ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} 11) ಮಾಡಬಾರದ ಕೆಲಸಗಳನ್ನು ಮಾಡಿದೆನು, ದೊಡ್ಡ ಪದವಿಯು ನನಗೆ ಬಂದಿತು. ಆ ಪದವಿಯ ಜತೆಗೆ 23ವಾಾರಿಯೂ ಬಂದಿತು, ಪದವಿಯಿಂದ ಹಿಗ್ಗುತ್ತಾ, ಜವಾಬ್ದಾರಿಯ ಜ್ಞಾನವನ್ನು ನಾನು ಸಂಪಾದಿಸಿಕೊಳ್ಳಲಿಲ್ಲ. ನಮ್ಮ ಕರಕ್ಕೆ ಅನುಸಾರವಾಗ ಸ್ಥಲವು ನಮಗೆ ಬಂದೆ ಬರುವುದು, ಬ್ರಹ್ಯಾ ದಿಗಳಿಗೂ ಇದು ತನ್ನ ವುದಿಲ್ಲ, ಮನುಷ್ಯ ಮಾತ್ರರಾದ ಸುಂಥವರ ಪಾಡೇನು ? ದೇವರು ನಿರ್ಷ್ಕಒನು. ಇವನು ಜನಗಳಲ್ಲಿ ಕೈಗೆಯನ್ನು ಮಾಡುವನೆಂದು ಹೇಳುತ್ತಾರೆ, ಇದು ಶುದ್ಧ ಸುಳ್ಳು, ಅವರವರ ಕರಗಳಿಗನುಸಾರವಾದ ಫಲವು ಅವರಿಗೆ ಲಭ್ಯವಾಗುವಂತೆ ದೇವರು ಮಾಡಿರು ವನು. ಅವುಗಳಲ್ಲಿ ತಾನು ಪ್ರವರ್ತಿಸುವದಿಲ್ಲ. ಮಾಡಿದ್ದು ಣೋ ಮಹರಾಯ ' ಎಂಬ ಗಾದೆಯನ್ನು ಹೇಳ ತಕ್ಕವರೆಲ್ಲರೂ ಅದನ್ನು ಸ್ಪಷ್ಟ ವಾಗಿ ತಿಳಿದುಕೊಂಡಿರುವರು, ನಾನು ಬಹಳ ತಪ್ಪನ್ನು ಮಾಡಿದೆನು. ಆ ತಪ್ಪ ಗಳ ಫಲವನ್ನು ಇದುವರೆಗೂ ಅನುಭವಿಸಿದೆನು, ನನ್ನ ತಪ್ಪುಗಳನ್ನು ಕ್ಷಮಿಸಬೇ ಕೆಂದು ದೇವರನ್ನು ಪ್ರಾರ್ಥಿಸಿದೆನು. ಈ ಪ್ರಾರ್ಥನೆಗೆ ದೇವರು ಕಿವಿಯನ್ನು ಕಡ ಲಿಲ್ಲ. ನನ್ನ ಆ ೯ಾಧಾರಣವಾದ :ತಿಗೆ ಪಾತ್ರನಾಗಿದ್ದ ನನ್ನ ಮಗನನ್ನು ನಾನು ಕಳೆದುಕೊಳ್ಳಬೇಕಾಯಿತು, ನನ್ನ ಸತ್ವ ಸ್ವವನ್ನೂ ಕಳೆದುಕೊಂಡೆನು, ನನ್ನ ರಾಜ ವನ್ನೂ ಕಳೆದುಕೊಂಡೆನು, ದೇಹವನ್ನು ಬರಬೇಕೆಂದು ಪ್ರಯತ್ನ ಮಾಡಿದೆನು. ಇದು ಅಸಾಧ್ಯವಾಯಿತು, ಈ ಅರಣ್ಯ ಪ್ರದೇಶದಲ್ಲಿ ಬ೦] ಈ ಹೊಸ ರಾಜ್ಯ ವನ್ನು ಕಟ್ಟಿದೆನು, ನನಗೆ ಬಂದ ಕಷ್ಟ ಪರಂಪರೆಗಳಿಂದ ಜ್ಞಾನೋದಯವಾಯಿತು. ಪ್ರಭುತ್ವವೂ, ಅಧಿಕಾರವೂ, ಸಂಸತ್ತೂ ಇವೆಲ್ಲವೂ ಎತ್ತುಗಳೇ ಕಾರಣವೆಂದು ಗೊತ್ತಾಯಿತು, ಶಮದಮಗಳೇ ನಮ್ಮ ಕ್ಷೇಮಕ್ಕೆ ಕಾರಣಗಳೆಂಬದಾಗಿಯೂ, ಅವುಗಳನ್ನು ಕಳೆದುಕೊಂಡರೆ ದೇಹವನ್ನೇ ಬಿಡುವುದು ಉತ್ತಮವೆಂಬದಾಗಿಯ ನನಗೆ ಗೊತ್ತಾಯಿತು, ನನಗೆ ಬಂದ ವಿಸತ್ತುಗಳೆಲ್ಲಾ ನನ್ನ ಕ್ಷೇಮಕ್ಕೆ ತುಂಬಾ ಸಾಧಕಗಳಾದವು. ದೇಶಭ್ರಷ್ಟನಾಗಿ ನಾನು ಹೇಗೆ ಅನ್ನ ವಸ್ತ್ರಗಳಿಗಿಲ್ಲದೆ ಅಲೆಯಬೇ ಕಾಯಿತು, ಕಾಡುಗಳಲ್ಲಿ ನಾನು ಹೇಗೆ ದುಷ್ಯ ಮೃಗಗಳಿಗಾದರೂ ಆಹಾರವಾಗ ಬೇಕೆಂದು ಅಲೆಗೆನು, ನನ್ನ ಕರ ಫಲವನ್ನು ನಾನು ಅನುಭವಿಸಲೆಂದು ಅವುಗಳ ಕೂಡ ನನ್ನನ್ನು ಕೊಂದು ತಿನ್ನದೆ, ಹೇಗೆ ಉದಾಶೀನ ಮಾಡಿದವೋ, ಸರೈತಾಗ್ರಗ ಳಿಗೆ ಹೋಗಿ, ಅಲ್ಲಿಂದ ಧುಮಿಕಿ ಕೆಳಗೆ ಸಾಯಬೇಕೆಂದು ನಾನು ಹೇಗೆ ಪ್ರಯತ್ನ