತೆಯಿಂದ ವಂದಿಸುವೆವು. ಸದ್ದು ರು ಆಫಿಸ ) , ಹಾವೇರಿ ತಾರೀಖು೧೫-೬-೩೪ ) ಕನ್ನಡಿಗರ ಸೇವಕ ವೇ, ತಿ. ಕುಲಕರಣಿ. ಗಳಗನಾಥ.