ಪುಟ:ನೇಮಿಚಂದ್ರ ನೆಮಿಪುರಾಣಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 M M ಕರ್ಣಾಟಕ ಕಾವ್ಯಕಲಾನಿಧಿ ಮಲಧಾರಿಸಮಿಗಳಂ | ೪೦ ! ಗವರಿಂತೆಂದರ್‌ | ನಿಲಿಸುಗೆ ನಿನ್ನಯ ಪುರುಷಂ || ನಿಲಿಸುಗೆ ಮೇಣ್ ನಿನಗೆ ಪುತ್ರರುಡೆ' ಸಾಲೈ ೧೧೬ || ವ|| ಎಂದಾಮುನಿವೃಂದಾರಕನ ವಚನದಿನಾದ ಪುತ್ರ ಹಳದಾಹಂ ದೇಹಮಂ ಕರಗಿಸೆ ಕರವತ್ತು ಕೆರೆಯುತ್ತು ಮುಣ್ಣದೆ ಕುಡಿಯ ದಾರ್‌ ಸಂತೈಸಿದೊಡಂ ಸಂತವಿರದಿರ್ದಪಳದೇಕೆನೆ ಮುನಿಭಾಸ್ಕರನಿಂದ ಬ | ರ್ದಿನಿಯಮನಸೂರ್ಯಕಾಂತದೊಳ್ ಪುಟ್ಟಿದ ನಂ | ದನದೋಹಳದಹನಂ ದೇ || ವನ ವಾಕ್ಚಂದಿಕೆಯಿನಲ ದೇನಾಯುಗುವೆ ||೧೧೭ || ವ|| ಎಂಬುದುಮರಸನರಸಿಗಿಂತೆಂದಂ :-- ಎನ್ನ ವಿಷಾದವಲ್ಲದೆ ವಿಚಾರಿಸೆ ನಿನ್ನ ವಿಷಾದನಲ್ಲಿದೆ | ಕನ್ನ ತಿಭಿನ್ನವಾಯು ಮಹಿಭಾರದಿನೆನ್ನ ಭುಜಂ ತನೂಜನೆ !! ರ್ವನ್ನಿನಗಾದೊಡಾಫೋಹಿತೆಯನೆತ್ತಿ ಸುತಾದ್ರಿಗೆ ಬರ್ದೆನೆಂದು ತೋ | ಆನ್ನಿ ವಿರ್ದನುಭೋಗವಿದೆನ್ನ ದೊ ನಿನ್ನದೆ ಪೌs ಮನಃಪ್ರಿಯೇ [೧೧| ಅರ್ಣವವೃತಭೂಭರಮಂ | ನಿರ್ಣಯಿಸುವ ಪುತ್ರನಲ್ಲಿ ಗತಿವಡೆಯದೆ ಪೊ' !) ಪ‌' ನರಪರಪುತ್ರಸ್ಯ ಗ | ತಿರ್ನಾಸ್ತಿ” ಯೆನಿಪ್ಪ ವಾಕ್ಯವಾ' ಯಾ ' ದುದeo for ವ ಸದ್ದ ಲಾಭವುಂ ಸತ್ಪುತ್ರಲಾಭಮುಮುಭಯಭವಹಿತಕರವು ನೆರಡುನುಂ ಪಡೆಯದಾನೆರಡು ಕಿನಂದೆರಡಿಲ್ಲದಾನುಮಿದನೆ ಚಿಂತಿಸಿ ಸೊಡರಿರ್ದಂತೆ ಕಲೆಯಂ ತೊಡುವುದು ಮೂರ್ಖಂಗಳೊಳಗಾಗಿಲೆಂದು 2 ಪೋಗಿ ನಮ್ಮ ಕುಲಗುರುಗಳಪ್ಪ ನಿಮಿತ್ಯಜ್ಯೋತಿಗಳ ಚರನಿನಗಜ್ಯೋತಿ ಗಳೆ ಕಟಿಯಂ ಕಳಯೆಂದೆಂಗುವಂತೆಲಗಿ ಬೆಸಸಿಮೆಂದು ಬೆಸಗೊಂಡಡೆ ದತ್ತಾವಧಾನರಾಗಿ ನಮೋಸ್ತುಗಳ ನಿಮಿತ್ತಮಂ 3 ನಿಟ್ಟಯಿಸಿ ನೋಡಿ, ಪಾ-1, ಕ, ಯೋ 8, ಕ, ಪೇಆ, 3. ಗ, ನಿಶ್ಚಯಿಸಿ, . . .