೧೮೪ ಕರ್ಣಾಟಕ ಕಾವ್ಯಕಲಾನಿಧಿ |ಆಶ್ವಾಸ ಹರಿ ಗರಿಯ ಪರಲ್ಕಿನುಗು ತಿರೆ ತಲೆಯಿಂ ತೆಗೆದು ಕಮಠನಂ ಕಿಮಠಂ ಪೊ || ತುರಗನನಾತನ ನಳಿತೋ : ಳುರಗಂ ಪೋಲೆಳೆಯನದಿ) ಪೋರೆ' ಪೋಲ್ಯಂ I ೧೩ || ಕರಿಕಳಳಪತಿ ಬಯಲ್ಲಾ ! ವರೆಯಂ ಕಿತ್ತಿತ್ತುವಂತೆ ಕಿಕ್ಕಿತಿದನಾ || ಹರಿತರುಣಂ ಗೋವರ್ಧನ | ಗಿರಿಯಂ ಗೈರಿಕರಜೋವಿರಾಜಿತಧೈರ್ಯ೦ |೧೪|| ಕೈಳಮನೆತ್ತುವುದುಂ ಗೋ | ಪಾಳಂ ಫಣಮಣಿಗಳಸೆಯೆ ಮಣಿಸುವ ಪಾ ತಾಳಾಹಿನಿತತಿ ಸಾವಿನ ಹೇಳಿಗೆಯಂ ತೆಕದ ತೆಕದಿನೇಂ ತೊkದುವೋ ||೧೬|| - ಕೆಂಡದ ಮಟಕಿಗಳ೦ಡದೆ ; ಕೊಂಡಪುವೆನೆ ಪುಟ್ಟ ಪಾತ್ರ ಕಿಡಿಗಳ ಕೃಷ್ಣಂ || ಕೊಂಡೆತ್ತಿದಗದ ಮೆಗಾ | ಚಂಡಿಕೆಯರ್ಮುyದು ಕಲ್ಲ ಮತಿಯಂ ಕಾದರ್ | ೧೬ || ವ ಅಂತೆಕ್ಟರ್ ದೇವತೆಯರೇಜು ದಿವಸಮಾವರ್ತನಪರಿವರ್ತನಂ ಬಂದು ನಿವರ್ತಿಸಿದ ಸಂವರ್ತನಸಮಯಪರಿವರ್ತಿತಪಸ್ಕಳಾವರ್ತಂಗಳಂ ತೆ ಕಗ್ಗನೆ ಕಸಿತು ನೆಗೆದ ನಿಜಜಳ ಧರಂಗಳ ನೀಳ ಮಹೀಧರಂಗಳೆ ಏಪ್ರಳ ಪಾಷಾಣಜಾಲಜರ್ಝರಂ ಕಚವಂತೆ ಕಳವ ಕಲ್ಲ ಮತಗಳಂ ಪೆರ್ಮತಿ ಗಳಂ ಗೋವರ್ಧನಂ ಗೋವರ್ಧನಗಿರಿಯನೆತ್ತುವಂತೆ ಗೋಕುಳಮಂ ಕಾದುದು ಕಂಡು ಗೊವರು ದೇವರುಂ ಜಕ್ಕರುಂ ಚಕ್ಕುಳುಂ ಮಕ್ಕ ಳುಂ ಮಗಳುಂ ಬೆಕ್ಕಸಬಟ್ಟಿವಂ ದೇವಂ ದಾನವನುಮಿಂದು ಪೊಗ ಪುರುಷೋತ್ತಮನನೆವೆಯಿಕ್ಕದೆ ನೋಡಿ ಪರಮಾನಂದಾಮೃತವ ನೊಂದ ಮೆಯ್ಯೋಳ ವೀರ್ದ ನಂದನುಮಂ ಯಶೋದೆಯುಮಂ ದೇವನುಂ ಸಾ, ಛೇ1, ಪೊತ್ತಂ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೯೮
ಗೋಚರ