ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ವಾದ ಕೋಶಗಳನ್ನು ಅನುಭವಿಸಿ, ಪ ಣಾರ ದಲ್ಲಿ ತಮ್ಮ ತವೊಮಹಿಮೆಯಿಂದ ಲೋ ಕೊತ್ತರವಾದ ಪದವಿಯನ, ತೆ ಎ೦ದರು. " ನಯ ತವರು ಎಡವು ತಾರೆ ' ಎಡವುತ್ತೇನೆಂಬ ಭಯದಿಂದ ನಡೆಯು ವುದನ್ನೇ ಯಾರಾದರೂ ಬಿಡು ವರೇ ? ಹಾಗೆ ಬಿಡುವುದು ಯ, ಕ್ಯವೆ ? :೦ದಿಗ ಯುಕ್ತವಲ್ಲ. ಈಗ ದೈವ ಯೋಗದಿಂದ ಎಲ್ಲಾ ವಿಪತ್ತುಗಳೂ ಸರಿಯಾವಾದವ, ನಿಮ್ಮ ತಂದೆಯೊಡನೆ ಸೇರಿ, ನಿಮ್ಮ ತಾಯಿಗೆ ಮಾನಭಂಗ ಮಾಡುವುದರಲ್ಲಿ ಬಾದರರಾಗಿರುವ ಶತ್ರಗ ಳನ್ನು ನಿಗ್ರಹಿಸುವ ಕೆಲವು ಒಂದಿತ ಗತ' ಯನ್ನು ಕುರಿತು ವ್ಯಸನಸಡ ಬೇಡ, ವ ೨ಂದಿನ ಉದ್ಯೋಗವನ್ನು ಸರಾ, ಲೋಕಸ, ದೇವರು ನಿನಗೆ ಮಂಗ ಇವನ್ನು ನಡುವನು, " ಅದಕ್ಕೆ ಜಿ೨ ಮಕಸ್ಥ ನ ತ ದೈನಂದರೆ:- [" ಎಲೈ ವೆ:೧35ನೇ,..ನಿನ್ನ ವಿಷಯದಲ್ಲಿ ನಾನು ಬಹಳ ಅಪರಾಧವನ್ನು ಮಾಡಿದೆನು, ಆದಾಗ್ಯೂ ನೀನೆ ನನ್ನಲ್ಲಿ ಸುಪ್ರೀತನಾ ರುತ್ತೀಯೆ. ಇದು ನನ್ನ ಪುಣ್ಯ ಪರಿಪಾಕದ ಫು. ಕೀಲಿ ವ ಯೂಕರಿಸ್ಸಳ ಮೋಹಪಾಶಕ್ಕೆ ಬಿದ್ದು, ನಾನು ನಾಶವಾಗುವ ಸ್ಥಿತಿಗೆ ಬಂದಿ:3ನ.. ಸಿನ್ನ ಸಿಪ ದೇಶಗಳನ್ನು ಕೇಳಲಿಲ್ಲ. ನಿನ್ನಿಂದ ವಿಮುಕ್ತನಾಗಿ, ಈ ವಿಷ ಕಸಿ ಕೆ.ರೋಡೆ 3 ಬದುಕುವುದೇ ಶ್ರೇಯಸ್ಕರವಾ ದದ್ದೆಂದು ತಿಳಿದು ಕೊಂಡಿದ್ದೆನು. ಇವರ ಸಾ ಧ್ಯದಿಂದ ಓಡಿಹೋಗುವುದು ನನಗೆ ಅಸಾಧ್ಯವಾಯಿತು, ಅವರ ಸವಿಾಸದಲ್ಲಿರುವವರೆಗೂ ಅವರಲ್ಲಿ ಪ್ರೀತಿಯ, ನಿನ್ನಲ್ಲಿ ಅಪ್ರೀತಿಯೂ ನನಗೆ ಹುಟ್ಟಿತ್ತು. ಸೀನ ಫ್ರೆಳ .ಕಾಲದ ರುದ್ರನಂತೆ ಕೋಪವನ್ನು ವಹಿಸಿ, ನನ್ನನ್ನು ರಕ್ಷಿಸದಿದ್ದರೆ, ನನ್ನ ಗತಿ ಯು ಅಧೋಗತಿಯಾಗುತ್ತಿತ್ತು, ನೀನು ನನ್ನಲ್ಲಿ ಕೃಸೆಯನ್ನು ಇಟ್ಟು ನನಗೆ ಉಪಕಾರವನ್ನು ಮಾಡಿರುತ್ತೀಯೆ. ಈ ಉಪಕಾರಕ್ಕೆ ಪ್ರತಿಫಲವನ್ನು ಜಗದೀಶ್ವರನು ಮಾಡಬೇಕೇ ಹೊರತು, ನಾನು ಎಂದಿಗೂ ಮಾಡಲಾರೆನು, ಆದರೆ ವ ನಃಪೂರ್ವಕವಾಗಿ ಕೃತಜ್ಞನಾಗಿರುವುದು ನನಗೆ ಸಾಧ್ಯ: ನನ್ನ ಭಾಗಕ್ಕೆ ನೀನ, ವಿದ್ಯಾಗುರು ಮಾತ್ರವೇ ಅಲ್ಲ, ನೀನು ನನ್ನ ಭಾಗ್ಯದ ದೇವರಾಗಿರುವಿ. ಮನೋವಾ ಕೈ ರ್ಮಗಳಲ್ಲಿಯೂ ನಾನು ನಿನ್ನನ್ನು ಪೂಚಿಸುತ್ತೇನೆ. ನಿನ್ನಿಂದ ಯಾವ ಪ್ರತಿಫಲವನ್ನೂ ಅಪೇಕ್ಷಿಸುವುದಿಲ್ಲ. ನಾನು ಮಾಡಿದ ಅಪರಾಧಗಳನ್ನು ಕ್ಷಮಿಸು ಎಂಬದಾಗ ಮಾತ್ರ ನಾನು ಭಕ್ತಿ ಪುರಸ್ಸರ ವಾಗಿ ಬೇಡುತ್ತೇನೆ. 12