ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧w ಕರ್ಣಾಟಕ ಕಾವ್ಯಕಲಾನಿಧಿ ಎನ್ನೊರಗೆಯಂಗನೆಯರ್ | ಕನ್ನಡಿಯಂ ನೋಡುವಂದದಿಂ ನೋಡಿದಪa• | ಪೊನ್ನ ಸನಿಯಂತೆ ಮಿನುಗುವ || ರನ್ನದ ಮೊಳೆಯಂತೆ ತೆಳಸ ಮಕ್ಕಳ ಮೊಗವಂ |F4!! ಮರ್ವಿನ ಭಾಗ್ಯದಿಂ ಹಿಮಕರಾಭ್ಯುದಯಂ ತಡವಾದ ಕೇಡಿನಾ | ಶಾರ್ವರಿ ಲೋಕಮಂ ಪೊರೆವ ಸಸ್ಯಸಮುದ್ಭವ'ದೊ೪1 ವಿಳಂಬವಾ || ದುರ್ವರೆ ವಿಕ್ಕ ಮಕಿಕಭವಂ ವ್ಯವಧಾನವನಾಳ ' ಶುಕಿಯೆ | ನೋರ್ವಳೆಕಾಲದೋಳ' ಫಲಕೆ ಬಾರದ ವಲ್ಲರಿಯಾದೆನೇಕೆಯೋ ||೬|| ಪರಿಕಿಪೊಡಿದೆನ್ನ ತನುವ || ಆರಿ ವಲ್ಲರಿಯಂತೆ ಪುಷ್ಪವತಿಯಾಗಿಯಮೋ | ಬೃರೆ ಫಲಕೆ ಬಾರದಂತಿದು | ಸುರಗಿಯ ಸಂಪಗೆದೆ. ಮೊಲೆಯೋ ಮಲ್ಲಿಗೆಯೋ ೯೭|| ಕಾಳಿಗನಾಗನಂತೆ ಮುಡಿ ಒಂದುದು ತುಂಗಕಟೀತಟಂಬರಂ | ಬಾಳ ಗಳ೦ತೆ ಕರಿದು ಬಂದುದು ಕನ್ನೆವರ೦ ತೋಳಪ್ಪಿನಂ | ತೋಳ ಮೊದಲ ರ೦ ಮಸಕದಿಂ ಮೊಲೆ ಬಂದುವಿದೆನ್ನ ಬೆಂಬರಂ || ಬಾಳಕ ಗರ್ಭನಪ್ಪ ಬಡಿಗೇಕೆ ಬಾರದು ವಾರಿಜಾನನೇ |Fv|| ಪನಿತ ಮೊಲೆವಾಲ ಎಂಬ | ) ಅನಿಗಳ ನಸುನಗೆ ಮೂಳೆಗಳ ಪೊಳೆದಪುವೆಂ | ಬಿಸನೆಗೆದ ಪಕ್ಷಿನೋಪವ | ತನಯನ ನಗೆಮೊಗವನೆಂದು ಪೇಟ ಕಂಡ ಸೆನೋ ? |F೯ || ನಿ'ಯ ಸೆಕಂಗನಸರಿಸಿ ಕೆಂದಳದಿಂದವೆ ಕರ್ಚಿಕೊಂಡು ಈ ! ವಿದೊಗೆದು ತಂದೊಗೆದ ರ್ಪಿಯಂ ಬೆರಲಿಂಗವುಂಕಿ ಬಾ | ಮೈ ಉಗಿದಿರಿಯ ಪಿರೆದ ನುಣೈರಲಂ ಮೋಲೆಗಿತ್ತು ಸೀರ್ದು ಕ ! ಯದ ಕಂದನೆಂದೆನಗೆ » ಕಣ್ಣೆತಿಯಪ್ಪನೆ ಮಂದಹಾಸಮಂ ||೧oo! ಒದಿರ್ದು ಮೊಲೆಯನೊಲ್ಲದೆ | ಸೆರೆವಿಡಿದೆ'ನ್ನೊಂದು ಮೊಲೆಯ ಮೇಲೆ ನೆಲೆ || ಪಾ-1, ಕ, ಮಂ. 2, ಗ, ಸೂಕ್ತಿಯನೊರ್ವಳೆ, 3 ಗ, ಕಣ್ಣ ಜಿ. 4. ಮೇಲೆ ನೆರೆದಿರ್ದೆ, 5, ಗ, ದಿ.