ಶ್ರೀ ಶೃಂಗಗಿರಿ ವಿದ್ಯಾಧರ್ಮಪೀಠದಲ್ಲಿದ್ದ ಶಂಕರಾಚಾ
ರ್ಯರೇ ಆದಿಯಾದ ಗುರುಪರಂಪರಾ.
(೧)ಮಹಾದೇವಃ = ಸದಾಶಿವಃ = ಚಿದಾನಂದಃ, (೨) ಮಹಾವಿಷ್ಣುಃ, (೩)ಚತುರಾನನಃ, (೪)ವಸಿಷ್ಠಃ, (೫)ಶಕ್ತಿಃ, (೬)ಪರಾಶರಃ, (೭) ವ್ಯಾಸಃ, (೮)ಶುಕಃ, (೯)ಗೌಡಪಾದಃ, (೧೦)ಗೋವಿಂದಭಗರ್ವಾ;
ಗುರುಗಳ ಹೆಸರು. ಜನ್ಮಾದಿವಯಸ್ಸು.
೧೧. ಶ್ರೀ ಶಂಕರಾಚಾರ್ಯರು ... ... ೩೨ ವರುಷಗಳು. ೧೨. ಶ್ರೀ ಸುರೇಶ್ವರಾಚಾರ್ಯರು ... ... ೬೨೫ "
ಸನ್ಯಸ್ತರಾಗಿದ್ದ ಕಾಲ.
೧೩. ಬೋಧಘನಾಚಾರ್ಯರು... ... ೨೦೦ ವರುಷಗಳು, ೧೪. ಜ್ಞಾನಘನಾಚಾರ್ಯರು... ... ೬೪ " ೧೫. ಜ್ಞಾನೋತ್ತಮಶಿವಾಚಾರ್ಯರು ... ... ೪೮ " ೧೬. ಜ್ಞಾನಗಿಯ್ಯಾಚಾರ್ಯರು... ... ೮೯ " ೧೭. ಸಿಹ್ಮಗಿರ್ಯಚಾರ್ಯರು... ... ೬೨ " ೧೮. ಈಶ್ವರತೀರ್ಥರು ... ... ೪೯ " ೧೯. ನರಸಿಂಹತೀರ್ಥರು... ... ೮೩ " ೨೦. ವಿದ್ಯಾತೀರ್ಥರು-ವಿದ್ಯಾಶಂಕರರು ... ೧೦೫ " ೨೧. ಭಾರತೀ ಕೃಷ್ಣತೀರ್ಥರು... ... ೫೨ " ೨೨. ವಿದ್ಯಾರಣ್ಯರು... ... ೫೫ " ೨೩. ಚಂದ್ರಶೇಖರಭಾರತೀತ... ... ೨೧ " ೨೪. ನರಸಿಂಹಭಾರತೀ ... ... ೨೧ "
1.ತ್ರಿವೇಣಿ ಸಂಗಮೇತೀರ್ಥೇ | ತತ್ತ್ವಮಸ್ಯಾದಿಲಕ್ಷಣೇ ||
ಸ್ನಾಯಾತ್ತತ್ತ್ವಾರ್ಥಭಾವೇನ | ತೀರ್ಥನಾಮಾಸಉಚ್ಯತೇ||೧||
2.ಅರಣ್ಯಸಂಸ್ಥಿತೋನಿತ್ಯಂ | ಆನಂದೇನಂದನೇವನೇ ||
ತ್ಯಕ್ತ್ವಾಸರ್ವಮಿದಂವಿಶ್ವಂ | ಅರಣ್ಯಃಪರಿಕೀರ್ತ್ಯತೇ ||೨||
3.ವಿದ್ಯಾಭಾರೇಣ ಸಂಪೂರ್ಣಃ | ಸರ್ವಭಾರಂಪರಿತ್ಯರ್ಜ :
ದುಃಖಭಾರಂನಜಾನಾತಿ | ಭಾರತೀಪಂಕೀರ್ತ್ಯತಃ ||೩|| [ಮತಾಮ್ನಾಯಸೇತು.]