ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 h, « : \ \ • ಮಿಲಿಟೆರಿ ಶಿಕ್ಷಣವನ್ನು ಹೊಂದಿದವರೂ ಇರು ತಾ ರೆ ರಾಹುತರೂ, ಪದಾತಿಗಳೂ ಇರುತ್ತಾರೆ, ಕತ್ತಿಯ ಮೊದಲಾದ ಆಯುಧಗಳನ್ನು ಪಯೋಗಿಸತಕ್ಕವರಿರುತ್ತಾರೆ. ನಾನಾ ವಿಧವಾದ ಶಸ್ತ್ರಾಸ್ತ್ರಗಳನ್ನು ಪಯೋಗಿಸುವರಿರುತ್ತಾರೆ. ಕವಣೆಗಳಲ್ಲಿ ಕಲ್ಲು ಗಳನ್ನು ತುಂಬಿ, ಕಲ್ಲುಗಳ ವೃಷ್ಟಿ ಯನ್ನು ಮಾಡುವುದರಲ್ಲಿ ಕುಶಲರಾದವರಿರುತ್ತಾರೆ. ಈ ಕಾಡುಜನಗಳ ಜೊತೆಗೆ ನಾಗರಿಕರಾದ ಗ್ರೀ * ಜನಗಳು ಸೇರಿರುವರು, ಈ ಪ್ರಾಂತ್ಯದಲ್ಲಿರತಕ್ಕ ಜನಗಳು ಇವರ ಪಕ್ಷವಾಗಿ ಸೇರಿರುವರು, ಈ ಯುದ್ಧಕ್ಕೆ ಇದೇ ಕಾರಣ ಎಂಬದಾಗಿ' ಇಡುವಿರಾನಿಯಸ್ಸನು ತಿಳಿಸಿದನು. “ ನೀನು ಕೌಲಿಗೆ ಒಪ್ಪಿದ್ದು, ತಿಳಿಯುವುದಕ್ಕೆ ಮುಂಚೆಯೇ ನಿನ್ನ ಸೈನ್ಯದವರು ಈ ರೀತಿಯಲ್ಲಿ ಮಾಡಿ ರುವರೆಂದು, ನೀನು ಈ ಕಾಡುಜನಗಳಿಗೂ, ಇವರೊಡನೆ ಯುದ್ಧಕ್ಕೆ ಬಂದಿರತಕ್ಕವ ರಿಗೂ ತಿಳಿಸಿರುವೆಯಾ ?” ಎಂದು ವೆಂಟರನು ಕೇಳಿದನು. ಹಾಗೆ ತಿಳಿಸುವುದಕ್ಕೆ ಪ್ರಯತ್ನ ಮಾಡುವುದರೊಳಗಾಗಿ ಅವರು ಯುದ್ಧಕ್ಕೆ ಬಂದಿರುವರೆಂಬದಾಗಿ ಇಡು ಮಾನಿಯಸ್ಸನು ಹೇಳಿದನು. ಧರ್ಮವನ್ನು ಯಾರು ಪಡುವರೋ ಅವರನ್ನು ಪುತ್ರ, ಮಿತ್ರ, ಕಳತ್ರಾದಿಗಳೇ ಮೊದಲಾದ ಸರ್ವರೂ ಓಡು ತರು. ನಿನ್ನ ಸ್ವಜನಗಳಾದ ಗ್ರೀಸ್ ದೇಶೀಯರೂ ಕೂಡ ನಿನಗೆ ಸಹಾಯ ಮಾಡುವುದನ್ನು ಬಿಟ್ಟು, ಈ ಕಾಡು ಜನಗಳಿಗೆ ಸಹಾಯ ಮಾಡಿರುವುದಕ್ಕೆ ತೊಡಗಿರುವುದೇ ಇದಕ್ಕೆ ದೃಷ್ಟಾಂತವಾಗಿರು ವುದು. ಇದು ಲೋಕಧರ್ಮ, ನೀನು ಕೌತಿಗೆ ವಿರೋಧವಾಗಿ ನಡೆದಿವೆ ಎಂದು ಪ್ರತ್ಯಯ ಹುಟ್ಟುವುದಕ್ಕೆ ಅವಕಾಶವನ್ನು ಕೊಟ್ಟೆ. ಅದರ ಫಲವನ್ನು ಅನುಭವಿಸ ಬೇಕಾಯಿತು, ಆದಾಗ್ಯೂ ದೆಹಬುದ್ದಿ ಯು ನಿನಗಿರಲಿಲ್ಲ, ಈ ಅಪರಾಧವೆಲ್ಲಾ ನಿನ್ನ ನೌಕರರದು. ಆದರೂ ನೌಕರರ ಅಪರಾಧಕ್ಕೆ ನೀನೂ ಭಾಗಿಯಾಗಬೇಕು. ದೈವಯೋಗದಿಂದ ನಿನಗೆ ಮಂಗಳವಾಗಬಹುದು, ಮನೋವಾಕ್ಕೆ ರ್ಮಗಳು ನೀನು ಕೆಟ್ಟದ್ದನ್ನು ಬಯಸಿಲ್ಲ. ಈ ಧರ್ಮವು ನಿನ್ನನ್ನು ರಕ್ಷಿಸುವುದು, ಆತ್ಮರಕ್ಷಣೆಯ ಉಪಾಯವು ಮಾಡಲ್ಪಡು, ಸೈನ್ಯಗಳೆಲ್ಲಾ ಸಿದ್ದೆವು, ಸಂಧಿಪ್ರಯತ್ನ ವನ್ನು ಮಾಡೋನಿ, ವಾಸ್ತವಾಂಶವು ಶತ್ರುಗಳ'ಗೆ ಗೊತ್ತಾದರೆ ಸಂಧಿ ಕಾರ್ಯವ್ರ ನಿಗೆ ಯಬಹುದು. ಅನ್ಯಾಯವನ್ನು ಮಾಡಬೇಕೆಂದು ನಿನಗೆ ಉದ್ದೇಶವಿರಲಿಲ್ಲ. ಈ ಯುದ್ಧನಾಗುವುದಕ್ಕೆ ನೀನು ಕಾರಣಭೂತನಲ್ಲ, ನಿನ್ನ ಆಚ್ಚಿಯು ಜಾರಿಗೆ ಬರುವುದಕ್ಕೆ ಮುಂಚೆಯೇ ನಿನ್ನ ನೌಕರರು ದುಡುಕಿದರು. ಅವರು ವನವೂ