ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VF ನೇಮಿನಾಥ ಪುರಾಣಂ - ವ|| ಕೂಡಿ ಸುಫಲಸ್ವಪ್ನ ದಂತದೃಶ್ಯವಾಗಿ ಪೋಗಿ ಕೆಲವನು ದಿವಸದಿಂ ಎಳ ವನಿಯಾಗೆ ಬಾಳಕಿಗೆ ಬೆಳ್ಳಡರ್ದಂಗದೊಳನಿಕ್ಕಿದರ್ | ಮಳಯಣಸಂಕದಿಂ ಕವಳಕಟ್ಕಳದೊಳ್' ಮದುಂಬಿ ಫಾಯ್ದ ವೊಲ್ | ತೊಳಪ ಕುಚಂಗಳೊಳ್ಳುದಿಯ ಮೇಲಿದ ಕತ್ತುರಿಯಂ ತೊಡೆದರ್ವಿದಗ್ಗೆ [ ಯರ್್ರ | ಕೆಳದಿಯರೆಮ್ಮೆಯುಂ ಮಣಕಿಸಲೆಂದು ಕುಮಾರಿಯಗರ್ಭಚಿಹ್ನ ನಂ|೯೪! ಪಡೆಯೆ ಮಗನಂ ನಿದಾನಮ್ | ನಿಡುವಂತೆವೊಲಿಟ್ಟು ಪೊನ್ನ ಮಂದಸಿನೊಳಗಾ | ಗಡೆ ಗಡ ಬಿಟ್ಟರ್ಜಗುನೆಯ | ಮಡುವಿನ೪ಕೆಳದಿಯರ್ಗೆ ಕೊಂತಿಯ ನಂತ' [೯೫] ವ|| ಅದನಾದಿತ್ಯನೆಂಬರಸನಾದಿತ್ಯನುದಯನಗವನೇ ನಳನವನವು ನಲರಿಸುವಂತಿರುತ್ತುಂಗಪ್ರಸಾದವನೇ ಸೌಂದರರಾಜಪುರದ ಸೌಂದರಿ ಯರ ನಳನವನವನರಿಸುತ್ತು ಯಮುನಾಮನೋಹರತೆಯಂ ನಿರೀಕ್ಷಿ ಸುತ್ತುಮಿರ್ದು ಸರಿವ ಕರಿದು ನಿಜ'ಮುಗಿಲ ಮೇಗೆ ಪರಿವ ರವಿಮಂಡಲ ಗಂತೆ ತೆರೆಮಸಗಿ ಪರಿವ ಜಗುನೆಯ ಪೊನಳ ಪೋದ ಪೊನ್ನ ಮಂದಸಂ ಕಂಡು ತರಿಸಿ ಕಮಳ ಕುಟ್ಕಳ ದಳ ಪಟಮಂ ತೆಳುವಂತೆ ತಾನೇತೆರೆದು ನಲಿದು ನೋಡಿ ಕೆಲದೊಳ ಪೈಗೋಂಡ ಮಾಣಿಕಂಗಳ ಬೆಳಗಿನೊಡನೆ ಬಾಳ ಕನ ಮೆಳಗು ದಳವೇ [ಮಿಸಿದೊಡೆದುನೋಡುತ್ತು? ಕನಕಸರನೀರುಹದೊಳ ಸಿರಿ || ಮನಸಿಜನಂ ಪೆತ್ತು ಬಿಟ್ಟು ಪೋದಂತಿರೆ ಕಾಂ || ಚನಮಂಜೂಷೆಯೊಳೊಪ್ಪುವ | ಜನಪತಿ ಸುತನಂ ನೃಪಾಳಕೃಷ್ಣಂಕಂಡಂ |೬|| ವ|| ಕಂಡು ಮನಂಗೊಂಡು ಬಾಳಕಂ ನಿಮೋಳಾರ ಆಯ್ಕೆ ನೆಗೆದು ನಗುತ್ತು ಬಂದನವಳ್ಳಿ ಕುಡುವನೆಂಬುದುನರನಿಯರೆಲ್ಲ ನಮಗೆ ತವು ಗೆಂದು ಗೊಂದಳಿಸಿ ಕರಕಿಸಲಯಂಗಳನಡಸಿ ನೀಡುವುದುಂ ತಳಿರ ತುಲು ಗಲಂ ತೊರೆದು ತಾವರೆಗೆಅಗಲ್ಲ ಅಗುವ ಮುಂದುಂಬಿಯಂತೆ ನಂದಸಿನಿಂ 12