ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಸ 9, ಕರ್ಣಾಟಕ ಕಾವ್ಯಕಲಾನಿಧಿ, ಅರಸಕೊಳ್ಳೆ ತನ್ನ ಬಾಂಧವ || ಧರಣಿಪರ ಮಂತ್ರಿಗಳ ಮುನಿಯ || ವ್ಯರ ಸುಗಾಯಕಪಂಡಿತರ ಭೂಸುರರ ಯಾಚಕರ || ಹರುಷ ಮಿಗಿಲಾವರಿಸಿ ಕರಿರಥ | ತುರಗವಸ ಧರಣದಿಂದುಸ ! ಚರಿಸಿ ಭಿಮನ್ಸಪಾಲನವರವರುಗಳ ಬಿಟ್ಟ !! ಅಳಿಯನನು ಮನ್ನಿಸುತ ಮಗಳಿಗೆ | ಹೊಳೆವ ಮಣಿಭೂಷಣದ ಪೆಟ್ಟಿಗೆ | ಗಳನು ಗಜರಥತುರಗಪದಾತಿಗಳ ಲಲನೆಯರ || ಬಳುವಳಿಯನಿತ ವನಿಸತಿ ನಿಜ | ಬಲಸಹಿತ ಮಾಡಿದನು ಪಯಣವ | ನುಲಿವ ಮಂಗಳ ಪಾಠಕರ ಸಂದಣಿಯ ರಭಸದಲಿ || ವರಮುಹೂರ್ತದೊಳೆದನು ಮನೆ | ಕಿರಣವನ್ನತರಥವ ನಳಳೂ || ವರನು ನಿಜಸತಿಸಹಿತ ಹೊಕ್ಕನು ಸಿವಿಧಪಟ್ಟಣವ | ಮೊರೆವ ಶಂಖಮೃದಂಗಭೇರಿಗ ! ಳುಜುಬಿ ಧಂಧಣಿರೆನಲು ಮಿಗೆ ಮೋ | ಹರಿಸಲಾನಿಸ್ಸಾಳತತಿ ಘನವಾದ್ಯ ಘೋಷಿಸಲು | ಬಂದು ಹೊಕ್ಕನು ಮಂದಿರವ ನೃಪ ! ವೃಂದ ನಲಿಯಲು ಸಕಲಜನಸಹಿ ! ತಂದು ನಿಂಹಾಸನಕೆ ಬಂದನು ಸಚಿವರೊಗ್ಗಿನಲಿ ! ಇಂದುಮುಖಿ ದಮಯಂತಿಯೊಡನಾ | ನಂದದಲಿ ಸಾಮ್ರಾಜ್ಯವಾಳಿದ ; ನಂದು ವರನಗರಾಧಿಸತಿ ಟೆಸ್ಸಿಗನ ಕರುಣದಲಿ : ೭. 6) Vಗೆ ೧ ೬ ಇ೦ತು ಮ೫ ನೆಯ ಸಂಧಿ