ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C1 “ ನಿನ್ನ ಮುಖ ಭಾವದಿಂದ ನಿನ್ನ ಮನೋಭಾವವನ್ನು ತಿಳಿದುಕೊಳ್ಳುವುದು ಸಾಧ್ಯ, ಆದಾಗ್ಯೂ ಹಾಗೆ ಮಾಡುವುದಕ್ಕೂ ಅವಕಾಶವಿಲ್ಲ. ಈ ವಯಾ ಜನ ಗಳ ಪ್ರಾರ್ಧನೆಗೆ ನೀನು ಉತ್ತರವನ್ನು ಕೊಡುವುದಕ್ಕೆ ಮುಂಚೆಯೇ ನಿನಗೆ ಒತೋಪ ದೇಶ ಮಾಡುವುದು ಅತ್ಯಾವಶ್ಯಕ. ದುಡಿಕಿ ಜವಾಬನ್ನು ಕೊಡಬಾರದು, ಸರಿ ಣಾಮ ಫಲಗಳನ್ನು ನರಾಲೋಚಿಸಿ, ಉತ್ತರವನ್ನು ಕೊಡು, ನಿನ್ನ ದೇಶದ ಸ್ಪಿತಿ ಯನ್ನು ಪರಾ ಲೋಜಿಸು. ನಿನ್ನ ಪ್ರಥಮ ಕರ್ತವ್ಯವು ನಿನ್ನ ದೇಹರಕ್ಷಣೆಯಾಗಿರು ವುದು, ಪ್ರಾಣಕ್ಕಿಂತಲೂ ಯಶಸ್ಸು ದೊಡ್ಡದು, ಅಪಕೀತಿ೯ ಬರದಂತೆ ನಿನ್ನ ಮನೋವಾಕ್ಕರ್ಮಗಳು ಇರಬೇಕು, ಅದಕ್ಕೆ ಗಮನವನ್ನು ಕೊಡ ತಕ್ಕ ಝೂ ಕೂಡ ನಿನ್ನ ಪ್ರಧಮ ಕರ್ತವ್ಯಕ್ಕೆ ಸಲದು, ಈ ಕರ್ತವು ಪಪೂರ್ಣವಾಗಿ ನೆರವೇರಿಸ ಬೇಕಾದರೆ, ನೀನು ಹೇಗೆ ನಡುಕೊಳ್ಳಬೇಕೋ ಅದನ್ನು ಸರಾಲೋಚಿಸು. ನಿನ್ನ ಆತ್ಮರಕ್ಷಣೆಯ ತರುವಾಯ, ನಿನ್ನ ಉತ್ಪತ್ತಿಗೆ ಕಾರ: ಎಭ: ತರಾರ ತಾಯಿ ತಂದೆಗಳ ಯೋಗಕ್ಷೇಮ ಚಿಂತೆಯು ನಿನಗೆ ಸೇರಿದ್ದು, ಅನಂತರ ನನ್ನ ಬಂಧುವಿ.ತ್ರರ ಯೋಗಕ್ಷೇಮ ಹಿಂತೆಯು ಸಿದಗೆ ಸೇರಿದ್ದು, ಆ ಮೇಲೆ ನಿನ್ನ ಒತೀಯರ ಯೋಗ ಕ್ಷೇವುಚಿ೦ತೆಯು ನಿನಗೆ ಸರಿದು , ತರುವಾಯ ಲೋಕ .ತವು ನಿನಗೆ ಸರಿದು ; ಪ್ರತಿಯೊಬ್ಬರೂ ಈ ಕರ್ತವ್ಯಗಳನ್ನು ಒಂದು ಆದ ಮೇಲೆ ಮತ್ತೊಂದನ್ನು ಮಾಡ ಬೇಕು, ಈ ಧರ್ಮಸೂಕ್ಷ್ಮಗಳನ್ನು ಕರೆ ತೋಟಿಸಿ, ಅದಕ್ಕೆ ಆಪಕೋಧವಾಗಿ ಇವರ ಪ್ರಾರ್ಥನೆಗೆ ಉತ್ತರವನ್ನು ಕೊಡು ” »ಂದು ವೆಂಟರನು ಹೇ'ದನು. ಇದೇ ಅಭಿಪ್ರಾಯ ವ್ರ ನನ್ನ ಮನಸ್ಸಿನಲ್ಲಿ ಸ್ಮರಿಸಿತ್ತು. ಈತನೂ ಅದನ್ನೇ ಹೇಳಿದ್ದರಿಂದ ಅದು ರೂಢವಲವಾಯಿತು. ನನ್ನ ಕರ್ತವ್ಯ ತ ಾನವು ನನಗೆ ಚೆನ್ನಾಗಿ ಬಂದಿತು, ಮಾ ತಾ: ತೃಗಳ ಎಷಯದಲ್ಲಿಯ, ಸಿನ್ನ ಪ್ರಜೆಗಳ ಒಷಯ ದಲ್ಲಿಯೂ ನಾನು ಹೇಗೆ ನಡೆದುಕೊಳ್ಳ ಬೇತಿ: ೨ದು ಗೊತ್ತಾಯಿತು. ನಾನು ಮಾತನಾಡುವುದಕ್ಕೆ ಸಿದ್ಧನಾದೆನು, ಮತಾ೦ನಗಳು ನಾನು ಹೇಳುವುದನ್ನು ಕೇಳು ವುದಕ್ಕೂ ಸಿದ್ಧರಾದರು. ನಾನು ಅವರನ್ನು ಕುರಿತು ಹೇರೇಸಂದತಿ : ~ “ ಎರೈ ಮಾಯತೀ --ನೀವು 'ರಾ- ತಿವಾಗಿ ನಿಮ್ಮ ದೇಶದ ಪ್ರಭು ತ್ವವನ್ನು ನನಗೆ ಕೊಡುವುದಾಗಿ ಹೇಳುತ್ತೀರಿ. ಇದಕ್ಕೆ ನಮ ಪಾತ್ರನಲ್ಲ. ನೀವು ಹೇಳಿದ ಅಶರೀರವಾಕ್ಕಿನಲ್ಲಿ ಈ ದ್ವೀಪದ ಸಭ ತ್ಯವು ವೆನ ಸಸ ಸಂತ (