ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fw ಆ ಶಿ ಡಿ ಸ ಕರ್ಣಾಟಕ ಕಾವ್ಯ ಕಲಾನಿಧಿ ಸೋದರರೆರುಂ ಪಸುಗೆಯಂ ಪ್ರತಿಪಾಲಿಸಿ ಲೋಕಪಾಲರಂ | ತಾದರದಿಂದೆ ಬೆಚ್ಚು ಬೆಸಕೆಯ್ಯ ನಿಜಾಜ್ಞೆಗೆ ರತ್ನಗರ್ಭೆಯಂ || ಕಾದು ಸುವರ್ಣಯುಕೆಯನೆ ತನ್ನ ಕರಕ್ಕೆ ಸಮುದ ಮೇಖಲಾ | ಮೇದಿನಿಯಂ ಸಮುದ್ರ ವಿಜಯಂ ಮಣಿಮುದ್ರಿಕೆಯಾಗೆ ಮಾಡಿದಂ |೧೩೦! ಪೊಸದೇತಿ ಪೊಂಗು ಪೊಂಗೆಸೆ | ವೆಸಕಂ ಕಡುಗಾಡಿ ಗರುಡಿಯೆಂಬಿವಂದಂ | ವಸುಧೀಶನುಗ ವಸುದೇವಂ ಧರೆಗೆ ಕಣ್ಣು ಮುಳ್ಳಾಗಿರ್ದ೦ ೧೩೧! - ಪದೆದಡಿಯಿಟ್ಟವೊಲ್ ಕುಸುಮದೊYವದನಾಯುಧಲಕ್ಷ್ಮಿ ಬಾಳಚ| ತದೊಳೆ ವಸಂತಲಕ್ಷ್ಮಿಯತಿವರ್ತಿಳನ್ಯದಲಕ್ಷ್ಮಿ ಚಂದ್ರಬಿಂ || ಎದೊಳತಿಪೂರ್ಣ ಲಕ್ಷ್ಮಿನವಯೌವನಲಕ್ಷ್ಮಿವಿಳಾಸಲಕ್ಷ್ಮಿಯಂ || ದದಿನಡಿಯಿಟ್ಟು ದಂದು ವಸುದೇವನ ಚೆಲ್ಪಡ ರ್ದಂಗಯಮಿಯೊಳ್ [೧೩ ೨ ವ|| ಅಂತು ಬಂದ ಯೌವನವಸಂತದೊYವಸುದೇವಕುಮಾರಂ ತನ್ನೊರಗೆಯ ಚೆನ್ನಿಗರುಂ ಚದುರರುಮಪ್ಪ ರಾಜಕುಮಾರರುಮಂ ಮಂತಿ ಪುತ್ರರುಮಂ ಕೂಡಿಕೊಂಡು ನವಕೀಡೆಗೆ ವಿನೋದಜಳಕೇಳಿಗಳಂ ಮೊಗಸಡನೆ ಅತನುವನತಿಶಯದಿಂ ಋತು | ತತಿಗಳ್ ಬಳಸುವವೊಲೆಳಸಿ ಬಳಸಿದರಂತಾ | ಕ್ಷಿತಿಪತಿಸುತನಂ ವಿಟಪಂ | ಡಿತನಟಪರಿಹಾಸಕಾದಿನರ್ವಸಹಾಯರ್‌ [೧೩೩ || ಪರಗುಣಗಣಮಂ ಸೈರಿಸು | ವರಮಗನಂ ಮನುಜರೆಲ್ಪರಣಮೆಲ್ಲರ್ ಮ || ಚರಿಸನನುಡುನಿಕರಂ ಕರ || ಖರನಂ ಬಿಸುಟನ್ನ ತಕರನನೊಆಗಿಸುವವೊಲ್ [೧೩೪। ವ) ಒಂದು ದಿವಸಂ ಬಂದ ನಂದನವನನಂ ತಳರ್ದು ಬರ್ಪಂತೆ ತಟ್ಟು ಏಡಿದ ಪೀಲಿಯ ತಳೆಯ ತುಕುಗಳೊಳಗೆ