ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧a೧ ನೇಮಿನಾಥ ಪುರಾಣಂ 'ನಿಡುನನೆಂಬಿಂ ಕಡೆಕಡೆ | ಕೆಡೆಯೆಂದೆಲ್ಲಾ ರ್ದು ಕೆಡಸಿದಂ ಡwಳೆಯರಂ ||೧೭|| ಕಂಟಣಿಪಿನಮಲಗಿಸಿದಂ | | ಕುಂಟಣಿಯರ ಕೊರಡುಗೊಂಡ ಮನಮಂ ಮದನಂ | ಗೆಂಟಾಗಿ ವಿಕಾಸಕ್ಕೆ ಮು || ರುಂಟದ ಮಲ್ಲಿಗೆನಯಲರಿಸಂತೆ ವಂಸತಂ |೧೪v ಕಿಸುರ ಕಸಗಳದು ಮೊತಿಸಿ ! ಪಸೆಬಸೆಯಂ ಪೂಸಿ ರಾಗರಸದಿಂ ಪೊಕ್ಕಂ | ಪುಸಿದುವೆಂಡಿರ ಬೇಟಂ | ಬಿಸುಟೆರ್ದೆಯಂ ಸ್ಮರನೆ ಪುಗುವವೊಲ್ ಪಾಟ್ಕನೆಯಂ [೧8F1 ನಟ್ಟುದು ನೊಂದೆನೆಂದೆರ್ಗೆಯನೆತ್ತಿಕೊಳುತ್ತಮೆ ಬಂದೊಡೇನುವಂ | ಸಿಟ್ಟಿಸಿ ನೋಡಿ ಕಾಣದೆಲೆ ನೋಡದೆ ಮಾಣದೆ ಕಿಕುಮಾರನಂ || ಪುಟ್ಟರೆ ಸೆಂಡಿರೆಂತೆನಗೆ ಹೂಹೆಯನೆಚ್ಚ ಪನನ್ನನೆಂದವಳ' | ಕುಟ್ಟಿನಿ ಕೆಯ್ದ ೪೦ ವುದು ಬಯಳನಂಗನನಾಸಸಂಗದೋಳ' (೧೫೦) ಅರಸಂಗೀತಂಗೆ ಕಣೆಲಬಲೆಯರವರೇನಿರ್ವರೊ ಮೂವರೂ ನಾ| ಅರೆ ಲೆಕ್ಕ೦ ಲಕ್ಕೆಯುಂಟಿಯುಮೆನೆ ವಶವಾದಪ್ಪಗೆಯ್ಯನೋರಂ ಸ್ಮರಕೊಟಕೊಟಿಯಂಪೂಣ್ಣಿಸಲೆ ಪಡೆವೆನೆಂದಂದು ಪದ್ಮಾ ಕರಾಬ್ದಾಂ | ಕುರಸಚ ಂದರ್ಬದರ್ಶಂ ಧೃತಸಕಲಕಲಾಗರ್ಭನಂಭೋಜಗರ್ಭ೦ info ವ|| ಅಂತು ಪಡೆಯಲೊಡನೆ ಜನನಂಫಿಲ್ಮಂದ್ರದೊಳ್ ಧೂರ್ಜಟಿಯ ಜಡೆಗಳ ಬ್ರಹ್ಮನುyಂಸ ದೊಳ್ ( 1 ಸ್ಥನ ಕೇಶಾಕೇಶದೊಳ್ ಬಂದಂಗಿ ತುಲುಗಿ ಪುಷ್ಪಪು ಚಾರಂ ನಭಂ ಪೂ 1 ವಿನ ಪಂದರ್‌ ಭೂತಲಂ ಪೂವಿನ ಪೊಸಪಸೆಗಳ್ ದೇಸಿ ವೆತ್ತಿ ರ್ಪಿನಂ ಪೂ / ವಿನ ತೇರಂತೆಚ್ಚುವಂತಾಪುರವರವನಿತಾಸೈನ್ಯಮಂ ಕಾ ಮಸೈನ್ಯಂ ||೧೫೨|| ಅಂತಿಸುವ ಮದನನಂ ಕಂ | ಡೆಂತೆಯ್ಲಿ ಪೆನಿವರ್ಗೆ ಸರನೆನಿತುಂ ನನವೂ | •13 ಜ ಒ