ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಕರ್ಣಾಟಕ ಕಾವ್ಯಕಲಾನಿಧಿ. ಎಂದು ಸಂತೋಷದಲಿ ನಾರಿ° ವೃಂದ ಸಹಿಸಿದಿರೆದ್ದು ವಿನಯದಿ | ನಿಂದು ಕರಗಳ ಮುಗಿದು ನಿಂಹಾಸನದಿ ಕುಳ್ಳಿರಿಸಿ | ತಂದು ಮುಕಾ ಫಲಗಳನು ಮುದ | ದಿಂದ ಕಾಣಿಕೆಯಿತ್ತು ಸತಿಯರ | ಸಂದಣಿಯ ಕೆಲಕೊತಿ ನುಡಿದಳು ಮಧುರವಚನದಲಿ || ೩೫ , ಆರು ಸಿ೦ವೆಲ್ಲಿಂದ ಬಂದಿರಿ | ಕಾರಣವಿದೆನೆನ್ನ ರಾಜ | ದಾರರಲಿ ನೀವ್ ಹೊಕ್ಕ ಹದನೆ'ಸಿಲ್ಲಿ ಗಂಡುನೊಣ ! ಸೇರಲಮ್ಮ ದು ನೀವನಾತದ ! ವಿ'ರರತಿಸೌಂದರರೆನೆ ನಳ | ಭೂರಮಣ ನಸುನಗುತ ನುಡಿದನು ಸತಿಗೆ ವಿನಯದಲಿ || ೩೬?

  • ತರುಣಿ ಕೇಳ ಮರೆ~ಂದ್ರನಟ್ಟಿದ | ಚರನು ತಾ ಮಿಗೆ ನಿನ್ನ ರೂಪನು | ಸುರಮುನಿಸನಹಿದರೆ ಕೆ೦೪ರನಿಂದ ವಿರಹದಲಿ | ಕರಗಿ ಮದನನ ಶರಹತಿಗೆ ಮನ | ಮಳಗಿ ಬಂದಿಹಸಿಲ್ಲಿ ಗಾತಂ ! ಗರನಿಯಾಗೆನೆ ಕೇಳಿ ಮುಗದಿರುಹಿಳು ದಮಯಂತಿ |

ಬಲ್ಲವರು ನಿಎಧಿಕರೆನೊಳು : ಸಲ ದಿನುಡಿಯತಕಿನ ಶಚಿ | ವಲ್ಲಭನ ಮಾತೇನು ಸಾಕಂತಿರಲಿಯೆನಗಿನ್ನು ! ವಲ್ಲ ಛನು ನಳನೃಪತಿಯಲ್ಲದೆ | ನಲ್ಲಿ ರುಂಟೇಜಗದಿ ನಿವ್ ಸುರ | ರಲ್ಲ ನಿನ್ನಭಿಧಾನವೆನೆಂದಳು ಸರೋಜಮುಖಿ | - ದೂತರಲಿ ಕುಲಗೋತ್ರಗಳ ನಿ ! ನೇತಕಜಸುವ ತರುಣಿಯೆಂದನು || ಖ್ಯಾತಪುರುಷನು ಬಯಸುವುದು ಕೃತಪುಣ್ಯ, ನಿನಗೈಸೆ ! ಆ gV m ಇಸಿ)