ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒs ೬ . ೧ ಧಿ ಕರ್ಣಾಟಕ ಕಾವ್ಯಕಲಾನಿಧಿ ಪುಸಿಯಂ ಸೊರ್ದದಿರಾರ್ತಮಂ ಬಿಸುಡು ಸಂಸಾರಕ್ಕೆ ಸೇಸೊಳ್ಳನ | ರ್ಚಿಸು ನೀಂ ದರ್ಶನಶುದ್ದನಾಗು ದುರಘುವ್ಯೂಹಕ್ಕೆ ಬೋಧಾನಿಯಂ ! ಮನೆ ಲೇಸಾಗಿ ದಯಾತರಂಗಿಣಿಯೊಳೆಲಾಡೆಂದುಪಾಧ್ಯಾಯರೋ | ದಿನಿ ಕೈಗನ್ನಡಿಯಂದದಿಂ ಬೆಳಗುಗಂದಂದಿಂಗೆ ಮಜ್ಜಿತಮಂ { { !! ಪ್ರೋತ್ರಂಗಳ ಸರಮಾಗಮಕ್ಕೆ ಮತಿ ಸಮ್ಯಗ್ನರ್ಶನಜ್ಞಾನಚಾ | ರಿತ್ರಂಗಳ್ ದಯಾವಲೋಕನೆಗೆ ಕಣ್ಣ೪ ಮಾವೊ'ದಂತೆ ಚ | ನ್ಯಾತಕ್ಕಂ ಪರಭಾವದೊಳೆಯದಿರ್ಬೇಕಾಂತಶಾಂತಂ ಕ್ಷಮಾ | ಪಾತ್ರ ಸಾಧುಸುಧಾಂಶುವಂಶಮೆಮಗೀಗತ್ಯ೦ತಸಂಶುದ್ಧಿಯಂ ಆಯತಿಯಂ ನಿಮಿರ್ಚುನರುಹಂತರ ಕೇವಲಬುದ್ದಿ ಸಿದ್ದರಾ | ದಾಯತಬೋಧಸಿದ್ದಿ ವರಸೂರಿಗಳ ಎತ್ತಮವೃತಿ ಸಂದುವು. ಧ್ಯಾಯರ ಪಾವನಪ್ರತಿಭೆ ಸಾಧುಗಳಿರ್ದ ವಿರುದ್ದ ದರ್ಶನಾ || ನ್ಯಾಯಮೂತಿಪಕರ್ಷಮೆನಗೀಗೆ ಸಮಸ್ತವತಿಪ್ರಕಾಶನಂ |೬|| ಜವದಿಂ ಪಾಪದ ಪಿಂಡಿನಂತಳಕಳೆ೦ ಬಿಟ್ಟೋಡೆ ಕೊಟ್ಟರೂಪ || ಆ ವಸತಕ್ಕೆ ಸಮಸ್ತ ಯಕ್ಷತಿಳಕಂ ಸರ್ವಾಜ್ಞನಾರ್ದೇ ತೋ | ಯುವುದುಂ ಗಂಧಗಜೋತ್ತಮಂ ತುಳಿದು ಕಿಡಾಡುಗಾನಂದಚಂ | ದ ವಿರುದ್ದ ಸ್ಥಿತಿಯಂ ವಿರುದ್ದ ಜಿನಧರ್ಮರೋಹನಕೇಶಮಂ [V | - ಬಲುನಗೆಯಂ ಶುಭಂಕರನೊಳಲ್ಲು ಗುತುಂ ಕಡೆಗಳತ್ತ ಜ | ಕುಲಿಸುತುವಾಪ್ರಭಾಕರನನೆಯ ಕೊನರ್ತು ತಳರ್ತು ಪೂತು ಕಾ | jಲಸದೆ ಕಲ್ಪಪದಪದ ತನ್ನೆಯಲ್ಲಿ ವಸಂತಲಕ್ಷ್ಮಿವೋಲ್ | ನೆಲಸಿದ ಯಕ್ಷಿಯಮಗೀಗೊಲವಿಂದೆ ದಯಾವಲೋಕಮಂ (Fi ಸ್ಪುಟವಾದಂ ಪವಣಾಗೆ ಜಾತ್ಯಭಿನಯಂ ಚೆಲ್ಲಾಗೆ ದರ್ಶನಂ | ದಿಟವಾಗುತ್ತಿರ ಕೂಡೆ ಕವಳ ಪದೋಪನ್ಯಾಸವುಂಡವಾ || ಕಟುಗಳ ಸೂಲೆ ವಿಭೂಷಣಂ ತೊಳಗೆ ತಾ ದ್ವಾದವಿದ್ಯಾನಟ ||3 ಟಹಂ ರಂಜಿಸುತಿರ್ಕ ತಾರ್ಕಿಕ ಮುಖಾಂಭೋಜಿತರಂಗಾಗ್ರದೊಳ್ || ಸಕಲಾಫುಫುಸತಂಗವಧ್ಯತಿಣಿಯೊಳ್ ತವಲಜ್ಞಾನದೀ ! ಪಿಕೆಯೊಳ್ ಮಂಗಳಕಾರಣಪ್ರಭೆಯೊಳ೦ತದ್ದಾಂತವಿಜೃತಿಗು | ೧ |