ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(iii) ಸಾರೂಪ್ಯ ಸಂತಾಪವಾಗಿಸಿತೆಂದು ಚಿಂತಾತಂಕಕೊಳಗಾಗಿ, ” ತನುವಂ ತಪದಿಂ ದ ದಂಡಿಸಿ ರ್ಪತಿವನ ಮೆಚ್ಚಿಸಿ, ಮುನ್ನಿನ ರೂಪವ ಹೊಂದುವೆನೆಂದು ದೃಢನಿ ಮಾಡಿ, ಗಣನಾಥನಾದ ಕೂಷ್ಮಾಂಡದಲ್ಲಿ ಈ ವಿವರವನ್ನು ತಿಳಿಸಲು; ಆತನು -ಈ ಚಿಂತೆಯನ್ನು ಬಿಡು, ಗಿ೦ತನುಜೆ ಶಿವಸಾಕಾರವಿರಲೇಳಬಗದ, ಅದರಿo ದ 'ನಿನಗೇನು ? ಎ೦ದ: ಸಂತೈಸಿದರೂ ಕೇಳದೆ-11 ಶಿವನ ತಪಗೈದು ಮೆಚ್ಚಿಸಿ, ಅಂಗಭೂಷಣವಾದ ಸಾಮಂ ಸಮರ್ಪಿಫಿ, ಬಳಿಕ 'ನಿನ್ನೋಕಮಂನಂತಿ ದ ಫಣಿಯಂತೆ ಮುನ್ನಿ ನಾಕೃತಿವೆತ್ತು ನಿಮ್ಮ ಸಂದಣಿಗೆಸೆಲ್ವೆನು. ಅದರಿಂದ ಭೂ ಲೋಕಗಳ ಪಾವನಾ ಕ್ರಮಗಳ ಮಾಹಾತ್ಮವನ್ನು ಕರುಣಿಸಿ ಪೇಳಿ--ಎಂದು ನುಡಿಯಲು; ಕೂಷ್ಮಾಂಡನು ( ತಾ ಮುನ್ನ ತಪಕೆಂದು ಮೀಧರೆಯೊಳು ತಿರುಗಿ ಕಂ ಡಿರ್ದ ಶ್ರೀಶೈಲ, ಕೇತಾರ, ವಾರಣಾಸಿ, ಕಾಂತಿ ಮೊದಲಾದ ಶೈವಸುಕ್ಷೇತ್ರಗಳ ಪ್ರಭಾವಗಳನ್ನು ವಿಸ್ತರಿಸುತ್ತ ಬಂದನು.