ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೨೧೩ ಮಧುಮಾಯಾಮಥನ ಸಮುದ್ಧತಮಹಾಗೋತ್ರಂ ಗುದ್ದಾಮಧ ರ್ಖಧರಕಂಟಕಕೈಟಭಾಪಹರಣಂ ವಾಚಾಳಚಾಣ೧ರವಾ || ರಿಧಿಸಂಶೋಷಣಬಾಡಬಾಗ್ನಿ ಕಲಿಕಂಸಧ್ವಂಸಕಂ ತಾಳ್ದಂ । ಕದನಕ್ರಿಡೆಯನಾಡಿ ನಿತ್ಯಜಯಮಂ ಶ್ರೀ ವೀರನಾರಾಯಣಂ || ೧೨೧| ||ಗದ್ಯ೦|| ಇದು ಮೃದುಪದಬಂಧಬಂಧುರಸರಸ್ವತೀಸೌಭಾಗ್ಯವೃಂಗಭಂಗಿನಿದಾನದಿನದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೆ - ಮಿ ಚ ೦ ದ ಕೃತಮಂ ಶ್ರೀಮತ್ಪತಾಪಚಕ್ರವರ್ತಿ ವಿ ರ ಬಲ್ಲಾಳ ದೆ ನ ಪ್ರಸಾದಾಸಾಧಿತ ಮಹಾಪ್ರದಾನ ಸಚ್ಚಿ ವಳ್ಳ ಪ ದ ನಾ ಭ ದೆ ವ ಕಾರಿತಮುಮಪ್ಪ ನೇಮಿನಾಥ ಪುರಾಣದೋಲ್ ಶ್ರೀ ವೀರನಾರಾಯಣ ಪ್ರತಾಪವರ್ಣನ ಅಷ್ಟಮಾಶ್ವಾಸಂ ಸಮಾಪ್ತಂ.

  1. $$$ANAA

ನೆ-ಮನ ಥಪುರಾಣಂ ಸಂಪೂಣro. + 14 tರ 12 + - + ಮರು ಪ್ರತಿಗಳಲ್ಲಿಯೂ ಈ ಗ್ರಂಥವು ಇಲ್ಲಿಯವರೆಗೆ ಇರುವುದು.