ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*) 9

  • :

ಟ ೮ ೧೧ ....೦೪ ಕರ್ಣಾಟಕ ಕಾವ್ಯಕಲಾನಿಧಿ [ ಅಶಾಸ ದಿಸದ ಕಧಿನಿಯೆಂಬಯಾನೆಯ ಮದದೊಳ ಮದಕ್ಕೆ ವೇದ ಕೀನಾಶ ನಂತ ಮಾನಸಕಂ ಮಸಗಿ ಬರೆ ಮುಂದೆ ಸರಿತಪ್ಪ ಪರಿಕಾರ್ ರಾಮ ಕೃಷ್ಣರಂ ತೊಲಗು ತೊಲಗೆನೆ ಗೋವರೇಕೆ ಕಣ್ಣ ತಲೆಯೊಳೋಲಗು ವಂತಾಗಿ ಕಟಾನೆಗೆ ಕಿಟ್ಟಳವಾದುದೆವಾನೆಯುಸಿದುರ್ವ ಫು ದನಾರ್ಪ ಡೆ ರೆನೆ ಸರಿಕಾರೊಳೊಗೊರ್ವಂ ಕೊರ್ವಿದ ಗೋವಳಿಗರ 7ರವಂ ಕಳೆ ದಾನೆ ತಾನೆ ತೊಲಗಿಸಿರದು ನಮ್ಮ ಜಿಗಮೆ-ಕಂಬನಿತು ಬೇಗೆಯಲ್ಲ. ಅ೦ಬ೦ ದೃಷ್ಟಿ ವಿಷಮುಂ ಎಸ್ಟಿಯ ಮುಟಮುಂ ಮುಷ್ಟಿಯುವಪ್ಪ ಮದದಾನೆಯೋ ಕೃಷ್ಣಂ ಕೆಯ್ತಿಕ್ಕಿ ಕರಿಯ ಕೆಯ್ಯಂ ತನ್ನ ಕೆಯ್ದ ಸವಣಂ ತಾಣವು ಹಿಡಿಯಿಟ್ಟು ನಿಂತೆ ಏಡಿದು ಪೊಣರ್ದು ಬಾಳೆವಾವಿನಂತೆ ಸೆಣೆದ ಕಯ್ಯ ಕಾಲ ಕೊಂಬಿನ ಕುಂಭಸ್ಥಳದೆಡೆಗಳೆಳ ಬೆಣ್ಣೆಯೊಡೆದ ಬಟ್ಟ ನಂತೆ ನುಣೆ ನುಸುಳು ನೆರೆದು ನೋ೬ರ ಕಣಾ ತಿ ತನ್ನ ಮನಮಾತಿಗೆ ವಿನೋದಕ್ಕಾನೆಯೊಳೊಡಕೊಂಡಲಕ್ಕಿ ಲಕ್ಕಿ ತೆ« ದಿ ಚಾಣರವಲ್ಲ ನೋ೪ ಮಲ್ಲಿಕ್ಕುವುದಕ್ಕೆ ಶ್ರಮಮಂ ಮಾಡುವಂತೆ ಗಜಮಲ್ಲನೆ ಪ್ರತಿಮಲ್ಲ ಮಲ್ಲವೋರ್ದು ನಿಂಹನಾದದಿನಾರ್ದು.. ಒತ್ತಿದೊಡೆತ್ತಿ ಪಕ್ಕಿದೊಡೆ ಪತ್ನಿ ಪೊರಳ್ದೊಡಃ ಪೊಲ೪ ಕಾ ಬೈದೆಡೆ ಕುಟ್ಟಿದೊಡೆ ಕುದ ಕೊಂಬನೆ ಕೊ೦ಕಿ ಕುತ್ತಿ ಕೋ || ಗತ್ತಿಗೆಯ ಕನಿ ಕಿಯಿನುರ್ಚುವವೋಲ್ ವೆದದಿಂದಮುಚ್ಚಿ ಮು | ನೈತಿ ಏಸುಳ್ಳು ಯಾರ್ತನುಗೆ ಮತಿಭಮಂ ಹರಿ ಪೊಯುರುಳಿದಂ ! ವ ಕಮ್ಮಾ'ಆನಂಬು ಕಮ್ಮಾ ಕ೦ಗೆಂಬಂತೆ ಬಟ್ಟ ಉತ್ತರಬಾಳಂತೆ ತನ್ನ ಕೊಂಬೆ ತನಗೆ ಮಾತುಕಮಾಗೆ ಸೊವಡಿಂಗಮಗ್ಗಿಸಿ ತುಂಬಿವೆರಸು ಕುಂಕಿ ಬಂಕಿ ಬಿರ್ದು ಕುವಳಯಾಪೀಡನಂ ಕುವಳಯಾಪೀಡನಂ ಮಾಡಿ ಮತ್ತಗಜೇಂದ್ರದೊಳ್ ಪೋರ್ದು ಪೊಗೆ ಮದಂಬೊರೆದಾಗ ಯಬ್ಬಯೋ | ಕತ್ತುರಿಯನಂತೆಸೆಯೆ ನೆತ್ತಿಯ ಸಂದರಮುಂ ಲಲಾಟದೊಳ್ !.. ಪತ್ನಿ ಲಲಾಮದಂತವರ ಕುಂಭಿಯ ಕೊಂಬರುಣಾಂಕವುಂಕುಳೋ...' ಕುತ್ತಿದ ಪೊನ್ನ ಎಲ್ಲಣಿಗೆಯಂತಿರೆ ಕೈಟಭಮಲ್ಲನೊಪ್ಪಿದಂ ||v=X'