ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} {" - - ಆದಿದ್ದರೆ ನನ್ನ ರ.ಗೋಸ್ಕರ ಈ ಮೆಂಟರೂ, ಬಲವಾ ಕಸೂ ಎಂದಿಗೂ ಬರುತ್ತಿ ರಲಿಲ್ಲ. ನಾನೂ, ನನ್ನ ಜತೆಗಳೂ ಮಾತಿ: ಅಲ್ಲದೆ ಸೀಕ್ರ ಕೂಡ ಜಗದೀಶ್ವರನ ಅನುಗ್ರಹಕ್ಕೆ ಪಾತ್ರರೆಂದು ನನಗೆ ೨.೧೩ರಗೆ, ಹಾಗಿಲ್ಲದ್ದತಿ ಮೆ೦ಟರನ ಮತ್ತು ಲಿಮಾಕಸ್ಸನ ಸಾ ಯವು ನಿಮಗೂ ದೊರೆಯುತ್ತಲಿರಲಿಲ್ಲ. ನಮ್ಮಿಬ್ಬರಿಗೂ ಯುದ್ದವಾಗುತ್ತಿತ್ತು, ಈ ಯುದ್ದದಲ್ಲಿ ಅನೇಕರು ಮಡಿಯುತ್ತಿದ್ದರು. ಮಂಟ ರನ ಅನುಗ್ರಹದಿಂದ ಈ ಅನರ್ಧಗತಿ ತದ ವು. ನಾನು ಧರ್ಮದಿಂದ ನಡೆಯು) ವುದಕ್ಕೋಸ್ಕರ ೧೦:3ರೂ, ಟಿವಾಳನ್ನೂ ಚಾನರರಾಗಿರುವರು. ಅವರ ಬಾವಿಾನನ್ನು ಬಿಡುಗಡೆ ಮಾಡಿ, ಆ ವರ ಸ್ಥಾನದಲ್ಲಿ ನನ್ನನ್ನು ಸುಗ್ರಹಿಸಿ, ಈ ಕೌಲಿನ ಒಡಂಬಡಿಕೆಗಳು ಉಳಿಸಲ್ಪಡುವುದಿಲ್ಲವೆಂದು ನಿನಗೆ ಸಂಪೂರ್ಣವಾದ ನಂಬಿಕೆಯು ಉ೦ಟಾಗುವವರೆಗೂ ನನ್ನನ್ನು ನಿನಗೆ ಯುಕ್ತವಾಗಿ ತೋರುವ ರೀತಿಯಲ್ಲಿ ನೀವು ಚಾಮಾನ್ಸಾರನನ್ನಾಗಿ ಇಟ್ಟು ಕೊಂಡಿರಬಹುದು, ಇದಕ್ಕೆ ನಾನು ಒಪ್ಪುತ್ತೇನೆ. ನನ್ನ ಜನರಲ್ಲರೂ ಒಪ್ಪಿ ಇರುತ್ತಾರೆ. ಈ ರೀತಿಯಲ್ಲಿ ಇಡುವಿಾನಿಯಸ್ಸನು ಹೇಳಿದ ಕೂಡಲೇ ಅದನ ಬಂಧ ಮಿತ್ರ ವರ್ಗದವರೂ ಅವನ ಸೈನ್ಯದ ಮುಖಂಡರೂ ಇಡುಮಾನಿಯಸ್ಥನು ಹೇಳಿದುದಕ್ಕೆ ನಾವು ಒಪ್ಪಿ ಇರುತ್ತೇವೆಂದು ಹೇಳಿದರು. ಕೂಡಲೇ ಪ್ರತಿಕಕ್ಷಿ ಯವರೆಲ್ಲರೂ 'ನಮಗೆ ಮೆ೦೬'ರು, ಟಿಲಿಮಾರಸ್ತ ನು ಬಾವಿಾನಾಗುವುದು ಆವಶ್ನ ಕವಿಲ್ಲ. ಇಡುವಿಾನಿ ಯಸ್ಸನೂ ಕೂಡ ಚಾಮಾನಾಗುವುದು ಅವಶ್ಯಕವಿಲ್ಲ. ಪ್ರಮಾದವಶದಿಂದ ಮನಸ್ತಾಪವು ಉಂಟಾಗಿತ್ತು, ಈಗ ವನಸ್ಯಾಸವು ಪರಿಹಾರವಾಯಿತು, ಸೌಹಾರ್ದವ, ಪರಸ್ಪರ ಪ್ರೀತಿಯ ಉಂಟಾಯಿತು. ಸಮಾಧಾನದ ಒಡಂಬಡಿಕೆಗಳಿಗೆ ಉಭಯ ಕಕ್ಷಿಯ ಪ್ರತಿನಿಧಿಗಳಿಂದಲೂ ರುಜು ಮಾಡಲ್ಪಡಲಿ, ಮೆಂಟರು ಒಪ್ಪಿದ ಒಡ೦೭ಡಿಕೆ ಗಳು ವೇದವಾಕ್ಕುಗಳಾಗಿದ್ದರೆ ಹೇಗೋ ಹಾಗೆ ನಾವೂ ಒಪ್ಪುತ್ತೇವೆ ಎಂದು ಹೇಳಿದರು. ಇದಕ್ಕೆ ಉಭಯ ಕಕ್ಷಿ ಯವರೂ ಸಂತೋಷಪಟ್ಟರು, ಈ ಕೌಲಿಗೆ ಉಭಯ ಸಂಗತದಿಂದಲೂ 13 ಜನಗಳ೦ತಿ ಬಾ ವಿಾನುದಾರರು ಕೊಡಲ್ಪಟ್ಟರೆ ಸಾಕೆಂಬದಾ ಗಿಯೂ, ಆಡುಮಿನಿಯಸ್ಸನಿಗೆ ಹಿತೋಪದೇಶವನ್ನು ಮಾಡುವುದಕ್ಕೆ ಮೆ೧ :ಗು