ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಾದಂಬರೀಸಂಗ್ರಹ ಗ್ರಂಥಮಾಲೆಯಲ್ಲಿ
ಪ್ರಕಟವಾಗಿರುವ ನವೀನ ಗ್ರಂಥಗಳು.
1 ಮೃತ್ಯುಪರೀಕ್ಷೆ 0-2-0 | 16 ನೀತಿಬೋಧಿನಿ 0-2-0
2 ದೇವಾನುಗ್ರಹ 0-1-6 17 ಹರಿಣಾಕ್ಷಿ 0-1-0
3 ಏನೋ ಆಗಿಹೋಯಿತು 0-1-0 18 ಕ್ಷಾತ್ರತೇಜ 0-6-0
4 ವಿಲಕ್ಷಣ ದೈವಘಟನೆ 0-4-0 19 ಬಿಲ್ಲುಗಾರ ಮಲ್ಲ 0-1-6
5 ಸೌದಾಮಿನಿ 0-5-0 20 ರಾಮಭುಜಂಗ 0-1-6
6 ಸುಮನೋರಮಾ 0-2-0 21 ವಿಶಾಲಾಕ್ಷಿ 0-12-0
7 ಕುಮಾರಭೀಮಸಿಂಹ 0-1-0 22 ಕಮಲಕುಮಾರಿ 0-9-0
8 ಬೃಂದಾವನ 0-2-0 23 ಜ್ಯೋತಿಶ್ಯಾಸ್ತ್ರ 0-1-0
9 ಮಾಲಿನೀ 0-2-0 24 ಚಂದ್ರಿಕಾವಿಜಯ 0-3-0
10 ಪ್ರೇಮಪಿಪಾಸೆ 0-2-0 25 ನನ್ನ ಸಂಸಾರ 0-5-0
11 ಸುಲೋಚನಾ 0-3-0 26 ಮಧುಸೂದನ 0-4-0
12 ಸದಾಹಾರವಿವೇಚನೆ 0-2-0 27 ಶಂಕರಕಥಾಸಾರ 0-8-0
13 ವಿನೋದಚಂದ್ರ 0-2-0 28 ವಿನಾಯಕವಿಜಯ 0-6-0
14 ಡಕಾಯಿತಿ 0-1-6 29 ರೋಹಿಣಿ 0-4-0
15 ಕರಾವಲಂಬಸ್ತವ 0-1-O 30 ಸೊಬಗಿನಬಳ್ಳಿ 0-2-0
ಇದೇ ಮಾಸಪತ್ರಿಕೆಯ ವಾರ್ಷಿಕಚಂದಾ ಅಂಚೇವೆಚ್ಚದೊಡನೆ 1-4-0
ಹೊಸಹೊಸ ಗ್ರಂಥಗಳು ಪ್ರತಿತಿಂಗಳೂ ತಪ್ಪದೆ ಪ್ರಕಟವಾಗುತ್ತಿವೆ. ಪ್ರತಿಯೊಬ್ಬ
ಕನ್ನಡಿಗರೂ ಈ ಮಾಸಪತ್ರಿಕೆಯನ್ನು ತರಿಸಲೇ ಬೇಕು.
ನಮ್ಮ ವಿಳಾಸ :-ಸಿ, ವೆಂಕಟರಮಣಶಾಸ್ತ್ರಿ
ಎಡಿಟರ್:-ಕಾದಂಬರೀಸಂಗ್ರಹ
ಮೈಸೂರು.