ಪುಟ:ನಡೆದದ್ದೇ ದಾರಿ.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾಡಂಬರಿಗಳು / ಗಂಡಸರು ೩೩೩

     ಆತ ನಕ್ಕ, "ಇಂಗ್ಲೀಶಿನ್ಯಾಗ ಬರೀತಿನಿ ಮತ್ತ. ನಿನಗ ಬರ್ತದ  ಇಲ್ಲೋ ಇಂಗ್ಲೀಷು ?   

ಕೆಣಕಿಡಂತಾಯಿತು ಆಕೆಗೆ."ಬರಲಾರದ ಏನು ?ನಮಗ ಲೆಟರ್ ರೈಟಿಂಗ್ ಕಲಿಸ್ಯರಲ್ಳಾ ಪಟೇಲ್ ಸಾರ್." ಆತ ಮತ್ತೇ ನಕ್ಕ. ಆಕೆಗೆ ಒಮ್ಮೆಲೆ ಅನಿಸಿತು -ಶಂಕರ ನಕ್ಕಾಗ ಎಸ್ಟು ಚನ್ನಾಗಿ ಕಾಣುತ್ತಾನೆ. ಅವನ ಮೂಗು-ಹಣೆ ಎಲ್ಲ ಇತಿಹಾಸ ಪುಸ್ತಕದಲ್ಲಿನ ವಿಕ್ರಮಾದಿತ್ಯ ರಾಜನ ಹಾಗೇ.ಇವನ ಕಯ್ಯಾಲೊಂಧೂ ಕಡ್ಗ ಕೊಟ್ಟರೇ ಇವನು ಎಲ್ಲರನ್ನು ಸೂಲಿಸಬಹುದು -ದೇಶದ ಎಲ್ಲ ವೈರಿಗಳನ್ನು.ಇವನನ್ನೇಕೇ ಇಂಡಿಯಾದ ರಾಜನನ್ನಗಿ ಮಡಬರದು? -ಶಂಕರನ ತಲೆಯ ಮೇಲೊಂದು ಕಿರಿಟವನಿಟ ದೃಶ್ಯ ನೆನೆಸಿದಾಗಾ ಆಕೆಗೆ ಫಕ್ಕನೆ ನಗು ಬಂತು.

                                  ***

"ಪೋಸ್ಟ್ ಮನ್,ನನಗ ಪತ್ರ ಅದ ಏನ್ರಿ?" "ಇಲ್ಲಾ ತಂಗಿ,ಹಂಗ್ಯಕ ದಿನ ಕೆಳ್ತಿ? ಪತ್ರ ಬಂದರ ನಾ ಇಠ್ಕಂದ್ ಕುಡೀನೇನು ?"

   ಶಾಂತಿಗೆ ಅವನ ಮೇಲೆ ತುಂಬ ಸಿಟ್ಟು ಬಂತು.ಪತ್ರ ಬಂದಿತು ಅಂತಾ ಡಾರಿ ಕಾಯುತ ಕುತು ಮೊದಲನೆಯ ಪರೇಡ್ ಸಹ ತಪ್ಪಿ ಹೋಯಿತು .ತಡವಾಗಿ ಹೋದರೇ ಮಾಸ್ಟರ್ ಬಯ್ಯುವುದಿಲ್ಲವೇ?
  ಶಂಕರ ಸುಳ್ಳೇ ಹೆಲಿದಣೇ ಹಾಗಾದರೆ?ಹೋಗಿ ಎಂಟು ದಿನವಾಯಿತು.ಇನ್ನು ಪತ್ರ ಬಂದಿಲ್ಲ.ನನಗೆ ಯರು ಪತ್ರ ಬರೆದಿಲ್ಲ.ಅದಕ್ಕೆ ಪತ್ರದ ಬಗ್ಗೆ ಇಷ್ಟು ಕುತೂಹಲವೆನೊ.ಅತವಾ ಶಂಕರ ಏನೋ ಕೇಳುತ್ತಾನೆ ಅದ್ದಿದನಲ್ಲ,ಎನಿರಬಹುದು ಅಂತಲೋ-ಇನ್ನೇನಿದಿತ್ತೊ? ಆ-ಇಲ್ಲಾ,ಸುಮ್ಮನೇ ಹೇಗೆ ಗೆಸ್ ಮಾಡುತ್ತಾ ಸಮಯ ಕಳೆಯುವುದು ಸರಿಯಿಲ್ಲ.ಓದಬೇಕು ಪ್ರೈಲಿಮಿನರಿ ಪರೀಕ್ಷೆ ಬಂತು.ರಾಂಕ್ ತಪ್ಪಿ ಹೋದರೇ?ಏನಾದರು ರಾಂಕ್ ಬಿಡಬಾರದು.ಶಂಕರನ ಅಮ್ಮ ಹೆಳುತಿರುತಾಳಲ್ಲಾ-ನಮ್ಮ ಶಂಕರ ಹಿಹಸ್ಕೂಲಿನಿಂದ ಕಾಲೇಜಿನ ತನಕ ಒಂದೂ ಸಲನು ಫಾಸ್ಟ್ ರಾಂಕ್ ಬಿಟ್ಟಿಲ್ಲ.ಅದಕ್ಕೆ ಡೆಲ್ಲಿಯಂತ ದೊಡ್ಡ ಊರಿನಾಗ ದೊಡ್ಡ ಕಾಲೇಜ್ನಗ ತಗೋಂದ್ರು ಅವನು.
ಶಂಕರನ ಅಮ್ಮನಿಗೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅನ್ನಲಿಕ್ಕೆ