ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫] ನೇಮಿನಾಥ ಪುರಾಣಂ ೧೨f ಗೊಟ್ಟು ಪುಷ್ಕರಣದೊಳ್ ಕೆಂದಳ೦ ಕೆಂದಳಿರಂತೆ ತೋಳಗೆ ದೀರ್ಘಾಂಗುಳಿ ಯಿಂ ಪಿಡಿದು ಗರುಡನೊಸ್ಪಮಂ ಗಾಳಿಯ ನುಸುಳುವಂ ಕೈಕೊಂಡು ಕೊಂಡಾಡಿ ಮನವೆ ಮಾನಸನಾದಂತೆ ಪರಿದು ಪರಿಯೋಳ್' ಬಿಳಲ್ಲಿ ಕುಡೆಂಬ ತಿಕ್ಕುಮೊಳಗಿಂ ಬೆಂಗೆಯಿಂ) ಎಂಬಂತೆ ಬೂತಾಟನಂಗೆಯು ಗಜದ ಬೆಂಗೆ ನಿಂಗದಂತೆ ಲಂಫಿಸಿಯಾನೆಯ ಪೊರಜೆನಾಗೆ ಪೂರ್ವಾಸನದೊಳ್ ಪದುಳ ಮಿರ್ದಮಟ್ಟಬಾಪುಬಾಪ್ಪುಂದು ಕುಂಭಸ್ಥಳವನಾಸ್ಪಾಳಿಸಿ ಬೀರಸಿರಿಯ ಗುರುಕುಚುಮುನುಗರೊಳಗಿದು ತೊಡಗುಗಳ ರೂಡಗವಾಗೆ ಹರಿwಂಗಳ ಹರಿಕಾಕಲಾಗೆ ಪರ್ವ ಕಂಗಳ ಪ್ರತಿಗಚಂಗಳಾಗುರುಳೆ ನೂಂಕಿಯುಂ ಸು ರುಳ ನೂಂಕಿಯುಂ ಅಡ್ಡವಿಕ್ಕಿಯುಂ ಪೊಕ್ಕು ಪರಿಯಿಸಿಯುಂ ಅಂತಪ್ಪ ಕಟ್ಟಾನೆಯಂ ಕೆಪ್ಪವಳವಡಿಸುವಂತೆ ಮಡದೊಳ ಮುಂಗುಟದೊಳಳವಡಿಸಿದ ರಾಜಪುತ್ರನ ಬಿಂಗಂ ಬಿನ್ನಣಕ್ಕೆ ಬೆಕ್ಕೆ ಸಂಬಟ್ಟು - ಆಪ್ರಸಾದದೊಳರ್ನರ | ತಿಸ್ ಢರ್ರಚರರಚರರುಚಿದಿವಿಜದನು ! ರ್ಧಿಮಣಿಮುಕುಟವಿಕಟಸ ಟಸಭೆಯಿಂ ಭೂಪಭಾನುಗರ್ಮ್ಯಾನನಿತ್ತರ್ |೧೧|| - ಮದಪುರುಷರಗಿದು ರದನಿಯ ! ಮುದವಿದ'ದಪುದೆಂದೆನೆ ಮೆಯ್ಯಕ್ಕಿದವೊಲ್ ವಿದಳಿತವದನಸರೋಜರ್ | ಪರ್ದೆಚಿ ರಂ ಖಚರರೀರ್ವರವನತರಾದರ್ ೧೧೫|| ವ|| ಆಗಿ ಕಯ್ದ ಳಂ ಮುಗಿದು ದೇವ ಬಿನ್ನಪವಿಯಾನೆಯನೇತುವೆ ನೆಂಬನ ನಸುನತಿಗೆಗು ಮುನಿವನ ಮುನಿಗುಂ ಸರಿಯಿಸುವೆನೆಂಬನ ಸಸಿ ರ್ಪರೆಗುಯಾಯ ತಿವರ್ತಿಯಂ ವಶವರ್ತಿಮಾಡಲಮಂಕುಶವಿಲ್ಲದಂಕಿ ಸಲುಂ ನಿನಗೆ ತೀರ್ವದು ನಿನಗಲ್ಲದ ದೇವನುಮೇತ ದೇವನೆಂದು ಗಳಗರ್ಜ ರಂತೆ ಪೊಗು ಬೇಗವಿರಾಗಜದಿವಿಟಿದೆನ್ನು ಧಿವಾಸನಾದೇಶಭಾಗವನಿ ಪುವುದೆನೆ ವಸುದೇವನಿಂದು ನೀವಾರ್ಗವೇನೆಂಬುದೆನೆ ವಿದ್ಯಾಧರರಿಂತೆಂ ದnt