ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 {8 ಅವನ ಬಳಿಯಲ್ಲಿರಲೆಂಬದಾಗಿಯೂ, ಪ್ರತಿಕಕ್ಷಿಯವರಿಗೆ ಹಿತೋಪದೇಶವನ್ನು ಮಾಡು ವುದಕ್ಕೆ ಕೆಲವು ದಿವಸಗಳವರೆಗೂ ಟಿಲಮಾಕನ್ಸನ ಸಾಯವು ಕೊಡಲ್ಪ ಡಲೆಂಬದಾಗಿಯೂ, ದೆಶವು ತಹಬಂದಿಗೆ ಬಂದ ಕೂಡಲೆ ಎಲ್ಲಾ ರಂಗದವರೂ ಸೆರಿ ಮೆಂಟರು ಮತ್ತು ಟಿವಿಮಾ ಕನ್ಸರಿಗೆ ಸತ್ಕಾರವನ್ನು ಮಾಡಿ, ಬೇಕಾದ ಸಾ ದುಗಳನ್ನು ಕೊಟ್ಟು, ಇಥಾಕಾ ದ್ವಿ 2ನಕ್ಕೆ ಕಳುಹಿಸಬಹುದೆಂಒರಾಗಿಯೂ ನಿಮ್ಮ ಗೆ ಮಾಡಲ್ಪಟ್ಟಿತು, ಈ ಕೌಳಿನಿಂದ ಉಭಯ ರಂಗದವರಿಗೂ ಅತ್ಯಂತ ಸಂತೋಷ ಉಂಟಾಯಿತು. ಇಡುವಿಾನಿಯನ್ಸನು ಗ್ರಿ'ಕರೆ' ಮೊದಲಾದವರನ್ನು ತನ್ನ ಪಟ್ಟಣಕ್ಕೆ ಕರೆದು ಔತಣವನ್ನು ಮಾಡಿದನು. ಅಸಾಧಾರಣವಾದ ನಂತರ್ವಣೆಯು ಮಾಡಲ್ಪಟ್ಟಿತು. ಮಾಂಡೂರ್ಯರು, ಗ್ರೀಕರು ಇವರೆ' ಮೊದಲಾದ ಪ್ರತಿಕ ಪಂಗಡದವರಿಗೆಲ್ಲಾ ರಾಜಯೋಗ್ಯವಾದ ಸಂತರ್ಪಣೆಯು ಮಾಡಲ್ಪಟ್ಟಿತು. ಉಡುಗೆ-ತೊಡಿಗೆಗಳೂ, ಬಿಲ್ಲತ್ತುಗಳೂ ಪ್ರತಿಯೊಬ್ಬರಿಗೂ ಕೊಡಲ್ಪಟ್ಟವು, ಸಂಗೀ ತ ಸಾಹಿತ್ಯವೇ ಮೊದಲಾದವುಗಳಿಂದ ಎಲ್ಲರೂ ಸಂತೋಷ ಪಡಿಸಲ್ಪಟ್ಟರು, ಪ್ರತಿ ಕಕ್ಷಿ ಪಂಗಡದವರೆಲ್ಲ ರೂ ಇಡುಮಾನಿಯಸ್, ಮೆಂಟರು, ಟಿಲಮಾಕಸ್‌ ಮೊದ ಲಾದವರನ್ನೂ, ಇಡುಮಿಾನಿಯಸ್ಸನ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳನ್ನೂ , ಯೋಧರನ್ನೂ ತಮ್ಮ ದೇಶಕ್ಕೆ ಬರುವಂತೆ ಮಾಡಿಕೊಂಡು ಸಂತರ್ವಣೆಗಳಿಂದಲೂ, ಉಡುಗೆರೆ ಬಿಲ್ಲು ಮೊದಲಾದ ಮುಯಿಗಳಿಂದಲೂ ಸಂತೋಷ ಪಡಿಸಿದರು. ಕೆಲವು ವರ್ಷಗಳಾದ ಮೇಲೆ ಕೌಲನ ಒಡಂಬಡಿಕೆಗಳು ಪರಸ್ಪರ ಪ್ರೀತಿಯಿಂದ ಜಾರಿಗೆ ಬರುವಂತೆ ಆದದ್ದನ್ನು ನೋಡಿ ಉಛದು ಕಕ್ತಿ ಯವರೂ ಮೆಂಟರು ಮತ್ತು ಟೆಲಿಮಾಕಸ್ಸರಿಗೆ ಸತ್ಕಾರ ಮಾಡಿ ಕಳುಹಿಸಿ ಕೊಡಬೇಕೆಂಬ ಸಂಕಲ್ಪವು ಉಂಟಾಯಿತು. ಇಡುಮಿನಿಯಸ್ ಮೊದಲಾದವರು ಅನೇಕ ಹಡಗುಗಳನ್ನೂ, ಟೆಲಿಮಾಕಸ್ಸನ ಶತ್ರುಗಳನ್ನು ನಿಗ್ರಹಿಸುವುದಕ್ಕೆ ಬೇಕಾದ ಸೈನ್ಯಗಳನ್ನೂ ಅಣಿಮಾಡಿದರು, ಇವರನ್ನು ಕರೆದುಕೊಂಡು ಹೋಗುವುದಕ್ಕೆ ಸಾವಿರಾರು ಹಡಗುಗಳು ಸಿದ್ಧಮಾಡಲ್ಪಟ್ಟವು, ಇವರಿಗೆ ಔತಣವು ಮಾಡಲ್ಪಟ್ಟಿತು, ಅವು ಲ್ಯವಾದ ಉಡುಗೆರೆಗಳೂ, ವಿಲ್ಲತ್ತುಗಳೂ ಕೊಡಲ್ಪಟ್ಟವು. ಈ ಸತ್ಕಾರಗಳನ್ನೆಲ್ಲಾ! ಸಂಗ್ರಹಿಸಿ, ಮೆಂಟರು ಮತ್ತು ಟೆಲಿಮಾಕಸ್ಸನು ಸಂತುಷ್ಟರಾದದ್ದನ್ನು ನೋ೭ ನೆಸ್ಟರು ಅವರನ್ನು ಕುರಿತು ಹೇಳಿದ್ದೇ ನಂದರೆ . ಅನೇಕ ಸಂದರ್ಭಗಳಲ್ಲಿ ನಾವು