ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:)) ತ್ರಿ 4 LA ಎಂಟನೆಯ ಅಧ್ಯಾಯ. ಟೆಲಿ ಮಾಕಸ್ಸನನ್ನೂ, ಮೆಂಟರನನ್ನೂ ರಕ್ಷಿಸಿದ ನಾವಿಕರು ನೀತಿಯನ್ನ ರು. ಅವರ ಹಡಗು ಟೈರ್ ದೇಶದಿಂದ ಎರಸ್ ಪಟ್ಟಣಕ್ಕೆ ಹೋಗುತ್ತಿತ್ತು. ಸದರಿ ನಾವಿಕರು ಈಜಿಪ್ಟ್ ದೇಶದಲ್ಲಿ ಟೆಲಿಮಾಕ ಗೃನನ್ನು ನೋಡಿದ್ದರು. ಈಜುತ್ತಿದ್ದಾಗ ಇವನ ವ್ಯಕ್ತಿ ಜ್ಞಾನವು ಆ ನಾವಿಕರಿಗೆ ಉಂಟಾಗಲಿಲ್ಲ. ಹಡಗಿನ ಒಳಿಗೆ ಈಜಿ ಕೊಂಡು ಹೋಗಿ, ವೆಂಟರನು ನೀರಿನ ಮೇಲೆ ತಲೆಯನ್ನೆ, ತಮ್ಮನ್ನು ರಕ್ಷಿಸಬೇ ಕೆಂದು ಪಟ್ಟಿಯಾಗಿ ಕೂಗಿದನು. ವೆ೦೨ರನು ಹೇಳಿದ್ದೇನಂದರೆ:- “ ಎಲೈ ಎನೀತಿರ್ಯ ನಾವಿಕರೇ, --ನಾವಿಬ್ಬರೂ ಪರದೇಶಿಗಳು, ಮುಳುಗಿ ಹೋಗುವ ಸ್ಥಿತಿಯಲ್ಲಿರುತ್ತೇವೆ. ನಮ್ಮನ್ನು ದಯವಿಟ್ಟು ರಕ್ಷಿಸಿ, ನೀವು ಯಾವ ದೇಶಕ್ಕೆ ಹೋಗುತ್ತೀರೋ ಅಲ್ಲಿಗೆ ಬರುತ್ತೇವೆ, ” ಈ Cತಿಯಲ್ಲಿ ಮೆಂಟರನು ಘಟ್ಟಿಯಾಗಿ ಕೂಗಿ ಹೇಳಲು, ಈ ಹಡ' ನ ಯಜಮಾನನು ' ಭಯ ಪಡಬೇಡಿ, ನೀವು ರಕ್ಷಿಸಲ್ಪಡುವಿರಿ. ಇಂಥ ಕಸ್ಟಡಿಗೆ ಮಲ್ಲರ ರರನ್ನು ರಕ್ಷಿಸುವ ಭಾಗ್ಯವು ನಮಗೆ ಲಭ್ಯವಾದದ್ದಕ್ಕೋಸ್ಕರ ನಾವು ತುಂಬಾ ಸ೦ಕೇತಿಸುತ್ತೇವೆ, ನೀವು ಸ್ವದೇಶಿಗಳಾದರೇನು ? ಪರ ರೇತಿಗಳ ಎದರೇನು ? ಇಂಧಾ ಕಷ್ಟದೆಸೆಯಲ್ಲಿರತಕ್ಕವ ರನ್ನು ರಕ್ಷಿಸುವ ಪ್ರ”ವು ಎಲ್ಲರಿಗೂ ಲಗ್ಯವಾಗುವುದಿಲ್ಲ' ಎಂದು ಹೇಳುವುದರೊಳ ಗಾಗಿ ನಾವಿಕರು ಅವರನ್ನು ಹಡಗಿನ ಮೇಲಕ್ಕೆ ಎತ್ತಿ, ಅನಗೆ ಒಣಗಿದ ಉಡಿಗೆಗೆ ಳನ್ನು ಕೊಟ್ಟು ಉಪಚರಿಸಿದರು, ಅವರು ಬಹಳ ದಣಿದರು, ದೀರ್ಘವಾಗಿ ಉಸಿರು ಬಿಡುತ್ತಿದ್ದರು, ಮಾತನಾಡು ವದಕ ಅವರಿಗೆ ಶಕ್ತಿ ಇರಲಿಲ್ಲ. ಸಿಲ್ಲು ವುದು ಅಸಾಧ್ಯವಾಗಿತ್ತು. ಒಹಳ ಹೊತ್ತ ೬ ತಿಗಳಲ್ಲಿ ಒಬಾಡಿ ನಿಶ್ಯಕ್ತರಾಗಿದ್ದರು. ಸ್ವಲ್ಪ ಹೊತ್ತು ವಿಶ್ರಮಿಸಿ .೧೦ಡ ದೆ. 3, * ಮುಗೆ ಮಾತನಾಡುವ ಶಕ್ತಿಯು ಬಂದಿತು. ಅವರು ಮಾತನಾಡುವುದಕ್ಕೆ ಉಪಕ್ರಮಿಸಿದ ಕೂಡಲೆ, ನಾ.ಕರ, ಅವರ ವೃತ್ತಾಂತವನ್ನು ಕೇಳಿದರು. ' G ಕೆಲವೃಳ : ಸಿವು ,3ಕ್ಕೆ ಹೋದಿರಿ ? ಅಲ್ಲಿಂದ ಬರುವಾ, ಈ ಅವಸ್ಸೆಯು ನಿಮಗೆ ಹೇಗೆ ಉಂಟಾಯೆ.: ತು ? ಈ ದ್ವೀಪಕ್ಕೆ ಕಲಿಕ್ಗಳು ರಾರನ್ನೂ ಬಿಡುವುದಿಲ್ಲ, ಈ ದ್ವೀಪದ ಸುತ್ತಲೂ ಛಂಡೆ ಗಳಿರುತ್ತವೆ. ಇಲ್ಲಿಗೆ ಹಡಗುಗಳು ಹೋಗುವುದು ಅಸಾಧ್ಯ' ಎಂದು ಈ ನಾಟಕರು ಹೇಳಿದರು. ಅದಕ್ಕೆ ಮೆಂಟರನು ಹೇಳಿದ್ದೇನೆಂದರೆ:- [ ]