೧೯೬ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಗಿರಿ ಪರಮಾಣುವಾಗೆ ಕಡಲೆಯೇ ಲಯಾನಳನೆಯೇ ಲೋಕಮಂ : ಧರಿಸಿ ನಿಂದ ವಾಯುಚಯಮೆಮ್ಮೆ ವಿಹಾಯಸಮೆಯ್ಕೆ ಕಾರಣ೦ .. ಕರಿಗು' ದಂತು ದಂತಿಗಳ೪ಬಲಮೀಮದಮೀಪ್ರತಾಪಮಿ : ಭರಸಹಸಮೀರಮಹೋದಯಮಕ್ಕುಮೆ ಕೆ೦ಸಭೂಪತೀ । ೫೬|| ವ; ಎಂದು ಬಿನ್ನವಿಸಿ ತನ್ನ ಮನದ ವಿಷಾದಮಂ ಕಳೆದ ನಿಪಾದಿಗೆ ಚಿತ್ರಮುಮನಂಗಚಿತ್ತನುವನಿತ್ತೆನ್ನ ಪಗೆಯುಂ ಒಗೆಯುವಿಂದು ಸಾಧ್ಯ ವಾದುದು; ಮಧುಸೂದನನಂ ಮುನ್ನ ಕೊಲ್ಲೆನಿನ್ನು ಕೊಂದಹೆನೆಂದು ತೋ ಡಯಂ ಪೊಯ್ಯು ತಡೆಯದೆ ಚಾರಮಲ್ಲನಂ ಕರೆಯYಪಿ ವೀರಾವೇ ಶದಿಂ ಮೆಯ್ಯ ಜಯದೆ ಕಂಸನಿಂತೆಂದನೆಂದಾನುಮೊರ್ಮೆ ಗಂಡಗರ್ವದ ದೆಸೆ ಯಂ ಕೈಟಭನೆಂಬ ದಾನವಂಗಾಂ ಏಾ ಇದಾನಂಗೆಯೊಡಾತಂ ವಿನೀತನಾಗಿ ನಿನಗೆ ಪರೋಪಕಾರಿಯ್ಯ ನಿನಗಿ ಭವದೊಳೆಸಕೆಯ ಫ್ರೆನಲ್ಲದೆ ಬೆಸದಿರ್ಪೆ ನಲ್ಲೆನೆನಗೆ ಬೆಸವೇನೆಂರೊತಾನಾವಾನವನಳವಂ ಕಡುಪುಮಂ ಕಾಯ್ದು ಮಂಕುಡೀರಕ್ಕಸನಾನೆಯಾಗಲಕನೆಂದು ಬಗೆದು ನೋಡಿ ನೀನೆನಗ್ಗೆ ಸಾಲ ಗಾಮಿ ಕಮಪ್ಪ ನಾಗನಾಗಿರೆಂದೊಡಾಗೆ ನಿಜಗಲಿಯಪ್ಪಜಿತನೆಂಬ ಗಜನಾಂ ಪರಾಜಿತಂಮಾಡಿಯಜಿತಂಜಯನೆಂಬ ಹೆಸರುಮಂ ವಿಕಾಸಿಸಿ ತಾನೇಕಕು ಸುಮಕಾಸಾರಸರಿತ್ಸರೋವರಂಗಳೆಳ ಪೊಳ್ಳು ಕುವಳ ಯಮನೆ ಕಿಟ್ಟು ಮಸ್ತಕಪಿಂಡದೊಳಟ್ಟಿಕೊಂಡು ಕುವಳಯಾವಿಡನುಮೆಂಬ ಹೆಸರು ಮಂ ಪಡೆದುದೆಂದದ ಪೂರ್ವಾಂತರಮಂ ತಿಳಸಿ ವಾಮಂತನು ಕರೆದು ಕಿವಿಯೊ' ನಾಳೆ ನೀನು ನಿನ್ನಾಸೆಯುಂ ಗೋಪುರದೊಳ್ ಕೆಟ್ಟುಗೊ೦ ಡಿರ್ದು ಪುರನಂ ಪುಗುವ ನಂದನ ಮಗನಂ ಯಮಪುರನಂ ಪುಗಿಸಿ ನೋಂತರ ಪಗೆಯನೆತ್ತಿಕ' ದಂತೆ ಮಾಡೆಂದು ಕಳಿಸಿದನನ್ನೆಗಂ ಚಾಕೊರಂ ಬಂದು ಭುಜಾಸ್ವಾಲನಪರಸ್ಪರಂ ಬೆಸಸುಬೆಸಸೆನೆ ಕಂಸನಿಂತೆಂದಂ ಮೆಚ್ಚು೦ಟು ನಾಳೆ ನಿಮ್ಮೇಳ ಮಚ್ಚರಿಸುವ ನವಸತನ ಮಗಿಂ ಭಂ | ಮುಚ್ಚಳಸಿ ರುಧಿರಮೆನಗಾ ದಜೆ ಗಮಂ ಮುಕೆವೊಡೆತ್ತಿ ಮುಕ್' ಚಾರಾ ||೬|| ವ ಓ s C
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೧೦
ಗೋಚರ