& ! ನೇಮಿನಾಥ ಪ್ರಾಣ CS ರಿಸಾನುಕಲ್ಪಲತಾಜಾನುಕಲ್ಪಲತಾಹರಿವಂಶಪಾರಿಜಾತಶಾಖಾನುಕಾರಿ ಬಾಜಾನುಶಾಖಾದ್ದಯಮ ನಾವೇ ನಿಯುಂ, ಆಮನ್ಮಥಮಹಾರಾಜರಾಜ ಭವನಮಸ್ಕ'ಭಪಾಂಚಾಳಿಕೆಯ ರಂಭಾಸಂಧಾನುಕಾರಿಯಾದೂರು ಶೋಭೆಯಾಕುಮಾರಕುಂಜರನ ಮನಃಕಂಹರಾಲಾನಸ್ತಂಭಮಾಗೆಯುಂ, ಆಕಂತುಕೇಳಿತರಂಗಿಣಿಸ೪ನಸ್ಸ೪ಯ ನಿತಂಬಪುನಸ್ಥಳವಾರಾಜರಾಜ ಹಲಸನ ಲೀಲಾರಾಜಹಂಸೀಏನೋದಕ್ಕೆ ಪುಳನಸಳ ಮಾಗೆಯುವ ಕಾಮ ಕಾರ್ಮುಕಾಯಮಾನ ಭೂಲೇಟೆಯ ಮುಪ್ಪಿಗ್ರಾಮಧ್ಯಮಾಧನುರ್ವಿ ದ್ಯಾವಿಶಾರವಸ ತ್ಯಾದೇಶನ ಕೋದಂಡಮಧ್ಯಪ್ರದೇಶವಾಗಿಯುಮಾಕು ಸುಮಾಯುಧಕುಂಭಿಶೀಲಾಕುಂಭಿನಿಯ ಕುಚಕುಂಭಮಾರಾಜಮರ್ಧಾ ಭಿಷಿಕ್ತನ ಸಾಮಾಜ್ಯಾಭಿಷೇಕ ಶಾತಕುಂಭ ಕುಂಭಮಾಗೆಯುಮಾಕ್ಸಗಾರ ಸಂಭವಶರಚ್ಚಂದ ಚಂದ್ರಿಕೆಯ ಮುಖಚಂದನಾಹರಿವಂಶಚಕರೀ ಚಂದನ ಚಂದ್ರಿಕಾವಿಕರಣಕ್ಕೆ ಸಂಪೂರ್ಣ ಚಂದ್ರ ನಾಗೆಯುವನೂನಕಾ ಮಸಾಮಾಜಸುಧಾಸಯೋನಿಧಿಯೊಳಲಾಡುತ್ತು ಮಿರೆಯೆರೆ:- ತನು ಸೋಂಕಿಂ ಮಧುರಾಧರಾಮ ತದೆ ಸರ್ವಾಂಗೀಣಸೌಗಂಧದಿಂ | ಫನಲಾವಣ್ಯ ಸಮೃದ್ಧಿಯೆಂ ಏಕಸಿನಾದ:ಾತಿಯಿಂದಿ-ಯೆ ಕಾ : ಮಿನಿ ಪಂಚೇಂದ್ರಿಯಸಖ್ಯಮಂ ತಳ ದನುರ್ವಿ ಖಾಲನ:೪ಪ್ರಭಾ ದ್ಯುನದಿ೦ತಪದಾಂಬುಜಂ ಪ್ರತಿದಿನ: ಸಾಹಿತ್ಯ ವಿವಾಧರಂ vc -ಗದ್ದೆ... ಇದು ಮೃದುಪದಬಂಧಓಂಧುರ ಸರಸ್ವತೀಃ” ಭಾಗ್ಯಂಗ್ಯ ಭಂಗಿಸಿಧ ನದೀಪವರ್ತಿ ಚತುರ್ಭಾಷಾ ಕಪಕ್ರವರ್ತಿ ನೆ - ಏ ಚ ೦ ದ ಕೃತಮಂ ಶ್ರೀಮತ್ಪತಪ.ತಕ್ರವರ್ತಿ ಏ ರಿಬ ಲಾ ೪ ಗೆ - ವ ಪ್ರಸಾದಾಸಾದಿತ ಮಹಾಪ್ರಧಾನ ಸದ್ದಿಗೆ ಸ ದ ನಾ ಭ ದೆ * ವ ಕಾರಿತವರ್ಮ ನೇಮಿನಾಥ ಪುರಾಣದೊಳ್ ದೇವಕೀರೇ ಸಿವಾಹೋತ್ಸವವರ್ಣನಂ ಪಾಶ್ವಾಸಂ ಸಮಾಖ್ಯ. "J441& V
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೬೯
ಗೋಚರ