ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫) ಬ - ನೇಮಿನಾಥ ಪುರಾಣಂ ೧ರ್೧ ರ್ಮಜಳಂ ಕುಳ್ಳರ್ದು ತೋಳ್ಳತ್ರರಿಗೆಯ ಕೆಲದೊಳಕಾಲನೊತ್ತುತ್ತು [ಮಿರ್ದ ! ವಿಜಯಶ್ರೀ ಯಂತಿರ್ವರೆ () ಬಿಸಜವದನ ಬೇಲಿಂದವಷ್ಟಂಭದಿಂದಂ |೬೧|| ಅವಳಾಂ ಮೆಲ್ಲನೆ ತೊಡೆಯಂ || ತಿವಿದಪನೆಚ್ಚ ಅದೆ ತೆದ ಕಣ್ಣಳ ಪಸವೋ | ಡುವಿನಂ ನೋಟಿನಮೇಕು | ಪ್ಪವಡಿಸಿದನೊ ಕುವರನೆ: ದು ಬೆಚ್ಚನೆ ಸುಟ್ಟು |೨| ಮೊಲೆಮೇಲಂ ಮೇಲುದಂ ತಂದೆಡದ ಮುಡುಪಿನೊಳ್ಳಿಡುತುಂ [ವಾಮಹಸ್ಕೊ || ತೈಲಮಂ ನೈತ೦ಬಬಿಂಬಸ್ಥಳದೊಳಿಪು ತುಂ ಬಳ್ಳೆ ಮಧ್ಯಂ ಕಚಂ ಬಿ | ಟ್ಟ೪ಗಿಲ ಸಾರೆ ಬೆನ್ನೋ ಸು ವುರಿಯ ಮೊಗಂ ಕೊ೦ಕಿನಿಂದಿರ್ದುಚಿಂ। ಬಗೆಯ್ಯಂ ಬಿಸುತಿದಳ ಸರುಹದಳ ದಿಂ ಕಾಂತೆ ಮತ್ತೋರ್ವಳುಗಳ | ವ|| ಅಂತು ತನ್ನ ಬಳಿಯಲೆ ಬಂದ ಭಾಗ್ಯದೇವತೆಯಂತಿರ್ದಳೆ೦ ಕಂಡು ಕನಸೇ ನನಸಾದುದೆಂದು ಪೆಂಡಿರ್ಕಾರಣಮೆನ್ನ ಬೀಡು ನಾಡುನುಂ ಬಿ ಟ್ಯೂಡಿಬಂದೊಡನವಳ ರೆನ್ನ ಬೆನ್ನನೇಕೆ ತಗುಳ ಪರಿವೆನೆಂದೇವೈಸಿದಂ ಮೊಗದೊಳ್ಯಾ೦ಟದ ಕ೦! ತೆಗೆಯೆನೆ ಕಣೋಡನೆ ಸರಿದು ನಾಂಟದ ಮನಮಂ | ತಗೆಯನೆ ಬೆಂಕೆನೆ ಕಾಲc | ತೆಗೆದಂ ವಸುದೇವನಂಕದಿಂದಂಗನೆಯಾ ೬೪|| ವ|| ಅದಂ ಕಂಡಾಚಿತ್ರಲೇಖೆಯಂಬಾಕೆಯ ಕೆಳದಿ ಬೀಸುವ ಬಿಸ ರುಹದೆಲೆಯ ಬಿಚ್ಚಣಿಗೆಯಂ ಮುಗುಳ್ಳಗೆಯಿಂ ಪೊಯಿಸೆ ಪೂವಿನ ಬಿಜ್ಯ ಗಮಂ ಮಾಡಿ ಬಿಡಿಸುವೆಯೇಂ ಕಾಲಂ ಕೈ ! ವಿಡಿದವಳೀಗಳವಾರಿ ನೀನೀಕೆಯ ಕಾ | ಡಿವಂತಾದಪುದಿನ್ನ೦ || ಕಾರ್ತಿಯಿಕಾಂತೆ ಗಡು (೬೫ || ನ) ಅರಸನಂತೆಂಬುದೇನೆನೆ ; ಮತ್ತಮಾಕ -