೧೧೫
- ೪
-೨ ಒ೨ ೫) ನೇಮಿನಾಥ ಪುರಾಣಂ ಮೆಕ್ಸಿತೆಂದು ಗಾರ್ಹಸ್ಥಕ್ಕೆಳು ನೀರೆರೆದು, ಪರದರೆಲ್ಲಂ ಪೆಂಡಿರ್ಚೋ ಡಾ'ಗೆ' ಪರದಾಡುವುದುದೆಂದಂಗಡಿಯ ಪಡಿಯಂ ಕತ್ತು ತಳವರ್ಗವೆ ಅಂ ತಲೆಯಂ ಪೆಂಡತಿಯುಮಂ ಕಂಡುವೊಲಗವೆಂದು ಕೈದುನನಿಂಬಿಟ್ಟು ಪುರಜನಮುಮಂ ನೆರಸಿ ಕೊಂಡು ಬಂದು ಸಮುದ್ರ ವಿಜಯಂಗೆ ಪುಯ್ಯಲ್ಲಿ ಮೆಯ್ಯನಿಕ್ಕಿ ತಂತಮ್ಮ ಮಕ್ಕಳ ಮುಂದಿಡುವುದುಂ-ಆನ್ಸಸಂ ನೋಡಿ ವಸು ದೇವನ ದೇಹವನಗವೊಯ್ದಂತೆ ಮುಂ ಪಯ್ದು ಸತ್ತಿಸಿದಂತೆಯಂ ಮೊಕ್ಕೆ ೪೨ಾಮಕ್ಕಳೇಕಾದುದೆಂದ. ಬೆಕ್ಕಸಂಬಟ್ಟು ನೋಡೆ ನುಡಿಯಲವಸರಂಬ ಡೆದು ಬಳಸಿರ್ದ ವಂದೀವೃಂದವುಂ ಸೇವಕ ಸಮಹಮುಂ ಎಮ್ಮೆಮ್ಮ ಪುತ್ರಪೌತ್ರಾದಿಗಳ ಮಿನ್ನ ರೆಂದವುದಿಪುರದ ಪುಣ್ಯಾಂಗನೆಯರುಂ ಮನಸಿ ಜನಂತೆ ಮನದೊಳಿರ್ಸ ವಸುದೇವನ ರೂಪು ಗರ್ಭದೊಂಬಿಸಿ ಬಿತ್ತಾ ದಂತೆಯಮಟೆ ತಿದಂತೆಯುವಾತನಂತಪ್ಪ ಪುತ್ರರಂ ಪಡೆವರೆತ್ತೆಯ ಗೂಂಟಂ ಸೊಡರಿದ್ದೆ (ವ೦ತೆರವಿನ ಸಿರಿ ಮುನಿದು ಪೊಲೊಳಂ ಪೊಲಿ ವೋಟಲೊಳಂ ಬಿದಿಯೊಳ೦ ಅಂಗಡಿಯೊಳಂ ಕೇರಿಯೊಳ೦ ಸಳಗೇ ಯೋಳ ವೆನೆಜತೆ ಡಂ ಕಾಮದೇವನೆ ಬಣ್ಣಿಗೆಬಂದಂತೆ ಬರ್ಸ ವಸು ದೇವನನೆ ಕಾಣಲಕ್ಕವಿಲ್ಲಿ೦ ಮೇಲೆ ದೇವರಹವಿರೆಂದುಸಿರದಿರ್ಪುದುಮರ ಸನವರಂ ಸಂತೋಷಂಬಡೆ ನುಡಿದು ವಿಸರ್ಜಿಸಿ ವಸುದೇವಂಗಾಗಳೆ ಬs ಯಟ್ಟಿ ಬರಿಸಿ ಊರುಬೈ ಯಾದ ತಮ್ಮನಗುವಿನುರ್ವಿ೦ಗುಬ್ಬಿಗಂಬಟ್ಟು ರವರಿದ ಸೊಬಗಿಂಗೆ ಸಂತೋಪಂಬಟ್ಟು ತೆಗೆದು ತುಯಿಸಿ ತೂಬುದು ೪೯ ತಂಬುಳಿ ಸಿಕಿ ನೆಲ ನಿಂತೆಂದಂ :- - 1 ಪೃಥ್ವಿವೃತ್ತ೦ || ಇದೇಕೆ ಮುಖಚಂದ್ರನೀಪಗಳ ಚಂದ್ರನೊಂದಂದನಾ || ಹೈದೇಕಧರಪಲ್ಲ ವಂ ವಿಧುರದಲ್ಲಿ ವಾಯುಮಾ | ಯಿ ದೇಕನುಜ ನಿನ್ನ ಮೆಯ್ ಪೊಸೆದ ಪೂವಿನಂತಾ | ದುದಾನಿದಂ ಬಗೆದೆನಾಡುವೊ ಬಿಸಿಲೊ೪ಗಳ ಬೈಕ್ಷಣಾ ||೬|| ಇಂತು ತೋಳಲ್ಲಿ ಲ್ಲದೆ ನಿನ | ಗೆಂತಿರದೇನಮ್ಮ ನೀರೊಳಂ ನೆಳಮೋ !.. ಪಾ-1. ಕ, ಡೆ. ಬ ಟ ಬ ಕೆಲದೊಳ೪ರಿಸಿ ಬ
- ೪.
ಯ M m 14