ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

118 GA 4 \ +

    • - * * * * * * * * *

6 ಬ ನೆಲೆಗೊಂಡಿ ದನ, ಇವರ ವಗಲ್ಲಿ ಕೌಟಿಲ್ಯ ದ ಚನ್ನಯು ಸ್ವಲ್ಪವೂ ಕಾಣುತ್ತಿರ ಲಿಲ್ಲ. % ವರು ಬಚಳ ಕ್ಷ್ಮವಾದ ತುಬಟದ ನಿಲುವಂಗಿಯನ್ನು ಹಾಕಿಕೊಂಡಿ ದ್ರರು. 2 ದರ :»ಂಡ ಗಳೂ, ಸಂದಿಬಂಧಗಳೂ ಬಹಳ ಬಲವಾಗಿದ್ದುವು ವೃದ್ದ ರಾದಾಗ, .ಜಟ್ಟಿಗಳಂತೆ ಕಾಣುತ್ತಿದ್ದರು, ನೀವು ಹೇಳುವುದು ನಿರಾಕ್ಷೆ ಪಣಿಯವಂಬದಾಗಿಂದ , ನಿಮ್ಮೊಡನೆ ಸಮಾಧಾನಮಾಡಿಕೊಳ್ಳುವುದಕ್ಕೆ ಸಿದ್ಧನಾಗಿದೇನೆಂಬದಾಗಿ ನಾನು ಹೇಳಿದೆನು, ಕೌಲಿನ ಒಡಂಬಡಿಕೆಗಳು ಗೊತ್ತು ಮಾಡಲ್ಪ43 ವು. ಅದಕ್ಕೆ ನಾನೂ ರುಜು ಹಾಕಿದೆನು, ಅವರೂ ರುಜು ಹಾಕಿದರು. ಅವರಿಗೆ ಇನಾಮುಗಳನ್ನು ಕೊಟ್ಟು ಕಳುಹಿಸಿಬಿಟ್ಟೆನು. ' ಮನುಷ್ಯನ ಸಂಕಲ್ಪಗ ನೆರವೇರುವುದು ಕಷ್ಟ, ನಾವು ಒಂದು ವಿಧವಾಗಿ ಯೋಜನೆ ಮಾಡಿದರೆ, ದೇವರು ಇನ್ನೊಂದು ವಿಧವಾಗಿ ಯೋಚನೆ ಮಾಡುವುದುಂಟು. ನಾವು ಮಾಡತಕ್ಕ ಸ೦ಕಗಳಿಗೆ ವಿರೋಧವಾಗಿ ನಮ್ಮ ಪುತ್ರ, ಮಿತ್ರ, ಕಳತ್ರಾದಿ ಗಳು ನಡೆಯುವುದೂ ಉಂಟ, ದೊಡ್ಡ ಅಧಿಕಾರಿಗಳು ಒಂದು ವಿಧವಾಗಿ ಹುಕುಂ ಮಾಡಿದರೆ, ಅವರ ನೌಕರರು ಅದನ್ನು ಜಾರಿಗೆ ತರದೆ, ಪ್ರತಿಕೂಲವಾಗಿ ಕೆಲಸ ಮ ಡುವುದೂ ಉಂಟು. ಈ ಜನಗಳೆ ಇಡನೆ ನಾನು ಕೌಲನ್ನು ಮಾಡಿಕೊಂಡು, ಅದ ರಂತೆ ನಡೆಯಬೇಕೆಂದು ಆಜ್ಞೆಯನ್ನು ಮಾಡುವುದರೊಳಗಾಗಿಯೇ ನನ್ನ ಸೈನ್ಯದ ಅಧಿಕಾರಿಗಳು ಸೈನ್ಯವನ್ನು ತೆಗೆದು ಕೊಂಡು, ಈ ಕಾಡು ಜನಗಳಿದ್ದ ಸ್ಥಳಕ್ಕೆ ನುಗ್ಗಿ, ಯುದ್ಧವನ್ನು ಮಾಡಿ, ಅವರನ್ನು ಘಾಸಿಪಡಿಸಿ, ನಾನು ರುಜು ಹಾಕಿದ ಕೌಲಿನಂತ, ನಾನು ನಡೆಯತಕ್ಕವನಲ್ಲವೆಂದು ಪ್ರತ್ಯಯವನ್ನು ಂಟುಮಾಡಿದರು. ಈ ಜನಗಳಿಗೆ ನನ್ನಲ್ಲಿ ನಂಬಿಕೆಯು ತತ, ಅವರಿಗೆ ಕೋಪವು ಬಂದಿತು. ಲೋಕೈಯನ್ನರು, ಅಮ್ರಲಿಯನ್ನರು, ಲ್ಯ ಕೇನಿಯನ್ನರು, ಒಟಿಯನ್ನರು, ಕ್ರೋಟೋನರು, ನಿರಿ ೬೨ರ್೯ರು, ಬಂಡೀಸಿದರು, ಈ ಜನಾಂಗಗಳನ್ನೆಲ್ಲಾ ಸೇರಿಸಿ, ನಾನು ದ್ರೋಹಿ ಎಂದೂ, ಕಿಲನ್ನು ಉಲ್ಲಂಘಿಸಿ ನಡೆದಿರುವನೆಂದೂ ಶ್ರುತಪಡಿಸಿದರು. ಅವರಿಗೆ ಸಹಾಯ ಮಾಡುವುದಕ್ಕೆ ಈ ಜನಾಂಗಗಳೆಲ್ಲಾ ಒಪ್ಪಿಕೊಂಡರು. ಈ ಜನಾಂಗ , ಗಳೆಲ್ಲಾ ಆ ಯುಧಪಾಣಿಗಳಾಗಿ, ನಾನಾ ವಿಧವಾದ ಅಸ್ತ್ರ ಶಸ್ತ್ರಗಳೊಡನೆ ಯುದ್ಧಕ್ಕೆ ಸನ್ನದ್ಧರಾಗಿ ಬಂದಿರುತ್ತಾರೆ. ಇವರ ಸೈನ್ಯಗಳಲ್ಲಿ ಬಹಳ ಬಲಿಷ್ಠರಾಗಿರತಕ್ಕ ವರಿ ರುತ್ಯಾರೆ, ಅತ್ಯಂತ ಭಯ೦ಕರರಾದ ಯೋಧರೂ ಇರುತ್ತಾರೆ: ಗ್ರೀಸ್ ದೇಶದ ಕೈ