೧೬ ಕರ್ಣಾಟಕ ಕಾವ್ಯಕಲಾನಿಧಿ - +ನಡೆನುಡಿ ಗಂಧವಕ್ಷತೆ ಫಲಾವಲಿ ಹೂವಿನ ಮಾಲೆ ಮುತ್ತು ಕ || – ಡಿ ಕಳಸಂ ವಿಲಾಸಿನಿಯರರ್ಚನೆ ಮಂಗಳಗೀತ ಭೇರಿ ಬೆ || ಮೂಡೆ ಗುಡಿ ತೋರಣಂ ತೊಡಿಗೆ ನೀಗುರಿ ಚಾಮರಮೆಂಬಿವೊಪ್ಪನಂ | ಕುಡೆ ಜಿನದತ್ತೆ ಯೇಂ ನಡೆದಳ ನಿಲಿಸಲ್ ಮಲಧಾರಿದೇವನಂ {vvil ಮದುವುದೊರ್ಮೆ ಲೌಕಿಕದ ವಾರ್ತೆಯನಾಡದ ಕೆ ಬಾಗಿಲಂ | ತೆರೆಯದ ಭಾನುವಸಮಿತನಾದೊಡೆ ಪೋಗದೆ ಮೆಯ್ಯನೂರ್ಮೆಯುಂ | ತುಲಸದೆ ಕುಕ್ಕುಟಾಸನಕೆ ಸೋಲದ ಗಂಡವಿಮುಕ್ತವೃತ್ತಿಯಂ | ಮೆಂತೆಯದ ಫೆರದುರ್ಧರತಸಕ್ತರಣಂ ಮಲಧಾರಿದೇವನಾ+ livF ಮುನಿಸಂ ಚರ್ಯೆಗೆ ಪೋಗುತಿರ್ಪ ಪದದೊಳವೆಯ್ಯ ಪತಿ ರ್ದ1 ಪು! ತಿನ 'ಪೊದಿಂ ಪೊಂವುಟ್ಟ ಪೋದ ಮಧುಪಂ ತನ್ನಿಂದ ತಾನಾಗಿ ಬ | ರ್ವಿನಮೇuಂಟು ದಿನಂಬರಂ ಕರುಣದಿಂ ಕೆಯ್ತಿಕ್ಕಿ ಕೊಂಡಿ ರ್ದಯೋi ಗನಿಯೋಗಂ ಮಲಧಾರಿದೇವಮುನಿಸಂಗಕ್ಕುಂ ಪೆಂಗಕ್ಕುಮೆ |fro) ವ, ಎಂದೋದುವ ಮಂಗಳ ಪಾಠಕರ್ಗೆ ಮಂಗಳ ಭೂಷಣಂಗಳ೦ ಮಚ್ಚು ಗೊಟ್ಟು ತಚ ರಣಕಮಲಂಗಳಂ ವಿಮಲವಿಲೋಚನಮರೀಚಿಚ್ಚ ಟಾ ಚಂದನಚರ್ಚೆಗಳನರ್ಚಿಸುತ್ತು ಮಿದಿರ್ವಂದು, * ಅಲಿಯದೆ ಗೊಯ್ಯನೆನ್ನಿನಿಯನಾತನ ಮಾಡಿದ ದುರ್ವಿನೀತಿಯಂ | ಮಲಮ್ಮೆನಗಿ೦ ಪುರುವಿಕ್ಷನನಿಕ್ಕು ದಯಾಪರತ್ನಮಂ | ಮೆಲೆ ಮುವಾತು ಬೇಡ ಗಡವೆಂದು ಮನೋಜನ ಕಾಂತೆ ಬೆಚ್ಚಿ ಬಂ। ದೆಂಗುವ ಪಾಂಗಿನಿಂದೆಗಿದ೪ ಮಲಧಾರಿಯ ಪಾದಪದ್ಯದೊಳ್ ವ! ಅಂತು ನಿಧಾನಕ್ಕೆ ಆಗುವ ದೀಪವರ್ತಿಯಂತಂಗಿ ತುಲುಗಿದ ರ್ಚನೆಗಳಿಂದರ್ಚಿಸಿ ಗುರುಭಕ್ತಿಪೂರ್ವಕಂ ಬಂದಿಸಿ ನಿರ್ಮಲವಪ್ಪ ನಿಮ್ಮ ಡಿಗಳಡಿಗಳಂಬರುಣಾಂಬುಜಗಳನ್ನ ಸದನಸರೋವರದೊಂದು ಸಿರಿಯಂ ನಿಲಿಸಿಟ್ಟುಕೊಂಡು ದರಹನಿತವದನಾರವಿಂದೆಯಾಗಿ, ನಿಲಿಸುವೊಡೆ ನಿನ್ನ ಪುರುಷಂ | ನಿಲಿಸುಗೆ ಮೇಷ್ಮೆನ್ನ ಪುತ್ರರುಳೊಡವರ್ ಮೇಣ್ | ಪಾ-t, v೬ ಗದ್ಯ, vv,VF ಪದ್ಯಗಳು ಗ. ಪ್ರತಿಯಲ್ಲಿಲ್ಲ. 1. ಗ, ಪತಿರ್ದ: 2, ಗ್ರ, ಪೋರಿ೦, 3, ಕ, ರ್ದು,
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೩೦
ಗೋಚರ