ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f sf. - ** * * * * * * * * * • • • • ಎಷಯ ದಲ್ಲಿ ಪಿಗ್‌ ಮೇಲಿಯನ್ನನು ಪ್ರತಿಕೂಲನಾಗಿದ್ದನು, ಅವನ ಸಂಶಯದಿಂದಲೂ, ಕ್ಷೌರದಿಂದಲೂ ನಾರ್ಬಲ್ಲಿನಿಗೇನಾದರೂ ಕೇಡು ಸಂಭವಿಸಿತೇ ? ಎಂಬದಾಗಿ ಟಿಲಿ ಮಕಸ್ಸನು ಕೇಳಿದನು. ಆ ಮಾತನ್ನು ಕೇಳಿ, ಟೆಲಿಮ ಕಸ್ಸನನ್ನು ಕುರಿತು ಅಡೋ ಮನು ಹೇಳಿದ್ದೇನಂದರೆ:- “ ನನ್ನ ಸಹೋದರನ ವೃತ್ತಾಂತವನ್ನು ತಿಳಿಸುತ್ತೇನೆ ಕೇಳು. ಪಿಗ್‌ ಮೇಲಿ ಯನ್ನನ ಅವತಾರವು ಪೂರ್ತಿಯಾಯಿತು, ಅವನು ಯಾರನ್ನೂ ನಂಬುತ್ತಿರಲಿಲ್ಲ. ಅವನನ್ನು ಯಾರೂ ನಂಬುತ್ತಿರಲಿಲ್ಲ. ಸಜ್ಜನರೆಲ್ಲರೂ ಏಕಾಂತವಾಗಿ ನಿಟ್ಟು ಸುರು ಬಿಡುತ್ತಿದ್ದರು, ಅವನಿಂದ ಎಲ್ಲರಿಗೂ ಪ್ರಾಣಭಯ ಉಂಟಾಗಿತ್ತು, ಅವನಿಗೂ ಯಾರು ತನ್ನನ್ನು ಕೊಳ್ಳುವರೋ ಎಂಬ ಭಯವು ಉಂಟಾಗಿತ್ತು. ಅವನು ಬಹಳ ಸಂಶಯಾತ್ಮನಾಗಿದ್ದನು. ತನ್ನ ಅರಮನೆಯ ಪಹರೆಯವರಲ್ಲಿ ಯು ಕೂಡ ಇವನಿಗೆ ನಂಬಿಕೆಯು ಇರಲಿಲ್ಲ, ತನ್ನ ಅಂಗರಕ್ಷಕರೇ ತನ್ನನ್ನು ಕೊಲ್ಲುವರೋ ಎಂಬ ಭಯವು ಇವನಿಗೆ ಇತ್ತು, ಪ್ರೀತಿಯಿಂದ ಪ್ರೀತಿಯು ಹೇಗೆ ಹ.ಟ್ಟುವುದೋ ದ್ವೇಷದಿಂದ ದ್ವೇಷವು ಹಾಗೆ ಹುಟ್ಟುವುದು, ಸಂದೇಹದಿಂದ ಸಂದೇಹವು ಹುಟ್ಟು ವುದು, ದ.ರ್ಮಾರ್ಗಳಾದ ಆಸ್ಟಾರ್ಬಳ ಕಥೆಯನ್ನು ನೀನು ಕೇಳಿದ್ದೆ, ಇವಳು ಟೈರ್ ದೇಶದ ಯುವಕನಾದ ಜೋಸರ್ ನಲ್ಲಿ ಅನುರಕ್ತಳಾಗಿದ್ದಳು. ಸಿಗ' ಮೇಲಿ ಯನ್ನನನ್ನು ಕೊಂದು, ಬೇಸರ್‌ನಿಗೆ ಪ್ರಭುತ್ವವನ್ನು ಕೊಡಿಸಬೇಕೆಂದು ಅವಳು ಸಂಕಲ್ಪ ಮಾಡಿದಳು, ಅವನಿಗೆ ಇಬ್ಬರು ಮಕ್ಕಳಿದ್ದರು, ಅವರಲ್ಲಿ ಫೆಡಲ್ ಎಂಬುವನೇ ಹಿರಿಯವನು, ಈತನು ನಿಗ್ ಮೇಲಿಯನ್ನನನ್ನು ಕೊಂದು, ಪ್ರಭುತ್ವ ವನ್ನು ಆಕ್ರಮಿಸಬೇಕೆಂದಿರುವನೆಂದು ವರ್ತಮಾನವನ್ನು ಹುಟ್ಟಿಸಿ, ಅದು ಪಿಗ್‌ ಮೇಲಿ ಯನ್ನ ನಿಗೆ ತಿಳಿಯುವಂತೆ ಮಾಡಿದಳು. ಅದು ನಿಜವೆಂದು ತಿಳಿದುಕೊಂಡು, ವಿಚಾ ರಹೀನನಾಗಿ, ಅವರು ಫೆಡಲ್ ನನ್ನು ಕೊಲ್ಲಿಸಿದನು. ಇವನ ಎರಡನೇ ಮಗನು ಬಾಲಿಜಾರ್' ಎಂಬುವನು, ವಿದ್ಯಾಭ್ಯಾಸಕ್ಕೋಸ್ಕರ ಅವನು ಸೇವಾಸ್ ದ್ವೀಪಕ್ಕೆ ಕಳುಹಿಸಲ್ಪಡುವಂತೆ ಮಾಡಿದಳು. ಅವನನ್ನು ಗ್ರೀಸ್ ದೇಶಕ್ಕೆ ಕರೆದುಕೊಂಡು ಹೋಗುವ ಹಡಗನ್ನು ನಡೆಸತಕ್ಕವರಿಗೆ ಲಂಚವನ್ನು ಕೊಟ್ಟು, ಸದು ಹಡಗು ಮುಳುಗಿ ಹೋಗುವಂತೆಯೂ, ನಾವಿಕರು ದೋಣಿಗಳಲ್ಲಿ ತಪ್ಪಿಸಿಕೊಳ್ಳುವಂತೆಯ 8