ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 1 YN + • • • A ಮಾಡಿದೆನೋ, ನದಿಗಳಲ್ಲಿಯೂ, ಸಮುದ್ರಗಳಲ್ಲಿಯೂ ಬಿದ್ದು ಪ್ರಾಣವನ್ನು ಬಿಡಬೇ ಕೆಂದು ನಾನು ಹೇಗೆ ಪ್ರಯತ್ನ ಮಾಡಿದೆನೋ, ಈ ಪ್ರಯತ್ನಗಳು ಹೇಗೆ ಸಾಗಲಿ ಇವೋ, ಕೊನೆಗೆ ಈ ಅರಣ್ಯದಲ್ಲಿ ಬಂದು ಹೇಗೆ ನಿಲ್ಲಬೇಕಾಯಿತೋ, ಮೈನಾಸನ ಮೊಮ್ಮಗನೆಂಬ ಅಹಂಕಾರವು ನನಗೆ ಎಷ್ಟು ಮಟ್ಟಿಗೆ ಇದ್ದಿತೋ, ಮೈನಾಸನಿಗೆ ಇದ್ದ ಗುಣಾತಿಶಯಗಳು ನನ್ನಲ್ಲಿ ಇಲ್ಲದೆ ಹೋದದ್ದರಿಂದ, ಅವನ ಮೊಮ್ಮಗನೆನ್ನಿಸಿಕೊಳ್ಳು ವುದಕ್ಕೆ ನಾನು ಅನರ್ಹನೆಂದು ತಿಳಿದುಕೊಳ್ಳುವ ಅವಶ್ನೆಯು ಹೇಗೆ ನನಗೆ ಬಂದಿತೋ, ಉದರ ಪೋಷಣ ಕ್ಕೋಸ್ಕರ ಈ ಪಟ್ಟಣದಲ್ಲಿ ನಾನು ಹೇಗೆ ಕೆಲಸ ಮಾಡುವುದಕ್ಕೆ ಉಪಕ್ರಮಿಸಿದೆನೋ, ಈ ನನ್ನ ನೃತ್ಯರೆಲ್ಲರೂ ಹೇಗೆ ನನ್ನಲ್ಲಿ ಅನುತಾಪವುಳ್ಳವರಾಗಿ, ನನ್ನ ಜತೆಯಲ್ಲಿ ಕೆಲಸಮಾಡುವದಕ್ಕೆ ಬಂದು ನಿಂತಿರುವರೋ, ಈ ಶೋಚನೀಯ ನಾದ ಅವಸ್ಥೆಯಲ್ಲದೆ, ಈ ಕಾಡು ಪ್ರದೇಶಗಳಿಂದ ನನ್ನನ್ನು ಓಡಿಸಬೇಕೆಂದು ನನಗೆ ಶತ್ರುಗಳು ಹೇಗೆ ಉಂಟಾಗಿರುವರೋ, ಈ ಅವಸ್ಥೆಗಳನ್ನೆಲ್ಲಾ ನೋಡಿ, ಹಗಲೂ ರಾತ್ರಿ ನಾನು ಹೇಗೆ ಕಣ್ಣೀರು ಹಾಕುತ್ತಲರುವೆನೋ, ದೇಹವನ್ನು ಬಿಡಬೇಕೆಂದು ಸಂಕಲ್ಪವನ್ನು ಮಾಡಿದಾಗ್ಯೂ, ದೇವರು ನನಗೆ ಈ ಭಾಗ್ಯವನ್ನು ಕೂಡ ಹೇಗೆ ಕೊಡದೆ ಇರುವನೋ, ಇವುಗಳನ್ನೆಲ್ಲಾ ಹೇಳಿಕೊಳ್ಳುವದಕ್ಕೆ ಶಕ್ತಿ ಯಿಲ್ಲ, ನಾನು ಪಟ್ಟಿರುವ ಕಷ್ಟವು ನನಗೆ ಹೇಗೆ ತಿಳಿದಿರುವುದೋ ಹಾಗೆ ಜಗದೀ ಶ್ವರನು ಒಬ್ಬರು ಮಾತ್ರ ತಿಳಿದುಕೊಂಡಿರಬಹುದು. ಈ ಅರ್ಹ ಕನು ಹೇಳಿ ಧ್ವರಲ್ಲಿ ಎಷ್ಟು ನಿಜವಿರುವುದೋ ನನಗೆ ತಿಳಿಯದು, ಏನೋ ಘೋರವಾದ ಪಾಸ ಗಳನ್ನು ಮಾಡಿ, ನಾನು ಇಂಥಾ ಕಷ್ಟ-ಸೆಗೆ ಬಂದಿರುವೆನು. ನನ್ನ ಸಹಾಯಾರ್ಥ ವಾಗಿ ನೀವು ಬಂದಿರುವಿರೆಂದು ಈ ಅರ್ಗಕನು ಹೇಳಿದನು, '3ಗು , ಸು :ಪೋಲಿ ನನಗೆ ತಿಳಿಸಿದ. ಸ ನಾದ ತನ? 55 ಸ, ಯಕ್ಕೆ ಒರಗಿಂದ ತೇನು ? ನನಗೆ ಬಯವಾಗುವಗೆಂದರೇನು ? ಇವೆಲ್ಲಾ ನನಗೆ ಸ್ವ ಪತ್ರಿಯವಾಗಿರುವುದು. ಅದು ಹೇಗಾದರೂ ಇರಲಿ ಈ ಅರ್ಹ ಕನು ಹೇಳಿದ್ದು ನಿಜವಾದರೂ ಆಗಲಿ. ಸುಕ್ಕಾದರೂ ಆಗಲಿ, ದೈವಸಂಕಲ್ಪದಂತೆ ನಗೆಯುವುದು ನನಗೆ ಮುಖ್ಯ ಕರ್ತವ್ಯ. ಆ ರೀತಿಯಲ್ಲಿ ನಡೆಯಲಿ, ಶತ್ರುಗಳಿಗೆ ಜಯವಾಗಿ, ಈ ಯುದ್ದದಲ್ಲಿ ದೇಶವನ್ನು ಬಿಡುವ ಸಂಭವವು ಬಂದರೆ, ಅದರಿಂದ ನನ್ನ ಕ್ಷೇಶಕ್ಕೆ ಸಮಾಯುಂಟಾಗುವುದು. ಆಯವನ್ನು ಹೊ೦), ಪ್ರಭುತ್ವ ಮಾಡುವ ಸಂಭವವು ಲಂಗ, ನಾನು ಇರುವ