ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 !! c . بية ಒಂದು ವಿಧವಾಗಿ ಯೋಚಿಸಿದೆವು, ದೇವರು ಮ೦ದು ೧ಧವಾಗಿ ದೊ'ತಿ ಸಿದನು. ಇದಕ್ಕೆ ನನ್ನ ವಿದ್ಯಮಾನಗ> ಸಾತಿ ಆಗಿರವನ, ಇು: ದಸ್ಸನು ನು' ಕ7 ರ್ಪನಂದನನಗೆ:.ರಾಗಿದ", ನ ನ “ ನ ಗ ನಾಗುವುದಕ್ಕೆ ಅನರ್ಹನೆ ಒವಾಗಿಯೂ ನಾವು ತಿಳಿದುಕೊಂಡಿವು, ವಾಸ್ತವಾಂಶವ; ನನಗೆ ಗೊತ್ತಾಗದೆ ಹೋದದ್ದು ಈ ತಪ್ಪು ತಿಳುವಳಿಕೆಗೆ ಕಾರಣವಾಗಿತ್ತು, ೭ಗ ವಿಶ್ವರನಿಗೆ ಈ ವಿಜಯವು ಗೊತ್ತಾಗಿತ್ತು. ನನಗೆ ನಾ ಹಿತವಾದ ಯುದ ನಮ್ಮ ತಪ್ಪಿಸುವುದಕ್ಕೆ ಸರ್ವೆಶ್ವರಸಿ ನಿನ್ನನ್ನು ಕಳುಹಿಸಿರುವನೆಂದು ನನಗೆ ತೋ೧'ರು ಇದೆ. ನಮ್ಮಲ್ಲಿ ದೇವರ ಕೃಪೆಯು ಹುಟ್ಟದೆ ಇಟ್ಟಿದ್ದರ ಪರಸ್ಪರ ರೈ 2:3೦ದ ನಾವು ಯುದ್ಧ ಮಾಡು ತ್ತಿದ್ದೆವು. ಈ ಯುದ್ಧದಲ್ಲಿ ಅನೇಕರು ನುಡಿದು ದ್ದರು. ಅನೇಕ ಕುಟುಂಬಗಳು ಹಿ'ನಸ್ತಿತಿಗೆ ಬರುತ್ತಿದ್ದವು. ಈ ಅನರ್ಧಗಳನ್ನು ತಪ್ಪಿಸಿದ್ದಕ್ಕೆ ಲೋಕೆಶ್ವರನಿಗೆ ನಾವು ತುಂ15 ಕೃತಜ್ಞರಾಗಿ ಇರುತ್ತಿವ, ಜಗು' ಶ್ವರನ ಲ°ಲೆಯು ಅವಾಣ್ಮಾನನಗೊ 'ಚರವಾದದ್ದು, ಈ ಅನರ್ಧವನ್ನು ತಪ್ಪಿನ ವುದಕ್ಕೆ ದೇವರು ವರೋಕ್ಷ ಕಾರಣನಾಗಿರುವನು.: ->ವು ಪ್ರತ್ಯಕ್ಷ ಕಾರಣರು. ನಿನಗೂ ನಾವು ಕೃತಜ್ಞರಾಗಿರುತ್ತವೆ. ದೇವರು ನಿನಗೆ ನನ್ಮಂಗಳಗಳನ್ನು ನಾ ಡ ೨ ಎಂದು ನಾವು ಕೋರುತ್ತೇವೆ. ಇಥಾಕಾ ವಟ್ಟಣಕ್ಕೆ ಹೋಗುವುದರೊಳ ಗಾಗಿ ದಲಿಸಸ್ಸನನ್ನು ನೋಡುವ ಸಂತೋಷವು ನಿಮಗೆ ಉಾಗಲ, ನಿಲೋ ಪಳ ಶೋ 'ಕವು ನಿವಾರಣೆಯಾಗಲಿ. ನಿಮ್ಮ ಶತ್ರುಗಳು ನಿನ್ನ ಲೈ? ಅನುರಕ್ತರಾಗಲಿ. ಹಾಗಾಗದೆ ಹೊದವಕ್ಷದಲ್ಲಿ ಅವರನ್ನು ನಿಗ್ರಹಿಸುವುದಕ್ಕೆ ನನ್ನ ಸೈನ್ಯಗಳು ನಿಮ್ಮ ವಾಗಿರುತ್ತವೆ, ಆವಶ್ಯವಾದರೆ ನಾವೂ ನಿನ್ನ ನಾಯಕ್ಕೂ ವ್ಯರ ಬರುತ್ತೆವೆ. ಈ ರಿತಿಯಲ್ಲಿ ನನ್ನರನು ಹೇಳಿದನು. ಎಲ್ಲರೂ ಇದನ್ನು ಅನು ದೊ'ಬಿಸಿದರು. ಇದನ್ನು ಕೇಳಿ ಇಡುಮಾನಿಯನ್ಸನು ಹೆಳಿದ್ದೇ ನಂದರೆ : - “ ಎಲೈ ಮೆಂಟರೆ, ಎಲೈ ಟಿಲನಾ ಕನ್ಸನೆ, ಈಗ ನನ್ನರು' ಹೇಳಿದ್ದನ್ನು ನಾನು ಮನಃಪೂರ್ವಕವಾಗಿ ಅನುಮೋದಿಸುತ್ತೇನೆ. ಈ ಮಹನಿ'ಯನು ಹೇಳಿದ್ದು ನ ತ್ಯವಾದದ್ದು, ನಾನು ಈಗ ಸನ್ನಿಹಿತವಾದ ಯುದ್ಧಕ್ಕೆ ಮುಖ್ಯ ಕಾರಣನಾಗಿ ರೈನು, ನನ್ನಲ್ಲಿ ಈ ಪ್ರತಿಕಕ್ಷಿಗಳ ನಂಬಿಕೆಯ ತಪ್ಪು ವುದಕ್ಕೆ ನಾನೇ ಕಾರಣ A