ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೧ -

  • * * * - - 1 ೪y v\r

ದ್ವ೦ತಾಗಲ ” ಈ ರೀತಿಯಲ್ಲಿ ಕೇಳಿ, ಸಯ.ವುದಕ್ಕೆ ಸಿದ್ಧನಾದೆನು, ಆಗ ಮೆಂಟರನು ಹೇಳಿದ್ದೇನಂದರೆ: --

  • ಸೃಷ್ಟಿಸಿ ತಿಪ್ರಳಯಗಳತೆ ದೇವರು ಕಾರಣ ಭ೧ ತನು, ಸಾಯುವುದಕ್ಕೆ ಪ್ರತಿ ನಿಮಿಷವೂ ನಾವು ಸಿದ್ಧರಾಗಿರಬೇಕು, ಯಾವ : ಪ್ರಶ್ನೆ ಫಾಶವನ್ನು ಬೀಸಿ ದಾಗ, ನಾವು ಹೇಗಿರಬೇಕೂ 56 ಗೆ ಪ್ರತಿ ಸಿಮಿಷ ವ.. ಇರಬೇಕು, ಬದುಕಿ ರುವುದರಲ್ಲಿ ಹೆಚ್ಚೇನು ? ಸತ್ರರಿಂದ ನಷ್ಟವೇನು ? ಮರಣವು ಸಕಲ ಕಷ್ಟಗಳನ್ನೂ ಪರಿಹರಿಸತಕ್ಕ ದಲ್ಲವೇ ? ಇದಕ್ಕೆ ವಿತಕ್ಕೆ ಭಯಪದ * ಕು ? ಕಷ್ಟ ಒಂದ ಕಾಲ ದಲ್ಲಿ ಅಜ್ಞಾನಿಗಳಾದವರು ಭಯ ಪಡುವರು, ಬ್ಯಾಸಿಗಳಾದವರು ಧೈರ ವನ್ನು ವಹಿ ಸುವರು. ನಿರಾಶೆ ಯು ಸನ್ನಿ .ತವಾದಾಗ, ಅವೈರವನ್ನು ಪಡಬಾರದು. ಬಂದ ದೈಲ್ಲಾ ಬರಲಿ ಎಂದು ಕೈ ಕಟ್ಟಿ ಕೊಂಡು ಇರಬಾರದು ಇಂಥಾ ಕಷ್ಟ ಕಾಲದಲ್ಲಿ ವೈರಾಗ್ಯವು ಇರಬೇಕು, ಆದರ ಜೊತಿ ಯಲ್ಲಿ ಪುರುಷ ಕಾರವೂ ಇರಬೇಕ.. ಬಂದ ವಿಪತ್ತನ್ನು ತಪ್ಪಿಸಿಕೊಳ್ಳುವುದಕ್ಕೆ ಶಕ್ತಿಯನ್ನು ಮೀರಿ ಕೆಲಸವನ್ನು ಮಾಡಬೇಕು. ಭಯ ಪಡಬೇಡ, ಇಂಥ ಕಷ್ಟಗಳು ನಿಮ್ಮ ತಂದೆಗೂ, ನನಗೂ ಎಷ ಬಂದವು. ಬಂದ ಕಷ್ಟಗಳಲ್ಲೆಲ್ಲಾ ನಾವು ಧೈರವಾಗಿ ಆತ್ಮರಕ್ಷಣೋಪಾಯವನ್ನು ಮಾಡಿ ದೆವು. ದೇವರ ದಯೆಯಿಂದ ರೈರವು ನಮಗೆ ಸರ್ವತ್ರ ಸಾಧಕವಾಯಿತು. ಈಗಲೂ ಹಾಗೆ ಆಗುವುದೆಂಬ ನಂಬಿಕೆ. ನನಗೆ ಇರು ವದು. ನೀನೂ ಈ ದೈತ್ಯ ವನ್ನು ತಂದುಕೊ, ಹಡಗು ಛಿದ್ರವಾಗಿರುವುದು ಅನೇಕ ಹಲಿಗೆಗಳು ತೇಲುತ್ತ ಲಿರುವುವು, ಅವುಗಳಲ್ಲಿ ಯಾವುದಾದರೂ ಒಂದನ್ನು ಆಶ್ರಯವನ್ನಾಗಿ ಮಾಡಿಕೊ ? ಎಂದು ಹೇಳಿ, ಅಲ್ಲಿ ಇದ್ದ ಒಂದು ಕೊಡಲಿ ಯನ್ನು ತೆಗೆದುಕೊಂಡನು. ತನ್ನ ಶಕ್ತಿಯನ್ನೆಲ್ಲಾ ಬಿಟ್ಟು, ಆ ಹಡಗಿನಲ್ಲಿ ಒಂದು ಛಾ ಗವ 5 ಕತ್ತರಿಸಿದನು. ಅದರಲ್ಲಿ ಒಂದು ಹಲಗೆಯು ಪ್ರತ್ಯೇಕ ಮಾಡಲ್ಪಟ್ಟಿತು. ಮುಳುಗಿ ಹೋಗು ತಿದ್ದ ಹಡಗಿನಿಂದ ಅದರ ಮೇಲೆ ಧುಮುಕಿ, ನನ್ನನ್ನೂ ಧುಮುಕೆಂದು ಹೇಳಿದನು. ನಾನು ಅವನ ಮೇಂ ಯನ್ನು ಅನುಸುಸಿದೆನು. ಇಂಥಾ ವಿಪತ್ಕಾಲದಲ್ಲಿಯ ಮೆಂಟರನು ತಿJಸಿದ ದೈರ, » ನಮಗೂ ಧೈರ ವನ್ನುಂಟು ಮಾಡಿತು. ಈಜು ಕಲಿತವರು ಸಮುದ್ರದಲ್ಲಿಯೂ ಕೂಡ ಹೇಗೆ ನಿರ್ಭಯವಾಗಿ, ವಿನೋದದಿಂದ ಈಜುವರೋ ಹಾಗೆ ಮೆಂಟರನು ಧೈರ್ಯದಿಂದಲೂ, ಶಾಂತಿ