ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

114 ++ * * * • :

  • *

ಟ್ವಿತು, ಉತ್ಸಾಹದಿಂದ ಪ್ರತಿನಿವಿನಾಗಿ, ದುಡುಕಬೇಡ, ಸಾವಧಾನವಾಗಿ ನಮ್ಮ ಬಲವನ್ನೂ, ಶತ್ರುಗಳ ಬಲವನ್ನೂ ಪರಿಶೀಲಿಸು, ಆತುರಪಡಬೇಡ. ಈ ಯುದ್ಧಕ್ಕೆ ಕಾರಣಗಳೇನೋ ಅದನ್ನು ವಿಚಾರಿಸೋಣ, ಧರ್ಮವು ನಮ್ಮ ಪಕ್ಷವಾ ಗಿರುವುದೇ ಅಥವಾ ಶತ್ರುಗಳ ಪಕ್ಷವಾಗಿರುವುದೇ, ಅದನ್ನು ತಿಳಿದುಕೊಳ್ಳೋಣ. ಧರ್ಮವು ನಮ್ಮ ಪಕ್ಷವಾಗಿದ್ದರೆ, ಈ ಯುದ್ಧವು ಉಪಕ್ರಮಿಸಲ್ಪಡು, ನಮಗೆ ಜಯವುಂಟಾಗ: ವುದರಲ್ಲಿ ಸಂದೇಹವಿಲ್ಲ, ಹಾಗಿಲ್ಲದಿದ್ದರೆ ಯುದ್ಧವನ್ನು ಮಾಡು ವುದು ಎಂದಿಗೂ ಧರ್ಮವಲ್ಲ, ಅಧರ್ಮಯುದ್ಧಕ್ಕೆ ಉಪಕ್ರವಿಸಿದರೆ ಪರಾಜಯ ವಾಗುವುದು ಸಿದ್ದ, ಈ ಯುದ್ಧದ ಕಾರಣಗಳನ್ನು ಇಡುJಾನಿಯಸ್ಸನು ಮೊದಲು ತಿಳಿಸಲಿ, ಇವನಿಂದ ಈ ಯುದ್ಧದ ಪೂರ್ವಾಪರಗಳು ತಿಳಿದುಕೊಳ್ಳಲ್ಪಡಬೇಕು. ನಮ್ಮ ಬಲಾಬಲಗಳೂ, ಶತ್ರುಗಳ ಬಲಾಬಲಗಳೂ ಪರಿಶೀಲಿಸಲ್ಪಡಬೇಕು, ಈ ವಿಷ ಯಗಳನ್ನೆಲ್ಲಾ ಸರ್ಖಾಲೋಚಿಸದೆ, ಯುದ್ಧಕ್ಕೆ ಉಪಕ್ರವು ಮಾಡುವುದು ಶ್ರೇಯ ಸ್ಕರವಾದದ್ದಲ್ಲ. ' ತಾಳಿದವರು ಬಾಳ್ಯಾರು' ಎಂಬ ಗಾಧೆಯನ್ನು ಸ್ಮರಿಸಿಕೊ. ಆತುರಪಡಬೇಡ. ಈ ರೀತಿಯಲ್ಲಿ ಮೆಂಟರು ಹೇಳಿದನು. ಔಲಿನಕಸ್ಸನಿಗೆ ಇದು ಸಾಧುವಾದ ಮಾತೆಂದು ಗೊತ್ತಾಯಿತು. ತಾನು ದುಡುಕಿ ಮಾತನಾಡಿದ್ದು ತಪ್ಪೆಂದು ತಿಳಿದುಕೊಂಡನು. ದುಡುಕಿ ನಡೆಯುವುದೇ ಪರಾಜಯಗಳಿಗೆ ಕಾರಣವೆಂದು ಸ್ಪಷ್ಟವಾಯಿತು, ಈ ಭಾಗದಲ್ಲಿ ಮಂರನ ಉಪದೇ ಶಗಳು ಕೇಳಿದಾಗ, ಸಮಯಕ್ಕೆ ಸದರಿ ಪಿತೋಪದೇಶಗಳು ತನಗೆ ತೋರದೆ ಹೋಯಿತಲ್ಲಾ ಎಂದು ವ್ಯಸನ ಉಂಟಾಯಿತು. ನಾಚಿಕೆಯಿಂದ ನೆಲವನ್ನು ನೋಡುತ್ತ ಮೌನವನ್ನ ವಲಂಬಿಸಿದನು, ಆಗ ಇಡು ಊಾನಿಯಸ್ಸನು ಮೆಂಟರನನ್ನು ಕುರಿತು ಹೇಳಿದ್ದೇನಂದರೆ:- “ ಎಲೈ ಮಹಾತ್ಮನೇ ನೀನು ಹೇಳಿದ ಮಾತು ಯುಕ್ತಿಯುಕ್ತವಾಗಿರು ವುದು, ಪತಕ.ವದಂಡ ಕೆಲಸಗಳು ಕೆಡುಭವ. Jಧಮಳ ಯುದ್ದದಿಂದ ವ್ಯವಸF•ಯವು ತಳ್ಳುವುದು ಯಾರಿಗೆ ಅಲ್ಲಿ ಆತ ಎಷ್ಟು ಬಲಿ ಸ್ಥರಾದರೂ ದು೬೯ಒರೆನ್ನುವುದರಲ್ಲಿ ಸಂದೇಹವಿಲ್ಲ, ಈ ವಿಷಯದಲ್ಲಿ ನೀನು ಅಪ್ಪಣೆ ಕೊಡಿಸಿದ್ದು ಸಾಧವಾದದ್ದು, ಸಕಲ ವಿದ್ಯಮಾನಗಳನ್ನೂ ನಿನಗೆ ವಿಜ್ಞಾಪಿಸು ಕೈ” “ಇನ್ನೆ ಕೇಳ, ಪರ್ಯಾಲೋಚಿಸಿ, ಜಗಳ ಮಾಡುವ ಆಜ್ಞೆಗೆ ಅನು