ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.18 r\ \ sh/4/2 # ಇರತಕ್ಕೆ ಅಹಂಕಾರವೂ, ತಿರಸ್ಕಾರ ಬುದ್ದಿ ಯ ಅ ವಳಲ್ಲಿ ಇರಲಿಲ್ಲ. ಟೆಲಿಮಾಕ ಸ್ವನು ಅವಳಲ್ಲಿ ಅನುರಕ್ತನಾದನು. ಆಧವಾ ಯ.ಕುಸ್ಥಳ ಅಸಾಧಾರಣವಾದ ಗುಣಾತಿಶ ಋಗಳು ಅವನ ಪ್ರೀತಿಗೆ ಪಾತ್ರಗಳಾದವು ಪ್ರೀತಿಯಿಂದ ಪ್ರೀತಿಯು ಹುಟ್ಟುವುದು, ವೃದ್ಧಿಯನ್ನೂ ಹೊಂದುವು .. ಇದನ್ನು ಕೆಲಿಕೃಳು ನೋಡಿದಳು. ಶಿಕಾರಿಗೆ ಹೋಗುವ ನೆಪದಿಂದ ಟಿ೨ಯಾಕಸ್ತೂ, ಯ ಕರಿನ್ನೂ ಆ ದ್ವೀಪದ ಕಾಡುಗಳಿಗೆ ಹೊರಟು ಹೋಗುತ್ತಿದ್ದರು, ಇದನ್ನು ನೋಡಿ, ಕೆಲಿಪ್ಪಳು ಯೂಕರಿ ಸೃಳಲ್ಲಿ ಬಹಳ ಆಗ್ರಹವನ್ನು ಮಾಡುತ್ತಿದ್ದಳು. ಈ ಹೊಟ್ಟೆ ಕಿಚ್ಚನ್ನೂ, ಆಗ್ರಹ ವನ್ನೂ ನೋಡಿ, ತನ್ನ ಪ್ರಯತ್ನವಿಲ್ಲದೇಲೆ, ಟೆಲಿಮಾ ಕಸ್ಸನು ಕೆಲಿಪ್ಪಳಿಂದ ಗಡೀಪಾರು ಮಾಡುವ ಸನ್ನಿವೇಶವು ಬರಬಹುದೆಂದು ಮೆಂಟರನು ತಿಳಿದುಕೊಂಡಿದ್ದನು. ಆದರೆ, ಕೆಲಿಸ್ಕಳು ಯೂಕರಿಸ್ಕಳನ್ನು ಶಿಕ್ಷಿಸಿ, ಅಧವಾ ಸಂಯುಸಿ, ತನ್ನ ಇಷ್ಟಾರ್ಥಕ್ಕೆ ಪ್ರತಿ ಬಂಧಕವಾಗದಂತೆ ಮಾಡಿ ಕೊಳ್ಳಬೇಕೆಂದು ಉದ್ದೇಶ ಮಾಡಿಕೊಂಡಿದ್ದಳು. ಟೆಲಿ ಮಾಕಸ್ಥನೂ, ವೆಂಟರ ಇಬ್ಬರೂ ಹೊರಟು ಹೋದರೆಂದು ಗೊತ್ತಾದ ಕೂಡಲೇ, ಕೆಲಿಸ್ಸಳಿಗೆ ಉಂಟಾದ ವ್ಯಸನಕ್ಕಿಂತಲೂ ಯೂಕರಿಸ್ಸಳಿಗೆ ಹೆಚ್ಚಾಗಿ ವ್ಯಸನ ಉಂಟಾ ಯಿತು. ಈ ವ್ಯಸನದ ಜೊತೆಗೆ ಕೆಶಿಪ್ಪಳ ಅಪ್ರಸನ್ನ ತೆಯೂ ಉಂಟಾಯಿತು. ಈ ಎರಡು ದುಃಖಗಳನ್ನೂ ಅನುಭವಿಸುವುದು ಬಹಳ ಕಷ್ಟವೆಂಬದಾಗಿಯೂ, ಈ ಕಷ್ಟ ವನ್ನು ಅನುಭವಿಸುವುದಕ್ಕಿಂತ ಸಾಯುವುದು ಮೇಲೆಂ ದಾಗಿಯೂ ಅವಳು ಭಾವಿಸಿ ದೃಳು, ಟಿಲಮಕಸ್ಸನನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಕೆಲಿಸ್ಸ, ಯೂ ಕ ರಸ್ಥ ಭೂ ಪ್ರಯತ್ನ ಮಾಡುತ್ತಿದ್ದಾಗ, ಮೆಂಟರನು ಈ ದ್ವೀಪದಿಂದ ಹೊರಟು ಹೋಗುವುದಕ್ಕೆ ಸಾಧಕವಾದ ಒಂದು ದೋಣಿಯನ್ನು ಕಟ್ಟುತ್ತಿದ್ದು, ಅದನ್ನು ಪyಮಾಡಿ, ಕೆಲಿಸ್ಥಳು ಸುಡಿಸಿಬಿಟ್ಟಿದ್ದಳು. ಯ ಕರಿಸ್ಸಳು ಟೆಲಿಮಾಕಸ್ಸನನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿ, ಸದರಿ ಪ್ರಯತ್ನವು ಸಫಲವಾಗುವುದೆಂದು ತೋರಿದ ಕೂಡಲೇ, ಟಿಲಿನಾ ಕಸ್ಸಿನಲ್ಲಿ ಕೆಲಸ್ಥ ಳಿಗೆ ಸ್ವಲ್ಪ ಅತಿಯು ಹುಟ್ಟಿತು. ಈ ಅಪ್ರೀತಿಯಿಂದ ಟಿಲಿ ಪಾಕಸ್ಸನನ್ನು ರಕ್ಷಿಸುವುದಕ್ಕೆ ಮೆಂಟು ಮಾಡುತ್ತಿದ್ದ ಪ್ರಯತ್ನ ಗಳ ವಿಷಯದಲ್ಲಿ ಉದಾಸೀನಳಾದಳು. ಮೆಂಟರನನ್ನು ಕಂಡಾಗಲೆಲ್ಲಾ ಟೆಲಿಮಾಕಸ್ಸನಿಗೂ, ಯೂಕರಿಸ್ಸಳಿಗೂ ಪರಸ್ಪರ ಪ್ರೀತಿಯ ಹೇಗೆ ಹೆಚ್ಚುತ್ತಲಿರು ವು , ಅದನ್ನು ತಪ್ಪಿಸುವುದಕ್ಕೆ ಹೇಗೆ ಪ್ರಯತ್ನ ಮಾಡಲ್ಪಡಬೇಕೋ ಅದನ್ನು