ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

74 ಯಾಗಿ ಕೊಡುವುದು ಅಧರ್ಮವೆಂದು ಪ್ರತಿಗಳು ಭಾವಿಸುತ್ತಿದರು. ಹೀಗೆ ಇದ್ದೆ ದ್ದರಿಂದ ಪ್ರತಿಗಳು ಉಪಪನ್ನರಾಗಿದ್ದರು, ಅವರು ಸಾಧುಗಳಾಗಿಯೂ ಇದ್ದರು. ಅವನ ರಾಜ್ಯಭಾರದಲ್ಲಿ ಸಕಲರೂ ವಿದ್ಯಾವಿನಯಸಂಪತ್ತುಳ್ಳವರಾಗಿದ್ದರು, ಯಾರೂ ದುರಹಂಕಾರಿಗಳಾಗಿರಲಿಲ್ಲ. ಸರ್ವರಲ್ಲಿಯೂ ಇರುಷಕಾರವಿತ್ತು, ಸೋಮಾರಿ ಗಳು ಅವನ ಕಾಲದಲ್ಲಿ ಇರಲಿಲ್ಲ. ಲ್ಲರೂ ಉದ್ಯೋಗಿಗಳಾಗಿದ್ದರು. ಧಮ್ಮರಕ್ಷ್ಯ ಕೆಯಲ್ಲಿ ಎಲ್ಲರೂ ನಿರತರಾಗಿದ್ದರು. ಸೀನ ಯಾ ದೇಶದಲ್ಲಿ ಜನಗಳ ಸಂಪತ್ತೂ, ಪ್ರಭುಗಳ ಕೀರ್ತಿಯ ಇಷ್ಟು ಸಾಕಪ್ಪ ದೆಸೆಯಲ್ಲಿ ಯಾವಾಗಲೂ ಇರಲಿಲ್ಲ. - ನಾನು ಬೇಲಿಯಾರನ ಮಂತ್ರಿಯಾಗಿದ್ದನು. ಅವನ ವಿವೇಕಕ್ಕೂ, ಧರ್ಮಕ್ಕೂ ಉತ್ತೇಜಕನಾಗಿಯ 'ಕಿದನು. " ಎಲೈ ಟಿಮಾಕಸ್ಸನೇ..-ಈಗ ನಾಬಿಲ್ಲನು ನಿನ್ನನ್ನು ನೋಡಿದರೆ ಎಷ್ಟು ಸಂತೋಷದಿಂದ ಪರವಶನಾಗುವನೋ, ನಿನಗೆ ಬೇಕಾದ ಸಾಯಗಳನ್ನು ಮ4, ಬೇಯಾರನಿಂದಲೂ ಸಹಾಯವನ್ನು ಮಾಡಿಸಿ, ಇಫಾಕಾದ ಸಿ೦ಾಸನಾರೋಹಣವನ್ನು ಮಾಡಿಸುವುದರಲ್ಲಿ ಎಷ್ಟು ಆಸ ಕನಾಗುವನೋ ಅದನ್ನು ಹೇಳುವುದಕ್ಕೆ ಆಗುವುದಿಲ್ಲ, ಅದನ್ನು ೧೬ಸುವುದು ಮಾತ್ರ ಸಾಧ್ಯ.' ಈ ರೀತಿಯಲ್ಲಿ ಅವನು ಹೇಳಿ ಬು, - .ಟೆಲಿಮಾಕಸ್ಸನು ಈ ವೃತ್ತಾಂತಗಳ ನ್ನೆಲ್ಲಾ ಅತ್ಯಂತ ಆದರದಿಂದ ಕೇಳಿದನು. ತನಗೆ ಸಂಘಟನೆಯಾಗಿದ್ದ ವಿಪತ್ತಿನಲ್ಲಿ ಅಟೋಮಸ ಅನುತಾಪವ ಉ೦ಾದದ ಕೋಸ್ಕರ ಟೆಲಿಮಾಕಸ್ಥನು ತುಂಬಾ ಸಂತೋ ಷಪಟ್ಟನು. ಅವನ ವಿಷಯದಲ್ಲಿ "ವನಿಗೆ ಪ್ರೀತಿಯ, ಗೌರವವೂ ಬಹಳ ದಾಗಿ ಹೆಚ್ಚಿತು. ಈ ಕೆಸ್ಥಳ ದ್ವೀಪಕ್ಕೆ ಹೇಗೆ ಬಂದಿಯೆಂದು ಅಡೋಮನು ಟೆಲಿ ಮಾಕಸ್ಥನನ್ನು ಕೇಳಿದನು? ಅದಕ್ಕೆ ಟಿಕಸ್ಸನು ಟೈರ್ ದೇಶದಿಂದ ತಾನು ಹೊರ ಟಿದ್ದನ್ನೂ, ಸೈಪ್ರಸ್ ದ್ವೀಪಕ್ಕೆ ತಾನು ಹೋದದ್ದನ್ನೂ, ದಾರಿಯಲ್ಲಿ ನೆಂಟರು ಸಿಕ್ಕಿ ದನ್ನೂ, ಅವರೆಲ್ಲರೂ ಸೇರಿ, ಕ್ರೀಕ್ ದ್ವೀಪಕ್ಕೆ ಹೋದದ್ದನ್ನೂ, ಇಡುನೀಸಿಯಸ್‌ ಎಂಬುವನು ಹೊರಹೋದ ತರುವಾಯ ಹೊಸ ಧೋರೆಯನ್ನು ಚುನಾಯಿಸುವುದಕ್ಕೆ ೨೦ಗಸಧದ ಮೊದಲೆ೦ದುಗಳ ಪೋಟಪೋಟಿಯು ನಡೆದದ್ದನ್ನೂ, ತನ್ನ ಹಡಗು ಮುಳುಗಿ, ಕೆಲಿಸ್ಸಳ ದ್ವೀಪಕ್ಕೆ ತಾನೂ, ಮೆಂಟರೂ ಹೋದದ್ದನ್ನೂ, ಯಕರಿಸ್ಸ ಆಗ, ತನಉಂಟಾದ ಸ್ನೇಹವನ್ನೂ, ಅದರಿಂದ ಕೆಲವೃಳಿಗೆ ಉಂಟಾದ ಹೊಟ್ಟೆ