ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

52 ಅದನ್ನು ನ ರೆಸಿಕೊo1. 27) ಇ ಕ್ಕೆ ಹೋಗಬೇಕೆಂದು ಪ್ರಯಾಣ ಮಾಡಿ ದೆನು, ಇವನಿ ಸ್ವಲ್ಪ ಪ್ರಯಬರುವುದು. - Tಾಗಿ ಆ ದೋಣಿಯ ಒಂದು ಭಂಗೆಗೆ ತಗy Gವಾ ಯಿತ ಸಿಲ) ಒರಾಡ ತಾ, ಪ್ರಾಣವನ್ನು ಉಳಿಸಿ ಕೊಳ್ಳುವ ಪ್ರಯತ್ನವನ್ನು ಮತ್ತು ತಾ ಇ ವೈ ವು. ದೈವಯೋಗದಿಂದ ನಿನ್ನ ಹಡಗು ಬಂದಿತು, ನಿನ್ನ ನಾವಿಕರ ನಮ್ಮನ್ನು ರಕ್ಷಿಸಿದರು. ದೈವಯೋಗವು ಅದ್ಭುತವಾದದ ಅಕಸ್ಮಾತ್ತಾಗಿ ವಿಸತ್ಯಗಳು ಬರುತ್ತವೆ. ಹಠಾತ್ತಾಗಿ ಅವು ಗಳು ನಿವಾರಣೆಯಾಗುತ್ತವೆ, ಅನೆ: ಕರ ಹಡಗಿಯಲ್ಲಿ ಪ್ರಯಾಣ ಮಾಡುತ್ತೇವೆ ವಿಪತ್ತುಗಳನ್ನು ತಪ್ಪಿಸಿಕೊಂಡ., ಕೆಲವರು ಬದುಕುತ್ತಾರೆ ಕೆಲವರು ಸಾಯು ತಾರೆ, ಮೋಹಪಾಶಕ್ಕೆ ಅನೇಕರ, ಅJನರ »ಗುತಾರೆ ಕೆಲವರು ರಕ್ಷಿಸಲ್ಪ ಡುತ್ತಾರೆ. ವಿದ್ವಾಂಸರೂ ಕೂಡ ಇ೦ದ್ರಿಯಗಾವುಗಳಿಗೆ ಅಧೀನರಾಗುವರು. ದೈವಯೋಗದಿಂದ ಈ ಪಾಶದಿಂದ ಕೆಲವರು ಮೋಕ್ಷವನ್ನು ಹೊಂದುವರು. ಈ ಟೆಲಿಮಾಕಸ್ಥನಿಗೆ ಹಡಗು ಮುಳುಗಿದ ರಿಂದ ಉಂಟಾದ ಎಪತ್ತಿಗಿಂತಲೂ ಕೆಲಿಸ್ಕೋ ಮತ್ತು ಯೂಕುಸ್ಥಳ ಮೋಹಪಾಶದಿಂದ ಉಂಟಾದ ನಿಸ ಬಹಳ ಭಯಂಕರ ವಾಗಿತ್ತು. ಈ ವಿಸತ್ತಿನಿಂದ ಇವನನ್ನು ತಪ್ಪಿಸುವುದು ಸಾಧ್ಯವೋ ಅಸಾಧ್ಯವೋ ಎಂಬ ಸಂದೇಹ ಉಂಟಾಗಿತ್ತು. ದೈವಯೋಗದಿಂದ ಸಾಧ್ಯವಾಯಿತು. ಹೀಗೆ ಸಾಧ್ಯವಾಗುವುದಕ್ಕೆ ಟಿಲಮಾ ಕಸ್ಥನ ಗುಣಾತಿಶಯಗಳು ಕಾರಣವಲ್ಲ. ನನ್ನ ಶಕ್ತಿಯ ಕಾರಣವಲ್ಲ, ಕೇವಲ ದುರಾತ್ಮರಾದ ಕೆಲವು ಜನ ಪ್ರಭುಗಳು ಮಹಾ ಪತಿವ್ರತೆಯಾದ ಸೆನಿಲೋಪಳ ಮಾನಭಂಗವನ್ನು ಮಾಡಬೇಕೆಂದು ಪ್ರಯತ್ನ ಪಡು ತಲಿದಾರೆ. ಇವರ ದುಷ್ಟ ಕರ್ಮಗಳಿಗೆ ಅನುರೂಪವಾದ ಶಿಕ್ಷೆಯು ಇವರಿಗೆ ಆಗ ಬೇಕು, ಈ ಶಿಕ್ಷೆಯನ್ನು ಮಾಡುವುದಕ್ಕೆ ಯಲಿಸಸ್ಸನೂ, ಟೆಲಿಮಾಕಸ್ಸನೂ ಇಬ್ಬರೂ ಸೇರಬೇಕು, ಹಾಗೆ ಸೇರುವ ಸನ್ನಿ ದೇಶವು ಸನ್ನಿ ಹಿತವಾಯಿತು. ಇಂಥಾ ಕಷ್ಟ ಕಾಲದಲ್ಲಿ ನಮ್ಮನ್ನು ರಕ್ಷಿಸುವುದಕ್ಕೆ ಆಪ್ರಾರ್ಥಿತವಾಗಿ ನೀನು ಬಂದದ್ದೇ ಗುರುತಾಗಿರುವುದು, ” ಈ ರೀತಿಯಲ್ಲಿ ಮೆಂಟರನು ಹೇಳಿದನು. ಇದನ್ನು ಟೆಲಿಮಾಕಸ್ಸನು ಕಣ್ಣೀರು ಬಿಡುತ್ತಾ ಕೇಳಿದನು. ಇವನು ಈ ವೃತ್ತಾಂತಗಳನ್ನು ಮುಗಿಸುವುದರೊಳಗಾಗಿ ಟೆಲಿಮಾಕಸ್ಸನು ನೂರಾರು ಸಿಡಿಲುಗ ಳಿಂದ ಹೊಡೆಯಲ್ಪಟ್ಟವನಂತೆ ಭೂಮಿಗೆ ಬಿದ್ದನು. ಅಡೋವನೇ ಮೊದಲಾದವರು