ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವ। ಅಂತು ಬಂದ ಕಾರ್ಗಾಲಮಂ ಕಂಡು ಮನಂಗೊಂಡು ಮತ್ತೆ ಮಾದೇವತೆಯರ್ ಭೇತಾಳನ ಪಣದಂತೆ ಬೆನ್ನ ಕೆಯ್ಯಂ ಬಿಡದೆ ಕೊಂದ ಕೊಲೆಯಂ ತಲೆಪಮನುಜಯದುದಕರ್ಮಿರದಿಂ ಕೆಟ್ಟು ಕೆಡದಂತೆ ತಮ್ಮಗುರ್ವಿನಗುರ್ವಣೆಯ ಕಾಕಾ ವಿಕಾರದಿಂ ಸತ್ತು: ಸಾಯದೊಂದೆಡರೆ ಎಂದು ಪರಿವ ನೀರಂ ' ಪರಿಯೆ 1 ಪೊಯ್ಯಲುಮುರಿಯನಿದೇರ್ಪಡಿಸಲು ರಸಮಂ ಸೋಯಿಸಲುಂ ನನ್ನು ನೋಯಿಸಲು ಇನ್ನುಮೋರ್ವ೦ ಪ್ರಟ್ಟು ವನುಂಟಕ್ಕು ಮೆಯ್ಯದೊರ್ವರೋರ್ವರಂ ಕೆಯ್ಯಂ ಪೊಯ್ದು ಕಹಕಹಾ ಟ್ಟಹಾಸದಿಂ ಕರುಳ'ಪರಿಯೆ ನಕ್ಕು ಆದಟಂ ಮಂಡೆಯಮಾನ kದ ತರುವಲಿ ನಮಗವರಿಯನಾದನವಂ ಸೆ : ರ್ಜಿದೋಡಾಭವನುಂ ಜನನುಂ ಕದನದೊಳಾನಿ ನೆರೆಯರೆಂಬನಿತಕ್ಕುಂ ||: ವು ಆದೊಡಮಿನ್ನು ಮೊರ್ಮೆ ನಮ್ಮೊಳಪುದು ಮಲ್ಲನಂತೆ ಮೆಯ್ದೆ ತಿರೆ ಧನುರ್ಧರನಂತೆ ದೂರದಿನೆಚ್ಚು ನೋವೆಂದು ಕೃಷ್ಣಂ ತುಂಗಾ ಯಲೆಂದು ಪೊಲಕ್ಕೆ ಪೋದಲ್ಲಿ ಪಡೆದದೇವತೆಯರ್ಮಿಗೆ | ಕಡುಮುಳಿನಿಂದುರಿದು ದಹನತಿಖಿಗಳ ಪೊಗೆಯಂ | ಪಡೆವಂತೆ ಪತ್ತು ದೆಸೆಗಂ || ಗುಡಿಗಿದಂತಾಗೆ ನೀಳಮೇಫಾವಳಿಯಂ ಕಡಲೋಳ್ ಪಟ್ಟಿ ರ್ದವಂ ಪಟ್ಟಿರದಿರೆ ಬನದೊಳ ಬಂದ ಸಪ್ತಾ ರ್[ನಂ ಮೇ || ಗೊಡವಿರ್ದ೦ತಾಗೆ ಮಿಂಚೆಂಬುರಿ ಮಿಗೆ ನವಮಾಶಾಮುಖಿಯಂ ಗೋ ಚಿಡುವ೦ತೋರ೦ದದಿಂದಂಮೊ೬ಗೆಮುಸುಕಿ ಮೇಘಸುಮಬಾಕ ನಂಬ ಡಿಲಿಂದಿಟ್ಟಾಲಿಕಲ್ಲಿಂದೆಲಗಿ ಕಳೆದುದಾಗೋಕುಲಂ ತೋಂಕುವನ್ನಂ |೭|| ||೬|| _ಹ w -- .. - - - - + : - - ಪಾ, ಭೇ-1, ಪಳಿಯೆ. 2. ಆದಟಂ,