ಪುಟ:ನನ್ನ ಸಂಸಾರ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ (ತಿಳಿಗನ್ನಡ ಮಾಸಪತ್ರಿಕೆ.) ವಾರ್ಷಿಕಚಂದು 1-4-0), ಈ ಪತ್ರಿಕೆಯು ನಾಲ್ಕು ವರ್ಷದಿಂದ ಅವಿಚ್ಛಿನ್ನವಾಗಿ ಪ್ರಕಟವಾಗುತ್ತಿರು ವುದು, ವಿಧವಿಧ ನಾಟಕ, ಕಾದಂಬರಿ, ಪದ್ಯ, ಉಪನ್ಯಾಸಗಳು ಇದರಲ್ಲಿ ಮುದ್ರಣ ವಾಗುತ್ತಿರುವುವು. ಭಾಷಾಭಿಮಾನಿಗಳಾದ ಕನ್ನಡಿಗರ ಪ್ರೋತ್ಸಾಹವು ಬೇಕಾಗಿದೆ. ವಿಳಾಸ :-ಕಾದಂಬರೀಸಂಗ್ರಹ, ಮೈಸೂರು.