ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೇಳಿ, ವೆ೦ಟರನತನ್ನ ತೇಜೋಮಯವಾದ ಶರೀರವನ್ನು ಧುಸಿ, ಭೂಮಾ ಕಾಶ ಗಳೆಲ್ಲಾ ತನ್ನ ತೇಜಸ್ಸಿನಿಂದ ವ್ಯಾಪ್ತವಾಗುವಂತೆ ಮಾಡಿ, ಕತ್ತಿಯನ್ನು ಒರೆಯಿಂದ ತೆಗೆದನು. ಆಗ ಟೆಲಿಮಾಕಸ್ಸನಿಗೆ ಇವನು ಮನುಷ್ಯನಲ್ಲ. ಇವನು ದೇವರೇ ಸರಿ. ನನ್ನ ಮನಸ್ಸಿನಲ್ಲಿ ಇದ್ದ ವಿಷಯಗಳನ್ನು ಇವನು ತಿಳಿದುಕೊಂಡಿರುವುದಕ್ಕೆ ಇದೇ ಸಾಕ್ಷಿ, ಇನ್ನು ಗತಿ ಏನು ! ನನ್ನ ಮನೋಭಾವವೆಲ್ಲಾ ಇವನಿಗೆ ಗೊತ್ತಾಯಿತು. ನನ್ನ ದೌಷ್ಟ್ರವು ಇವನಿಗೆ ತಿಳಿಯಿತು. ಇನ್ನೇನು ಗತಿ ! ಎಂದು ಕೊಂಡನು, ಆಸಾ ಧಾರಣವಾದ ಮನೋವ್ಯಥೆಯು ಇವನಿಗೆ ಉಂಟಾಯಿತು. ಕತ್ತಿಯಿಂದ ಹೊಡೆ ಯಲ್ಪಟ್ಟ೦ಗೆ ಟಿಲಿನ ಕಸ್ಸನು ಭೂಮಿಗೆ ಬಿದ್ದನು, ಪ್ರಜ್ಞೆಯು ಅವನಿಗೆ ತಪ್ಪಿತು, ಇದನ್ನು ಏಕಾ೦ತವಾಗಿ ನೋಡುತ್ತಾ, ಟಿವಿಮಾ ಕಸ್ಸಸಿಗೆ ಪ್ರಷ್ಟ ಬಾಣ ಪ್ರಯೋಗವನ್ನು ಮಾಡುತ್ತಿದ್ದ ಮನ್ಮಧನು ತನ್ನ ಪಿತಾಮನಿಗೆ ಈಶ್ವರನಿಂದ ಉಂಟಾದ ಅವಸ್ಸೆಯು ಎಲ್ಲಿ ಬರುವುದೋ ಎಂದು ಆ ದ್ವೀಪವನ್ನು ಬಿಟ್ಟು, ಓಡಿ ಹೋದನ , ಕಲಳೇ ಮೊದಲಾದವರು ಅವನ ಭಯಂಕರವಾದ ರೂಪನ್ನು ನೋಡಿದ ಕಡಲೇ, ವ &ರ್ಧಿತರಾಗಿ ನೆಲಕ್ಕೆ ಬಿದ್ದರು. ವೆ c೬ನು ಇದೇ ಸಸವ ಯವೆಂದು ಭಾವಿಸಿ, ವರ್ಧಿತನಾಗಿರುವ ಟೆಲಿಮಾ ಕಸ್ಸನನ್ನು ಎತ್ತಿ ಕೊಂಡು ಹೋಗಿ, ಸದರಿ ದ್ವೀಪದ ತೀರದಲ್ಲಿದ್ದ ಒಂದು ದೋಣಿಗೆ ಪಾಕಿ, ಸದರಿ ದೋಣಿಯನ್ನು ನಡೆಸಿಕೊಂಡು ಹೊರಟು ತ ದನು, ಸ್ವಲ್ಪ ಹೊತ್ತಾದ ಮೇಲೆ, ಮೆಂಟರನ ವಿಶ್ವರೂಪವನ್ನು ನೋಡಿ, ಮೂರ್ಛಿ ಯನ್ನು ತೊಂದ್ರೆ ಆಯುಗೆ ಪ್ರಯು ಬಂತು. ಜಲಮಾ ಕಸ್ಸನನ್ನೂ , ಮೆ೦ಟರನನ್ನೂ ಅವರು ಹುಡುಕಿದರು, ಅವರು ಅಲ್ಲಿ ಇರಲ್ಲ, ಮೆಂಟರನು ತನ್ನ ವ.ಹಾಮ ಕಿವೆ. ೦ದ ಟೆಲಿವ ಕಸ್ಸನು ಬಲಾರದಿಂದ ತೆಗೆದು ಕೊಂಡು ಹೋಗಿರಬಹುದೆಂದು ನಿಷ್ಕರ್ಷೆ ಮಾಡಿಕೊಂಡರು. ಇದರಿಂದ ಕೆಲಿಸೃಳು ವ್ಯಸನ ಪಡಲಿಲ್ಲ. ಕೇವಲ ಸಂತೋಷಭರಿತಳಾದಳು ಇದಕ್ಕೆ ಕಾರಣವಿತ್ತು. ಇವಳ ದದಿಯರಲ್ಲಿ ಯೂಕರಿಸ್ ಎಂಬ ಕಿನ್ನರಿಯು ಇದ್ದಳು, ಅವಳು ಮಹಾರೂಪವ ತಿಯಾಗಿ ದ್ದಳು. ಸಕಲ ವಿದ್ಯಾವಿಶಾರದೆಯಾಗಿದ್ದಳು. ಇವುಗಳ ಜೊತೆಗೆ ವಿನಿ ಯಾಗಿ ಸಗಣಗಳೂ ಅವಳಲ್ಲಿ ಮೂರ್ತಿಭವಿಸಿದ್ದವು. ಪ್ರಭುತ್ವ ಮಾಡತಕ್ಕವರಲ್ಲಿ