ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವೀಪಕ್ಕಿಂತಲೂ ಈ ದ್ವೀಪವು ವಿಸ್ತಾರವಾಗಿಯೂ, ಸಂಪತ್ಸಮದ್ಧಿವುಳ್ಳದ್ದಾಗಿಯೂ ಇರುವುದು, ದೇವತಾ ಸ್ತ್ರೀಯರಾದ ಕೆಲವೇ ಮೊದಲಾದ ಕಿನ್ನರಿಯರು ಇಲ್ಲೇ ಇಗಬೇಕೆಂದು ನನ್ನು ಪ್ರಾರ್ಥಿಸುವರು, ಕೆಲಬ್ಬಳನ್ನು ಪರಿಗ್ರಹಿಸಿದರೆ, ಅವ ತಂತೆ ನಾನೂ ಆ ಯುತ ನಾಗುತ್ತೇನೆ, ನೀನೂ ಈ ಕಿನ್ನರಿಯರಲ್ಲಿ ಯಾರನ್ನಾದರೂ ಒಬ್ಬರನ್ನು ಸುಗ್ರ ಹಿಸು, ಆಚಂದ್ರಾರ್ಕವಾದ ಸುಖವನ್ನು ಅನುಭವಿಸುತ್ತಾ, ನಾವು ಸುಖವಾಗಿ ಇರೋಣ ” ಎಂದು ಹೇಳಿದನು. ಅದಕ್ಕೆ ವೆಂಟರನು ಹೇಳಿ ದೇನೆಂದರೆ:- “ ಎಲೈ ದುರಾತ್ಮನೇ-ನೀನು ಗೋಸು೦ಬೆಯಂತೆ ನಡೆಯುತ್ತೀ ಎಂದು ನಾನು ಹೇಳಿದೆನು, ನಿನ್ನ ಮಾತುಗಳಿ೦ದ ಇದು ಸ್ಥಿರಪಡುತ್ತದೆ. ನೀನು ಜಘನ್ಯವಾದ ಮೋಹಕ್ಕೆ ಪರವಶನಾಗಿರುತ್ತೀಯೆ, ಕರ್ತವ್ಯ ತಾಜ್ಞಾನವನ್ನು ಕಳೆದುಕೊಂಡಿರುತ್ತೀಯೆ, ಜಗದೀ ಶ್ವರನ ಆಜ್ಞೆಯನ್ನು ಮೀರಿ ನಡೆಯುವುದಕ್ಕೆ ಸಿದ್ಧನಾಗಿರುತ್ತೀಯೆ. ಧರ್ಮದಲ್ಲಿ ಪರಾಣ್ಮುಖನಾಗಿರುತ್ತೀದೆ.. ಮಾತಾಪಿತೃಗಳಿಗೆ ದ್ರೋಹಿಯಾಗಿರುತ್ತೀಯೆ. ಗ ರು ದ್ರೋಹಿಯಾಗಿರತ್ತೀಯೆ, ಅಪಾತ್ರಳಾದ ಹೆಂಗಸಿನಲ್ಲಿ ಆಸಕ್ತನಾಗಿರುತ್ತೀಯೆ. ದೇವರ ಪ್ರಸನ್ನ ತಿಗೆ ಅನರ್ಹನಾಗಿರುತ್ತೀಯೆ. ದುವಿ೯ ಷಯಗಳಿಗೆ ಅಧೀನನಾಗಿರ. ಯೆ, ಅಪಕೀರ್ತಿಗೆ ಗುರಿಯಾಗಬೇಕೆಂದು ಪ್ರಯತ್ನ ಮಾಡುತ್ತೀಯೆ, ಆಚಂದ್ರಾ ರ್ಕವಾಗಿ ಸುಜಿಯಾಗಿರುವೆನೆಂಬದಾಗಿ ತಿಳಿದುಕೊಂಡಿರುತ್ತೀಯೆ ವಿಷಯಸುಖದಲ್ಲಿ ಮುಳುಗಿ ತೇಲುವುದು ಸುಖವೇ? ಸೈರಿಣಿಯರ ಖಾಸದಾರನಾಗಿರುವುದು ಸೌಖ್ಯವೇ? ಧರವನ್ನು ಪರಿತ್ಯಾಗಮಾಡಿ, ಆಚಂದ್ರಾರವಾಗಿ ಜಘನ್ಯವಾದ ವ್ಯಾಪಾರದಲ್ಲಿ ಮುಳು ಗಿತೇಲುವ ಅವತತ್ವವು ಅಪೇಕ್ಷಣೀಯವಾದದ್ದೇ ? ಪಾಪಿಷ್ಟವಾದ ಜೀವನವನ್ನು ಮಾಡುವುದರಲ್ಲಿ, ಕೋಟ್ಯಂತರ ವರ್ಷಗಳು ಬದುಕುವುದಕ್ಕಿಂತ ಸತ್ಯದಿಂದಲ, ಧರ ದಿಂದಲೂ ಒಂದು ನಿಮಿಷ ಬದುಕುವುದೂ ಕೂಡ ಉತ್ತಮವಲ್ಲವೇ ? ಪ್ರಾಯಸ್ಥ ನಾದಮಾತ್ರದಿಂದಲೇ ಗುರುವಧೆಯನ್ನು ಮಾಡಿ, ಈ ಪಿಶಾಚಗಳ ಜೊತೆಯಲ್ಲಿ ಆಚಂದ್ರಾ. ರ್ಕವಾಗಿ, ಅಗಾಗಮನ ಸುಖದಲ್ಲಿ ಬದುಕು ವುದು ಸಾಧ್ಯವೇ ? ವೃದ್ದನಾದ ಮಾತ್ರದಿಂದಲೇ ಮೆಂಟರನು ನಿನ್ನಿಂದ ಹತನಾಗುವನೇ ? ಅಜಿತೇಂದ್ರಿಯನಾದ ನಿನ್ನಂಥ ಪಶುವನ್ನು ನಿಗ್ರಹಿಸುವುದು ಜಿತೇಂದ್ರಿಯನಾದ ಮೆ೦ಟರಿಗೆ ಅಸಾಧ್ಯವೇ ? ನೀನು ಶುದ್ದ ದುರಾತ್ಮನು, ನೀನು ರಕ್ಷಣೆಗೆ ಅರ್ಹನಲ್ಲ. ” ಈ ರೀತಿಯಲ್ಲಿ