ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ 1 } ೧೦ ನೆಯ ಅಧ್ಯಾಯ. ಮೆಂತೂರು ಜಲಮಾಕಸ್ಥನ ಮಾತುಗಳನ್ನು ಕೇಳಿದನು, ಅವನು ಮಾತನಾ ಹುವಾಗ, ಅವನ ಮನಸ್ಸು ಹೇಗೆ ಉತ್ಸಾಹಭರಿತವಾಗಿ ಅದನ್ನು ನೋಡಿದಸು. ಅವನನ್ನು ಕುರಿತು ಮೆ೦೬ರನು ಹೇಳಿದ್ದೇನೆಂದರೆ:- “ » ೬೨ ಗಕಸ್ಸ ನೇ, ಇನ್ನ ಮನೋಭಾವವನ್ನು ನಿನ್ನ ಕಣ್ಣುಗಳು ತೋರಿಸುತ್ತದೆ. ಈಗ ಸನ್ನಿ ಒತವಾಗಿರತಕ್ಕ ಯುದ್ಧದಲ್ಲಿ ಶತ್ರುಗಳನ್ನು ನಿಗ್ರಹಿಸಿ, ಯಶಣ್ಣನ ಇಂದಬೇಕೆ೦ಬ ಅಭಿಲಾಷೆಯು ನಿನಗೆ ಉಂಟಾಗಿರುವುದು, ಇದು ಶವಸದವ : ಯು' ದೇಶದ ಮುತ್ತಿಗೆಯಲ್ಲಿ ನಿನ್ನ ತಂದೆಯು ಒರಿ ಪಂ: ಕ್ರಮದಿಂದ ಬ.ಸಿದನೆಂದು ತಿದ, ಕೆ, ಬೆತ, ಬರೀ ಬಸ ಏಲದಿಂದ ಎಂದಿಗೂ ಜಾಗವುದಿಲ್ಲ. ಬ- Jಬಲಕ್ಕೆ ಅಸಾಾರಣವಾದ ಪೂರ್ವಾಪರ ಜ್ಞಾನವು ಆವಕ, ಪರಿಣಾಮಫಲವನ್ನು ಚೆನ್ನಾಗಿ ಪರಾಲೋಚಿಸಿ, ಕೆಲಸ ವ: ಮಾ.ಬೇಕು. ಎಕಿಲೀಸ್ ಎಂಬ ಮನು ಅಸಹಾಯ ಶೂರನಾಗಿದ್ದನು, ಆಟೇ ಯನಾಗಿಯೂ ಇದ್ದನು. ಇವನನ್ನು ನೋಡಿದ ಮಾತ್ರದಿಂದಲೇ ಶತ್ರುಗಳು ಭಯ ಭ್ರಾಂತರಾಗಿದ್ದರೆ, ಇವನ ಬಾಹುಬಲವು ಅದ್ಭುತವಾಗಿತ್ತು, ಇವನು ಯದ ಕೈ ತದೆಕಡತೆ ಅನೇಕ ತಲೆಗಳು ಬೀಳುತ್ತಿದ್ದವು, ಆದರೂ, ಸಾವ ಧಾರವಾಗಿ ರ್ಪಣಾ ಮುಫತ್ವವನ್ನು ಪರ್ಯಾಲೋಚಿಸದೆ ದುಡುಕಿ ಕೆಲಸಮಾಡು ವುದು 3 ನವದ ಭಾವವಾಗಿತ್ತು, ಹುಕೃರನನ್ನು ಗೆದ್ದಾಗ್ಯೂ, ೬Jಾಯ ಕೋಟೆಯು ಒ೪ ಯಲ್ಲಿ ಇವ€ ದೇಹವನ್ನು ಮಾಡುವ ಸಂಭವವು ಉ೦ಾಯ: ಕು. ಸದರಿ ಕೋಟೆ ಯನ್ನು ತೆಗೆದು Gಳ್ಳುವದಕ್ಕೆ ಇವನು ಸಮರ್ಥನಾಗಿ, ನಿನ್ನ ತಂದೆಯಲ್ಲಿ ಬುದ್ದಿ ಬಂದ್ರ, ಧ: ಬಲಕ್ಕಿಂತ ಹೆಚ್ಚಾಗಿತ್ತ. ಈ ಕೋಟೆ ಯನ್ನು ಆತನು ತೆಗೆದುಕೊಂಡನು, ಪ್ರತಿಭಟಿಸಿದ ಅನೇಕರನ್ನು ಸಂಹರಿಸಿದನು, ಹತ್ತು ವರ್ಷ ಗಳ ವರೆಗೂ, ಈ ಪಟ್ಟಣಕ್ಕೆ ಮುತ್ತಿಗೆಯು ಹಾಕಲ್ಪಟ್ಟಿತು. ಗ್ರೀಸ್ ದೇಶದ ಸೇನಾನಾಯಕರಲ್ಲಿ ಯಾರೂ ಇದನ್ನು ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ, ನಿನ್ನ ತಂದೆಯ ಬುದ್ಧಿ ಒಲದಿಂದ, ನಿಮಿಷಾರ್ಧದಲ್ಲಿ ಈ ಕೋಟೆಯು ತೆಗೆದುಕೊಳ್ಳಲ್ಪ 15,