ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧v ಒ ಒ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವ! ಅಮಾವಿನಡಿಯೊಳಡಿವಾನಿಪೂವಿನ ಪುಡಿಯ ಪುಳಿಯಂ ಜಗ ಲಿಗಟ್ಟಿ ಪೊಸದ೪ರಂ ಪಸಂ ಕುಸುಮದೆಸ೦ ಸಭೆ ನಡೆಸಿ ಪೊಚ್ಚ ಪಚ್ಚ ಲೆಯಂ ತಲೆಗಿಂಬವಾಗಿ ಬಾಳವಿಸವಿಸರದಿಂ ಬಿತ್ತರಿಸಿದ ಬಿತ್ತರಿಗೆಯಲಿ ಕಾಲ ದೆಸೆಗೆ ಪೋಗೆ ನೂಂಕಿ ಪರಿಶ ಮಮಂ ಕಳೆಯಲೆಂದು ಪವಡಿಸಿ ಕರ್ಪೂರದ ಪರಂ ಬಾಯೊಳೆ ಪೊಯು ತಂಬುಲಮಂ ಕಳದುಕೊಂಡು - ಅರಸಂ ಕೃಂಗಾರವೃತ್ತಂಗಳನೆ ಗಿಳಿಗಳ ೪' ರಾಗದಿಂದೋದುತುಂ ಗಾ! ವರಿಸುತ್ತುಂ ತುಂಬಿ ೪ ನುಡರ್ದ ಶಿಖಿಪಿಕಾರಾವದೊಲೀಲೆಯಿಂದಂ ಬೆರಸುತ್ತುಂ ಪಡ್ಡಮಂ ಪಂಚಮುಮನೆಲದೊಳೊರಂದದಿಂ ತತ್ರ | ಕರಮಂ ಮೇಲೆತ್ನಿ ಮಿಂದಲೆಯ ಮುಕುಳತಕ್ಕಂತನೇತಾನಾದಂ| - ಪ್ರಚ್ಛಾಯಾ ಸುಪ್ಪ ಮೃದು ! ನಿಚ್ಚ ದನಸಸರಶಯನಸೋತವನಿಳ ! ಸ್ನೇಚಾ ಸುಖಿತ ನಿದ್ರೆಯ | ತುಚ್ಚ ಕ್ರಮಭರಮನಾಳದೊಂದರೆಜಾನಂ 1!}{vi| ವ|| ಅಂತು ಸುಖನಿದಾಸಕನಾಗೆ, ಕೊಡೆಮಾವಿಂ ಪಾರಿಜಾತಂ ಕುಸುಮಶಯನದಿಂ ಶೇಷಶಯಾತಳ೦ ಕೀ | ೬ಡೆ ಸಂಕೇಜಾಕ್ಷನಂತಾಯುವತಿಯಮಳ ನೇತ್ರಭಾಪೂರವಾಪಾ || ೪ ಡಲಂ ಪೊಲೊಸ್ಸೆ ಆಕ್ಟಿಲಲನೆಯ ತೆದಿಂ ಲೀಲೆಯಿಂ ತನ್ನ ಕಾಲಂ | ಪಿಡಿಕ್ಟ ಸುತ್ತಿ ರ್ದಳಂ ಕನ್ನೆಯನೆ ಕನಸಿನೊಳ್ ಕಂಡನಾರಾಜಪುತ್ರ:೫೯ || ವ|| ಕಂಡು ನಿದ್ರೆದಿಯ ತಳವೆಳಗಾಗದೆ, ಆವನಿತೆಯ ನಯನಜೋ | ತಾವಿಲಸಿತದಿಂದಂ ಮುಲರ್ದು ಮಿಗೆ ಮುಗಿದ ನವೆಂ | ದೀವರಮಂರ್ದಪುದೆನೆ ನಸು | ದೇವಂ ಕಣ್ಣೆದು ನೋಡಿ ವಿಸ್ಮಯದಿಂದಂ |೬೦|| ನಿಜನಿದ್ರಾಮುದ್ರಿತಾಸ್ಕಾಂಬುಜಮನಕೆಯಿಂ ನೋಡಿ ನಿಶ್ಚಂಕನೇತ್ರಾ ಟುಜನಾಗಳ್' ಲಜ್ಜೆಯಿಂದಂ ತಗೆಯ ನಗೆಯೆ ರೋಮಾಂಕುರಂ ಪೊತ್ತ (ವೋಲ್ ನು ಪಾ-1, ಕ, ಗ, ಸೂತಂ, 2, ಕ, ಗ, ನ.